1200 ಕೋಟಿ ಆಸ್ತಿ... ಹೆಂಡತಿ ಜೊತೆ ಜಗಳ... ದಿಢೀರ್ ಕ್ರಿಕೆಟ್ ಬದುಕಿಗೆ ವಿರಾಟ್ ಕೋಹ್ಲಿ... Virat Kohli
1200 ಕೋಟಿ ರೂಪಾಯಿ ಆಸ್ತಿ ಹೊಂದಿರುವ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಲೋಕದಲ್ಲಿ ಅತ್ಯಂತ ಶ್ರೀಮಂತ ಕ್ರಿಕೆಟ್ ಆಟಗಾರ ಅಂತಾರೆ. ಆದರೆ ವಿರಾಟ್ ಕೊಹ್ಲಿ ಅವರು ಈವರೆಗೂ ತಮ್ಮ 1200 ಕೋಟಿ ರೂಪಾಯಿ ಆಸ್ತಿ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಮಾಹಿತಿ ನೀಡಿಲ್ಲ. ಸಾವಿರಾರು ಜನರಿಗೆ ವಿರಾಟ್ ಕೊಹ್ಲಿ ಅವರು ಸಹಾಯ ಕೂಡ ಮಾಡಿದ್ದಾರೆ. ಹೀಗಿದ್ದಾಗಲೇ, ದಿಢೀರ್ ಕ್ರಿಕೆಟ್ ಬದುಕಿಗೆ ವಿರಾಟ್ ಕೋಹ್ಲಿ ಅವರು...
ಸಚಿನ್ ತೆಂಡೂಲ್ಕರ್ ಬಿಟ್ಟರೆ ಕ್ರಿಕೆಟ್ ಆಟದಲ್ಲಿ ವಿರಾಟ್ ಕೊಹ್ಲಿ ಅವರಿಗೆ ಅತಿಹೆಚ್ಚು ಜನ & ಅಭಿಮಾನಿಗಳು ಪ್ರೀತಿ ತೋರಿಸುತ್ತಿದ್ದು, ಒಂದು ಲೆಕ್ಕದಲ್ಲಿ ಕೊಹ್ಲಿ ಅವರನ್ನ ಪೂಜಿಸುತ್ತಾರೆ. ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದಲ್ಲಿ ಮಾಡದ ದಾಖಲೆಯೇ ಇಲ್ಲ ಎನ್ನಬಹುದು. ಕ್ರಿಕೆಟ್ ಲೋಕದ ಕಿಂಗ್ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಅವರು ಹತ್ತಿರ ಹತ್ತಿರ ಅಂತಾರಾಷ್ಟ್ರೀಯ ಕ್ರಿಕೆಟ್ ಅಖಾಡದಲ್ಲಿ 30,000 ರನ್ಸ್ ಚಚ್ಚಿದ್ದಾರೆ. ಹೀಗೆ ಇನ್ನೇನು ವಿರಾಟ್ ಕೊಹ್ಲಿ ಹೊಸ ಇತಿಹಾಸ ನಿರ್ಮಾಣ ಮಾಡುವ ಸಮಯದಲ್ಲೇ ದೊಡ್ಡ ಆಘಾತ ಕೂಡ ಎದುರಾಗಿಬಿಟ್ಟಿದೆ...

1 ವರ್ಷದಲ್ಲಿ ಅಲ್ಲೋಲ ಕಲ್ಲೋಲ...
ಹೌದು, ವಿರಾಟ್ ಕೊಹ್ಲಿ ಅವರು ಕೇವಲ 1 ವರ್ಷ ಅಂತರದಲ್ಲಿ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಶತಕದ ದಾಖಲೆ ಆಗಿರುವ 100 ಸೆಂಚ್ಯುರಿ ಮೀರಿಸಲು ಇನ್ನೇನು ಕೆಲವೇ, ಕೆಲವು ಅಂಕಿ ದೂರದಲ್ಲಿ ಇರುವ ವಿರಾಟ್ ಕೊಹ್ಲಿ ಸಾಕಷ್ಟು ಬೇಸರದಲ್ಲಿ ಇರುವಂತೆ ಕಾಣುತ್ತಿದೆ. ಹೀಗಿದ್ದಾಗಲೇ, 1200 ಕೋಟಿ ಆಸ್ತಿ... ಹೆಂಡತಿ ಜೊತೆ ಜಗಳ... ದಿಢೀರ್ ಕ್ರಿಕೆಟ್ ಬದುಕಿಗೆ ವಿರಾಟ್ ಕೋಹ್ಲಿ...
