ಕನ್ನಡಿಗರ RCB ತಂಡದ ವಿರಾಟ್ ಕೊಹ್ಲಿ 15 ವರ್ಷಗಳ ನಂತರ ದಿಢೀರ್ ದೆಹಲಿ ತಂಡಕ್ಕೆ... Virat Kohli
ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ... ಹೀಗೆ ಕನ್ನಡಿಗರು ತಮ್ಮ ಎದೆ ತಟ್ಟಿಕೊಂಡು ಹೇಳುತ್ತಾರೆ ಆರ್‌ಸಿಬಿ ತಂಡ ನಮ್ಮದು ಅಂತಾ. ಅದರಲ್ಲೂ ಆರ್‌ಸಿಬಿ ತಂಡ ಬರೋಬ್ಬರಿ 18 ವರ್ಷಗಳ ನಂತರ ಐಪಿಎಲ್ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಿ ಕ್ರಿಕೆಟ್ ಪ್ರಪಂಚದಲ್ಲಿ ಸಂಚನ ಸೃಷ್ಟಿ ಮಾಡಿದೆ. ಆದರೆ ಹೀಗೆ ಬೆಂಗಳೂರು ತಂಡ ಆರ್‌ಸಿಬಿ ಕಪ್ ಗೆದ್ದು ಇತಿಹಾಸ ನಿರ್ಮಾಣ ಮಾಡಲು ಕಾರಣ ಆಗಿದ್ದೇ ವಿರಾಟ್ ಕೊಹ್ಲಿ ಅವರ ಶ್ರಮ ಅಂತಾ ಎದೆ ತಟ್ಟಿಕೊಂಡು ಹೇಳುತ್ತಾರೆ ಕೋಟಿ ಕೋಟಿ ಅಭಿಮಾನಿಗಳು. ಹೀಗಿದ್ದಾಗಲೇ, ಕನ್ನಡಿಗರ RCB ತಂಡದ ವಿರಾಟ್ ಕೊಹ್ಲಿ 15 ವರ್ಷಗಳ ನಂತರ ದಿಢೀರ್ ದೆಹಲಿ ತಂಡಕ್ಕೆ...













Click it and Unblock the Notifications