ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ, 10 ನಿಮಿಷದಲ್ಲಿ ಹೆಂಡತಿ ಕೋಪ ತಣ್ಣಗೆ ಮಾಡಿದ್ದು ಇದೇ... Virat Kohli
ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ ಅವರು ಲವ್ ಮಾಡಿ ಅನುಷ್ಕಾ ಶರ್ಮಾ ಜೊತೆ ಮದುವೆ ಆಗಿದ್ದರು. ಕ್ರಿಕೆಟ್ ಲೋಕದ ಕಿಂಗ್ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಅವರ ಜೋಡಿ ನೋಡಿ, ಗಂಡ & ಹೆಂಡತಿ ಅಂದ್ರೆ ಹೀಗೆ ಇರಬೇಕು ಅಂತಾ ಹೇಳುತ್ತಾರೆ ಜನರು. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿಯೇ ಎದ್ದುಬಿಟ್ಟಿತ್ತು...
ಮೊದಲೇ ಹೇಳಿದಂತೆ ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಇಬ್ಬರೂ ತುಂಬಾ ಪ್ರೀತಿ ಮಾಡಿ ಮದುವೆ ಆಗಿದ್ದವರು. ಈ ಇಬ್ಬರೂ ಹಲವು ವರ್ಷ ಪ್ರೀತಿ ಮಾಡುತ್ತಾ, ಪ್ರೀತಿ ಮಾಡುತ್ತಾ ಕೊನೆಗೆ 2017 ಡಿಸೆಂಬರ್ ತಿಂಗಳಲ್ಲಿ ಮದುವೆ ಆಗಿದ್ದರು. ವಿರಾಟ್ ಕೊಹ್ಲಿ & ಅನುಷ್ಕಾ ಶರ್ಮಾ ಜೋಡಿ ನೋಡಿದರೆ ದೃಷ್ಟಿ ತೆಗೆಯಬೇಕು ಅಂತಾರೆ ಅಭಿಮಾನಿಗಳು. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಸಂಸಾರದಲ್ಲಿ ಯಾರೋ ಹುಳಿ ಹಿಂಡಿ ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿಯೇ ಎದ್ದುಬಿಟ್ಟಿತ್ತು...

ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ...
ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್ ಬಿಟ್ಟು ಹೊರಗಡೆ ಬಂದಿದ್ದಾರೆ.. ಈ ಸುದ್ದಿ ಅಭಿಮಾನಿಗಳ ಎದೆ ಹೊಡೆದು ಹೋಗುವಂತೆ ಮಾಡಿತ್ತು. ವಿರಾಟ್ ಕೊಹ್ಲಿ ಅವರು ಇಲ್ಲದೆ ಟೆಸ್ಟ್ ಕ್ರಿಕೆಟ್ ನೋಡಲ್ಲ ಅಂತಾನೂ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹೇಳುತ್ತಿದ್ದಾರೆ. ಇಂತಹ ಸಮಯದಲ್ಲೇ ಈ ಶುಭ ಸಂದರ್ಭದಲ್ಲಿ ಆರ್‌ಸಿಬಿ ತಂಡ 18 ವರ್ಷ ಕಾದು.. ಕಾದು.. ಈಗ ಐಪಿಎಲ್ ಕಪ್ ಗೆಲ್ಲಲು ರೆಡಿಯಾಗಿದೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ, 10 ನಿಮಿಷದಲ್ಲಿ ಹೆಂಡತಿ ಕೋಪ ತಣ್ಣಗೆ ಮಾಡಿದ್ದು ಇದೇ...












Click it and Unblock the Notifications