ಅಂದಹಾಗೆ ವಿರಾಟ್ ಕೊಹ್ಲಿ ಇದೀಗ ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಇದೀಗ ಟೆಸ್ಟ್ & 1 ವರ್ಷದ ಹಿಂದೆ ಟಿ20 ಆಟಕ್ಕೆ ನಿವೃತ್ತಿ ಘೋಷಣೆ ಮಾಡಿದ್ದರು. ಹೀಗಿದ್ದಾಗಲೇ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಕೂಡ ನಿವೃತ್ತಿ ಘೋಷಿಸುತ್ತಾರೆ ಅಂತಾ ದೊಡ್ಡ ಚರ್ಚೆ ಇದೀಗ ಶುರು ಆಗಿದ್ದು, ಭಾರಿ ಸಂಚಲನ ಸೃಷ್ಟಿ ಮಾಡಿದೆ. ವಿರಾಟ್ ಕೊಹ್ಲಿ ಅವರ ಬಾಳಲ್ಲಿ ದಿಢೀರ್ ಅಂತಹದ್ದು ಏನಾಯ್ತು? ವಿರಾಟ್ ಕೊಹ್ಲಿ ಸಂಸಾರದಲ್ಲಿ ನಿಜವಾಗಿಯೂ ಸಮಸ್ಯೆ ಇದೆಯಾ? ಬನ್ನಿ ಮುಂದೆ ತಿಳಿಯೋಣ...
ಹಾಟ್ ಫೋಟೋ ತಂದಿಟ್ಟ ಸಮಸ್ಯೆ?
ವಿರಾಟ್ ಕೊಹ್ಲಿ ಅವರು ಬಾಲಿವುಡ್ ಹಾಟ್ ನಟಿ & ಹಾಟ್ ಹಾಟ್ ಡಾನ್ಸರ್ ಅವನೀತ್ ಕೌರ್ ಅವರ ಹಾಟ್ ಫೋಟೋಗೆ ಲೈಕ್ ಕೊಟ್ಟಿದ್ದಾರೆ ಎಂಬ ಸುದ್ದಿಯು ಸಂಚಲನ ಸೃಷ್ಟಿಸಿದೆ. ನಟಿ ಅವನೀತ್ ಕೌರ್ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ ಒಂದು ಹಾಟ್ ಫೋಟೊಗೆ ಇದೇ ವಿರಾಟ್ ಕೊಹ್ಲಿ ಅವರು ಲೈಕ್ ಮಾಡಿದ್ದಾರೆ, ಎಂಬ ಸುದ್ದಿಯು ಹಬ್ಬಿತ್ತು. ಕೊನೆಗೂ ಖುದ್ದಾಗಿ ಈ ಬಗ್ಗೆ ವಿರಾಟ್ ಕೊಹ್ಲಿ ಅವರೇ ಸ್ಪಷ್ಟನೆಯನ್ನ ನೀಡಿದ್ರೂ ಸಂಚಲನ ಕಡಿಮೆ ಆಗಿಲ್ಲ. ಇದೇ ಸಮಯದಲ್ಲಿ ಇನ್ನೊಂದು ಸುದ್ದಿ ಕೂಡ ಸಂಚಲನ ಸೃಷ್ಟಿಸಿದ್ದು, ಈ ಘಟನೆ ನಂತರ ಕಿಂಗ್ ವಿರಾಟ್ ಕೊಹ್ಲಿ ಅವರ ಹೆಂಡತಿ ಅನುಷ್ಕಾ ಶರ್ಮಾ ಮಾತು ಬಿಟ್ಟಿದ್ದಾರಂತೆ. ಈ ಕುರಿತು, ಸೋಷಿಯಲ್ ಮೀಡಿಯಾ ತುಂಬಾ ದೊಡ್ಡ ಬೆಂಕಿ ಹೊತ್ತಿಕೊಂಡಿದೆ.
ವಿರಾಟ್ ಕೊಹ್ಲಿ ಸಂಸಾರದಲ್ಲಿ ಬಿರುಗಾಳಿ?
ಹೀಗೆ ಅನುಷ್ಕಾ ಶರ್ಮಾ ಈಗ ವಿರಾಟ್ ಕೊಹ್ಲಿ ಅವರ ಜೊತೆಗೆ ಮಾತು ಬಿಟ್ಟಿದ್ದಾರೆ & ವಿಚ್ಛೇದನ ಅಂದ್ರೆ ಡಿವೋರ್ಸ್ ಪಡೆಯಲೂ ಮುಂದಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳ ತುಂಬಾ ಓಡಾಡುತ್ತಿದೆ. ಇದೇ ನೋವಲ್ಲೇ ಇದೀಗ ವಿರಾಟ್ ಕೊಹ್ಲಿ ಅವರು ತಮ್ಮ ಕ್ರಿಕೆಟ್ ಬದುಕಿನ ಬಗ್ಗೆ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಇತ್ತೀಚಿಗೆ ಕೊಹ್ಲಿ ಅವರು ಭಾರಿ ಬೇಸರದಲ್ಲಿ ಇರುವ ವಿಡಿಯೋಗಳು ಕೂಡ ವೈರಲ್ ಆಗುತ್ತಿವೆ. ಒಟ್ನಲ್ಲಿ, ಇದೆಲ್ಲವೂ ಏನೇ ಇರಲಿ ಅಭಿಮಾನಿಗಳ ಪಾಲಿನ ಕ್ರಿಕೆಟ್ ದೇವರು ವಿರಾಟ್ ಕೊಹ್ಲಿ ಬದುಕಿನಲ್ಲಿ ಎಲ್ಲಾ ಸರಿ ಹೋಗಲಿ ಅಂತಾ ಪ್ರಾರ್ಥನೆ ಮಾಡುತ್ತಿದ್ದಾರೆ ಫ್ಯಾನ್ಸ್.












Click it and Unblock the Notifications