ಗೌತಮ್ ಗಂಭೀರ್ ಮೇಲಿನ ಕೋಪಕ್ಕೆ 6.. 6.. 6... ಚಚ್ಚಿ ಬಿಸಾಡಿದ ವಿರಾಟ್ ಕೊಹ್ಲಿ... Virat Kohli
ವಿರಾಟ್
ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಇರುವ ಬಿರುಕು ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗುತ್ತಿದ್ದು, ಗೌತಮ್ ಗಂಭೀರ್ ಕಂಡ್ರೆ ಸಾಕು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳು ಉರಿದು ಉರಿದು ಬೀಳುತ್ತಿದ್ದಾರೆ. ಅದರಲ್ಲೂ ವಿರಾಟ್ ಕೊಹ್ಲಿ ದಿಢೀರ್ ಟಿ20 & ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿ ಹೊರಗೆ ಹೋಗಲು ಕಾರಣವೇ ಗೌತಮ್ ಗಂಭೀರ್ ಅನ್ನೋ ಗಂಭೀರ ಆರೋಪ ಕೂಡ ಮಾಡಲಾಗುತ್ತಿದೆ. ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಕ್ರಿಕೆಟ್ ಜೀವನ ಮುಗಿಸಲು ಹಲವರು ಸಂಚು ಮಾಡಿದ್ದಾರೆ ಎಂಬ ಆರೋಪ ಸಂಚಲನ ಸೃಷ್ಟಿ ಮಾಡಿದೆ... id="toptextpromo"> id='are-slot-1' class='oiad oi-axt oiadv'> id='top-searched-articles'>ಗೌತಮ್
ಗಂಭೀರ್ ಭಾರಿ ಮೋಸ ಮಾಡುತ್ತಿದ್ದು, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಕ್ರಿಕೆಟ್ ಬಿಟ್ಟು ಹೋಗುವಂತೆ ಮಾಡಲು ಸಂಚು & ಕುತಂತ್ರವನ್ನ ಮಾಡಿದ್ದಾರೆ ಎಂಬುದು ವಿರಾಟ್ & ಶರ್ಮಾ ಅಭಿಮಾನಿಗಳ ಆರೋಪ. ಅದರಲ್ಲೂ ಕ್ರಿಕೆಟ್ ಕಿಂಗ್ ವಿರಾಟ್ ಕೊಹ್ಲಿ ಎದುರಿಗೆ ಇದೇ ಗೌತಮ್ ಗಂಭೀರ್ ಬಂದರೂ ಮಾತನಾಡಿಸುತ್ತಿಲ್ಲ ಎಂಬ ಸುದ್ದಿಗಳು ಸಂಚಲನ ಸೃಷ್ಟಿ ಮಾಡುತ್ತಿವೆ ಈಗ. ಹೀಗಿದ್ದಾಗಲೇ ಗೌತಮ್ ಗಂಭೀರ್ ಮೇಲಿನ ಕೋಪಕ್ಕೆ 6.. 6.. 6.. ಚಚ್ಚಿ ಬಿಸಾಡಿದ ವಿರಾಟ್ ಕೊಹ್ಲಿ... id='are-slot-2' class='oiad oi-axt oiadv'>












Click it and Unblock the Notifications