ಕರ್ನಾಟಕ ಚುನಾವಣೆ : ತುಮಕೂರಿನಲ್ಲಿ ಗೆದ್ದವರು, ಸೋತವರು

ತುಮಕೂರು, ಮೇ 17 : ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ತುಮಕೂರಿನಲ್ಲಿ ಕಾಂಗ್ರೆಸ್‌ 3, ಜೆಡಿಎಸ್‌ 4 ಸ್ಥಾನಗಳಲ್ಲಿ ಜಯಗಳಿಸಿವೆ. ಬಿಜೆಪಿ 4 ಸ್ಥಾನವನ್ನು ಪಡೆದಿದೆ.

ತುಮಕೂರು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರ ತವರು ಕ್ಷೇತ್ರ. ಪರಮೇಶ್ವರ ಅವರು ಈ ಬಾರಿ ಗೆಲುವು ಸಾಧಿಸಿದ್ದಾರೆ. ಆದರೆ, ಟಿ.ಬಿ.ಜಯಚಂದ್ರ ಅವರು ಸೋಲುಕಂಡಿದ್ದಾರೆ.

2013ರ ಚುನಾವಣೆಯಲ್ಲಿ ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕಾಂಗ್ರೆಸ್ 4, ಬಿಜೆಪಿ 1, ಜೆಡಿಎಸ್‌ 6 ಸ್ಥಾನಗಳಲ್ಲಿ ಜಯಗಳಿಸಿದ್ದವು. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಈ ಬಾರಿ ಬಿಜೆಪಿ 3 ಸ್ಥಾನಗಳನ್ನು ಹೆಚ್ಚಿಗೆ ಪಡೆದಿದೆ.

Karnataka elections results 2018 : Tumakuru district winners and losers
ಕ್ಷೇತ್ರ ಗೆದ್ದವರು ಗಳಿಸಿದ ಮತಗಳು ಪಕ್ಷ ಸೋತವರು ಪಕ್ಷ ಗಳಿಸಿದ ಮತಗಳು
ತುಮಕೂರು ನಗರ ಜ್ಯೋತಿ ಗಣೇಶ್ 60,421 ಬಿಜೆಪಿ ಎನ್.ಗೋವಿಂದರಾಜು ಜೆಡಿಎಸ್ 55,128
ತುಮಕೂರು
ಗ್ರಾಮಾಂತರ
ಡಿ.ಸಿ.ಗೌರಿ ಶಂಕರ್ 82,740 ಜೆಡಿಎಸ್ ಬಿ.ಸುರೇಶ್ ಗೌಡ ಬಿಜೆಪಿ 77,100
ಸಿರಾ
ಬಿ.ಸತ್ಯನಾರಾಯಣ 74,338 ಜೆಡಿಎಸ್ ಟಿ.ಬಿ.ಜಯಚಂದ್ರ ಕಾಂಗ್ರೆಸ್ 63,973
ಕುಣಿಗಲ್
ಡಾ.ಎಚ್.ಡಿ.ರಂಗನಾಥ್ 58,697 ಕಾಂಗ್ರೆಸ್ ಡಿ. ಕೃಷ್ಣಕುಮಾರ್ ಬಿಜೆಪಿ 53,097
ಪಾವಗಡ (ಎಸ್ ಸಿ)
ವೆಂಕಟರಮಣಪ್ಪ 72,974 ಕಾಂಗ್ರೆಸ್ ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್ 72,565
ಮಧುಗಿರಿ ಎಂವಿ ವೀರಭದ್ರಯ್ಯ 88,521 ಜೆಡಿಎಸ್ ಕೆ.ಎನ್.ರಾಜಣ್ಣ ಕಾಂಗ್ರೆಸ್ 69,947
ಗುಬ್ಬಿ ಎಸ್ ಆರ್ ಶ್ರೀನಿವಾಸ್ 55,572 ಜೆಡಿಎಸ್ ಜಿಎನ್ ಬೆಟ್ಟಸ್ವಾಮಿ
ಬಿಜೆಪಿ 63,973
ಕೊರಟಗೆರೆ ಜಿ.ಪರಮೇಶ್ವರ 81,598 ಕಾಂಗ್ರೆಸ್ ಪಿ.ಆರ್.ಸುಧಾಕರಲಾಲ್ ಜೆಡಿಎಸ್ 73,979
ತುರುವೇಕೆರೆ ಮಸಾಲೆ ಜಯರಾಂ 60,710 ಬಿಜೆಪಿ ಎಂ.ಟಿ.ಕೃಷ್ಣಪ್ಪ ಜೆಡಿಎಸ್ 58,661
ತಿಪಟೂರು ಬಿ.ಸಿ.ನಾಗೇಶ್ 61,383 ಬಿಜೆಪಿ ಕೆ.ಷಡಕ್ಷರಿ ಕಾಂಗ್ರೆಸ್ 35,820
ಚಿಕ್ಕನಾಯಕನಹಳ್ಳಿ ಜಿ.ಸಿ.ಮಧುಸ್ವಾಮಿ
69,612 ಬಿಜೆಪಿ ಸಿ.ಬಿ.ಸುರೇಶ್‌ ಬಾಬು ಜೆಡಿಎಸ್ 59,335
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+