ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರ ಹೆಸರುಗಳು

|
Google Oneindia Kannada News

ಜಮ್ಮು ಕಾಶ್ಮೀರ, ಫೆಬ್ರವರಿ 14: ಜಮ್ಮು ಕಾಶ್ಮೀರದ ಪುಲ್ವಾಮಾ ದಲ್ಲಿ ಉಗ್ರರು ಸಿಆರ್‌ಫಿಎಫ್‌ ಯೋಧರ ಮೇಲೆ ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಂಖ್ಯೆ 40ಕ್ಕೆ ಏರಿದೆ.

350 ಕೇಜಿ ಸ್ಫೋಟಕವನ್ನು ಸ್ಕಾರ್ಪಿಯೋದಲ್ಲಿ ತಂದು ಬಸ್ ಗೆ ಗುದ್ದಿದ ದಾಳಿಕೋರ 350 ಕೇಜಿ ಸ್ಫೋಟಕವನ್ನು ಸ್ಕಾರ್ಪಿಯೋದಲ್ಲಿ ತಂದು ಬಸ್ ಗೆ ಗುದ್ದಿದ ದಾಳಿಕೋರ

ದಾಳಿಗೆ ಸಂಬಂಧಿಸಿದಂತೆ ಈಗಾಗಲೇ ಎನ್‌ಐಎ ಸಭೆ ನಡೆಸಿದ್ದು, ಅದೇ ಸಂಸ್ಥೆಯು ಘಟನೆಯ ಬಗ್ಗೆ ತನಿಖೆ ಕೈಗೊಳ್ಳಲಿದೆ. ಮೃತಪಟ್ಟಿರುವ ಅಷ್ಟೂ ಜನ ಯೋಧರ ಹೆಸರು ಈಗಾಗಲೇ ಬಹಿರಂಗಗೊಳಿಸಲಾಗಿದೆ.

ಹುತಾತ್ಮ ಯೋಧರ ರಕ್ತದ ಹನಿ-ಹನಿಗೂ ಪ್ರತೀಕಾರ ಪಡೆಯುತ್ತೇವೆ: ವಿಕೆ.ಸಿಂಗ್ ಹುತಾತ್ಮ ಯೋಧರ ರಕ್ತದ ಹನಿ-ಹನಿಗೂ ಪ್ರತೀಕಾರ ಪಡೆಯುತ್ತೇವೆ: ವಿಕೆ.ಸಿಂಗ್

ಒಬ್ಬ ಕಮ್ಯಾಂಡರ್, ಒಬ್ಬ ವಾಹನ ಚಾಲಕ, ನಾಲ್ವರು ಎಸ್ಕಾರ್ಟ್‌ ಸಿಬ್ಬಂದಿ ಸೇರಿ ಒಟ್ಟು 42 ಮಂದಿ ಯೋಧರು ಮೃತಪಟ್ಟಿದ್ದಾರೆ. ಯೋಧರ ಹೆಸರುಗಳು ಇಂತಿವೆ.

List of CRPF personnel who were in the vehicle

1 ಜೈಮಲ್ ಸಿಂಗ್ (ಡ್ರೈವರ್)
2 ನಸೀರ್ ಅಹ್ಮದ್ (ಕಮಾಂಡರ್)
3 ಸುಖವೀಂದರ್ ಸಿಂಗ್ (ಎಸ್ಕಾರ್ಟ್‌)
4 ರೋಹಿತಾಶ್ ಲಂಬಾ (ಎಸ್ಕಾರ್ಟ್‌)
5 ತಿಲಕ್ ರಾಜ್ (ಎಸ್ಕಾರ್ಟ್‌)
6 ಭಗೀರತ ಸಿಂಗ್
7 ಭಿರೇಂದ್ರ ಸಿಂಗ್
8 ಅವ್ದೇಶ್ ಕುಮಾರ್ ಯಾದವ್
9 ನಿತಿನ್ ಸಿಂಗ್ ರಾಥೋರ್
10 ರತನ್ ಕುಮಾರ್ ಠಾಕೂರ್
11 ಸುರೇಂದ್ರ ಯಾದವ್
12 ಸಂಜಯ್ ಕುಮಾರ್ ಸಿಂಗ್
13 ರಾಮವಾಕಿಲ್
14 ಧರ್ಮಚಂದ್ರ
15 ಬೆಲ್ಕಾರ್ ಟಾಕಾ
16 ಶ್ಯಾಂ ಬಾಬು
17 ಅಜಿತ್ ಕುಮಾರ್ ಆಜಾದ್
18 ಪ್ರದೀಪ್ ಸಿಂಗ್
19 ಸಂಜಯ್ ರಜಪೂತ್
20 ಕುಶಾಲ್ ಕುಮಾರ್ ರಾವತ್
21 ಜೀತ್ ರಾಮ್
22 ಅಮಿತ್ ಕುಮಾರ್
23 ಬಿಜಯ್ ಕುಮಾರ್ ಮೋಯಾ
24 ಕುಲ್ವಿಂದರ್ ಸಿಂಗ್
25 ವಿಜಯ್ ಸುರೇಂಗ್
26 ವಸಂತ್ ಕುಮಾರ್ ವಿವಿ
27 ಗುರು ಎಚ್

ಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್‌ಪಿಎಫ್ ಜವಾನ ಹುತಾತ್ಮ ಪುಲ್ವಾಮದ ಉಗ್ರರ ದಾಳಿ : ಮಂಡ್ಯದ ಸಿಆರ್‌ಪಿಎಫ್ ಜವಾನ ಹುತಾತ್ಮ

28 ಶುಭಂ ಅನಿರಂಗ್ ಜಿ
29 ಅಮರ್ ಕುಮಾರ್
30 ಅಜಯ್ ಕುಮಾರ್
31 ಮನೀಂದರ್ ಸಿಂಗ್
32 ರಮೇಶ್ ಯಾದವ್
33 ಪ್ರಶನ್ನ ಕುಮಾರ್ ಸಾಹು
34 ಹೇಮರಾಜ್ ಮೀನಾ
35 ಬಬ್ಲಾ ಶಂತ್ರಾ
36 ಅಶ್ವಿನ್ ಕುಮಾರ್ ಕೊಚ್ಚಿ
37 ಪ್ರದೀಪ್ ಕುಮಾರ್
38 ಸುಧೀರ್ ಕುಮಾರ್ ಬನ್ಸಲ್
39 ರವೀಂದ್ರ ಸಿಂಗ್
40 ಎಂ ಬಾಶುಮತರಾಯ್
41 ಮಹೇಶ್ ಕುಮಾರ್
42 ಎನ್‌ಎಲ್ ಗುರ್ಜರ್‌

English summary
List of CRPF personnel who were in the vehicle which attacked by terrorist. Here is the names of the soldiers who were died in the attack.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X