ಆಫ್ರಿಕಾ ಮೂಲದ ಜಾನುವಾರು ಜ್ವರ ತುಮಕೂರು ಜಿಲ್ಲೆಯಲ್ಲಿ ಪತ್ತೆ!

Recommended Video

      ಆಫ್ರಿಕಾ ಮೂಲದ ಜಾನುವಾರು ಜ್ವರ ರಾಜ್ಯದಲ್ಲಿ ಪತ್ತೆ | Oneindia Kannada

      ತುಮಕೂರು, ಸೆಪ್ಟೆಂಬರ್ 7: ಆಫ್ರಿಕಾ ಖಂಡದ ಪ್ರಾಣಿಗಳಲ್ಲಿ ಕಂಡುಬರುವ ರೋಗವೊಂದು ತುಮಕೂರು ಪ್ರಾಣಿಗಳಲ್ಲಿ ಕಾಣಿಸಿಕೊಂಡಿದ್ದು ನೂರಾರು ಹಸುಗಳ ಸರಣಿ ಸಾವು ಸಂಭವಿಸಿದೆ.

      ಆಫ್ರಿಕಾ ಖಂಡದ ಪ್ರಾಣಿಗಳಲ್ಲಿ ಕಂಡುಬರುವ ಕೆಟಾರಲ್ ಜ್ವರ(ಎಂಸಿಎಸ್)ನಿಂದ ನೂರಾರು ಹಸುಗಳು ಸರಣಿಯಾಗಿ ಸಾವನ್ನಪ್ಪುತ್ತಿವೆ. ತುಮಕೂರು ಜಿಲ್ಲೆಯ ಕುಣಿಗಲ್, ಮೊದೂರು, ಹೊಸೂರು ಗ್ರಾಮಗಳಲ್ಲಿ ಹಸುಗಳು ಸರಣಿ ಸಾವು ಮುಂದುವರೆದಿದೆ. ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಹಸುಗಳು ಸಾವನ್ನಪ್ಪುತ್ತಿವೆ.

      ಹಲವಾರು ಬಾರಿ ಪಶುವೈದ್ಯರು ಗ್ರಾಮಕ್ಕೆ ಭೇಟಿ ನೀಡಿದ್ದಾರೆ, ಚಿಕಿತ್ಸೆ ನೀಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ, ಲಕ್ಷಾಂತರ ರೂ ಮೌಲ್ಯದ ಹಸುಗಳ ಸಾವಿನಿಂದ ಗ್ರಾಮಸ್ಥರು ಕಂಗಾಲಾಗಿದ್ದಾರೆ, ಆ ರೋಗಕ್ಕೆ ಎಲ್ಲಿ ಚಿಕಿತ್ಸೆ ನೀಡಬೇಕು, ಚಿಕಿತ್ಸೆ ಏನು ನೀಡಬೇಕು ಎನ್ನುವುದರ ಬಗ್ಗೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

      Bovine malignant catarrhal (BMC) fever disease found in Tumkur district

      ಮೊದ ಮೊದಲು ಹೀಗೊಂದು ರೋಗವಿದೆ ಎಂದೇ ತಿಳಿಯದೆ ಕಂಗಾಲಾಗಿದ್ದರು ಇದೀಗ ರೋಗ ತಿಳಿದರೂ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+