12 ವರ್ಷದ ಸೇಡು.. ವಿರಾಟ್ ಕೊಹ್ಲಿ ನಿವೃತ್ತಿ.. ಗೌತಮ್ ಗಂಭೀರ್ ವಿರುದ್ಧ... Virat Kohli
ವಿರಾಟ್ ಕೊಹ್ಲಿ ನಿವೃತ್ತಿ ಘೋಷಣೆ ಮಾಡಿದ ನಂತರ ಭಾರತೀಯ ಕ್ರಿಕೆಟ್ ಲೋಕದಲ್ಲಿ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇಡೀ ಜಗತ್ತಿನಾದ್ಯಂತ 100 ಕೋಟಿಗೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ, ನಮ್ಮ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಅವರಿಗೆ ಮಹಾ ಮೋಸ ಮಾಡಲಾಗಿದೆ ಅಂತಾ ಅಭಿಮಾನಿಗಳು ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, 12 ವರ್ಷದ ಸೇಡು.. ವಿರಾಟ್ ಕೊಹ್ಲಿ ನಿವೃತ್ತಿ.. ಗೌತಮ್ ಗಂಭೀರ್ ವಿರುದ್ಧ...
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಸೃಷ್ಟಿ ಮಾಡದೇ ಇರುವ ದಾಖಲೆಗಳೇ ಇಲ್ಲ. ಅತ್ತ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಲೋಕದ ದೇವರು ಅಂತಾ ಕರೆಸಿಕೊಂಡರೆ, ವಿರಾಟ್ ಕೊಹ್ಲಿಗೆ ಕ್ರಿಕೆಟ್ ಲೋಕದ ಕಿಂಗ್ ಅಂದ್ರೆ ರಾಜ ಅನ್ನೋ ಬಿರುದು ನೀಡಿ ಗೌರವಿಸಿದ್ದರು ಅಭಿಮಾನಿ ದೇವರುಗಳು. ಆದರೆ ಇಷ್ಟೆಲ್ಲಾ ಚನ್ನಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಅವರಿಗೆ ಶತ್ರುಗಳ ಕಾಟ ಏನು ಕಡಿಮೆ ಇರಲಿಲ್ಲ. ಅದರಲ್ಲೂ ಗೌತಮ್ ಗಂಭೀರ್ ಜೊತೆಗೆ ವಿರಾಟ್ ಕೊಹ್ಲಿ ದೊಡ್ಡ ಜಗಳ ಕೂಡ ಆಗಿ ಹೋಗಿತ್ತು...

12 ವರ್ಷದ ಸೇಡು.. ವಿರಾಟ್ ಕೊಹ್ಲಿ ನಿವೃತ್ತಿ..
ವಿರಾಟ್ ಕೊಹ್ಲಿ ಅವರು ದಿಢೀರ್ ಕ್ರಿಕೆಟ್ ಲೋಕಕ್ಕೆ ವಿದಾಯ ಹೇಳುತ್ತಾರೆ ಅಂತಾ ಯಾರು ಕೂಡ ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಗಟ್ಟಿಯಾದ ದೇಹ, ಸಖತ್ ಫಿಟ್ ಆಗಿರುವ ನಮ್ಮ ಕಿಂಗ್ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದರು ಅಂತಾ ಅಭಿಮಾನಿ ದೇವರುಗಳು ನೊಂದುಕೊಂಡಿದ್ದರು. ಇಂತಹ ಸಮಯದಲ್ಲೇ ಕೆಲವೇ ದಿನಗಳ ಹಿಂದೆ ಕಿಂಗ್ ವಿರಾಟ್ ಕೊಹ್ಲಿ ದಿಢೀರ್ ಟೆಸ್ಟ್ ಕ್ರಿಕೆಟ್‌ಗೆ ಕೂಡ ವಿದಾಯ ಹೇಳಿ ಗುಡ್‌ಬೈ ಅಂದಿದ್ದಾರೆ. ಈ ವಿಚಾರ ಅಭಿಮಾನಿಗಳ ಎದೆಯಲ್ಲಿ ಬೆಂಕಿ ಹೊತ್ತಿಸಿದೆ. ಹೀಗಿದ್ದಾಗಲೇ, 12 ವರ್ಷದ ಸೇಡು.. ವಿರಾಟ್ ಕೊಹ್ಲಿ ನಿವೃತ್ತಿ.. ಗೌತಮ್ ಗಂಭೀರ್ ವಿರುದ್ಧ...
ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿಗೆ...
ಹೌದು, ಗೌತಮ್ ಗಂಭೀರ್ ವಿರುದ್ಧ ಇದೀಗ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಭಾರಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಗೌತಮ್ ಗಂಭೀರ್ ಹೆಸರು ಕೇಳಿದರೆ ಸಾಕು ಈಗ ವಿರಾಟ್ ಕೊಹ್ಲಿ ಅವರ ಫ್ಯಾನ್ಸ್ ರೊಚ್ಚಿಗೇಳುತ್ತಿದ್ದಾರೆ. ಯಾಕಂದ್ರೆ ಗೌತಮ್ ಗಂಭೀರ್ 12 ವರ್ಷಗಳ ಹಿಂದಿನ ಸೇಡು ಮನಸ್ಸಿನಲ್ಲಿ ಇಟ್ಟುಕೊಂಡು ಇದೀಗ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿಗೆ ಈ ರೀತಿಯಾಗಿ ಟಾರ್ಚರ್ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಕೋಚ್ ಆದ ನಂತರ ಭಾರಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿ ಆಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಅಂತಾ ಇದೀಗ ಸೋಷಿಯಲ್ ಮೀಡಿಯಾಗಳಲ್ಲು ಒತ್ತಾಯ ಮಾಡುತ್ತಿದ್ದಾರೆ.












Click it and Unblock the Notifications