3 ವರ್ಷ ಆರ್‌ಸಿಬಿ ತಂಡ ಬ್ಯಾನ್ ಆಗುವ ಸಾಧ್ಯತೆ ಅಂತಾ ಬಿಸಿಸಿಐ ನಿಯಮ ಉಲ್ಲೇಖಿಸಿ... Virat Kohli
ಕನ್ನಡಿಗರ ಹೃದಯ ಗೆದ್ದಿದ್ದ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಇದೀಗ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ, ಆರ್‌ಸಿಬಿ ತಂಡ 2025 ಐಪಿಎಲ್ ಕಪ್ ಗೆದ್ದರೂ ಸಾಲು ಸಾಲು ಸಂಕಷ್ಟಗಳೇ ಎದುರಾಗುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲೂ ದಿಢೀರ್ 8 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸುತ್ತುವರಿದು, ನುಗ್ಗಿಬಂದ ಕಾರಣಕ್ಕೆ 11 ಅಭಿಮಾನಿಗಳ ಜೀವವೇ ಹೋಗಿ ಸತ್ತು ಹೋಗಿದ್ದಾರೆ. ಹೀಗಿದ್ದಾಗಲೇ, 3 ವರ್ಷ ಆರ್‌ಸಿಬಿ ತಂಡ ಬ್ಯಾನ್ ಆಗುವ ಸಾಧ್ಯತೆ ಅಂತಾ ಬಿಸಿಸಿಐ ನಿಯಮ ಉಲ್ಲೇಖಿಸಿ...
ಅಂದಹಾಗೆ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ 18 ವರ್ಷಗಳ ಸತತ ಕಠಿಣ ಪರಿಶ್ರಮದ ನಂತರ ಐಪಿಎಲ್ ಕಪ್ ಗೆದ್ದಿರುವ ಖುಷಿ ಸಮಯದಲ್ಲಿ, ಆರ್‌ಸಿಬಿ ಅಭಿಮಾನಿಗಳು ಭರ್ಜರಿಯಾಗಿ ಖುಷಿ & ಸಂಭ್ರಮದಲ್ಲಿ ತೇಲಿ ಹೋಗಿದ್ದರು. ಮಂಡ್ಯ ಟು ಇಂಡಿಯಾ ಪೂರ್ತಿ ಮದುವೆ ರೀತಿ ಆರ್‌ಸಿಬಿ ಗೆಲುವು ಸಂಭ್ರಮಿಸಿದ್ದಾರೆ ನಮ್ಮ ಬೆಂಗಳೂರು ಅಭಿಮಾನಿಗಳು. ಆದರೆ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಮಾಡಿ, ದೊಡ್ಡ ಹಬ್ಬ ಮಾಡಲು 8 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳು ಸೇರಿ ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತಲೂ ಸೇರಿದ್ದರು. ಇಂತಹ ಸಮಯದಲ್ಲೇ ಘೋರ ದುರಂತ ನಡೆದು 11 ಜನರ ಜೀವ ಹೋಗಿ, 11 ಜನರ ಸಾವು ಸಂಭವಿಸಿತ್ತು...

3 ವರ್ಷ ಆರ್‌ಸಿಬಿ ತಂಡ ಬ್ಯಾನ್ ಅಂತಾ...
ಹೌದು, ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ 18 ವರ್ಷಗಳ ನಂತರ ಕಪ್ ಗೆದ್ದ ಹಿನ್ನೆಲೆ ಭಾರಿ ಭರ್ಜರಿ ಸಂಭ್ರಮ ಮನೆ ಮಾಡಿತ್ತು. ಆದರೆ ಈ ಸಂಭ್ರಮ ಕೇವಲ 24 ಗಂಟೆ ಒಳಗೆ ಮಣ್ಣುಪಾಲು ಕೂಡ ಆಗಿ ಹೋಯ್ತು. ಇದಕ್ಕೆ ಕೆಲವು ಅಭಿಮಾನಿಗಳು ಮಾಡಿದ ತಪ್ಪು & ಎಡವಟ್ಟು ಕಾರಣ ಅನ್ನೋ ಆರೋಪ ಮಾಡುತ್ತಿದ್ದಾರೆ ಆರ್‌ಸಿಬಿ ಬೆಂಗಳೂರು ತಂಡದ ವಿರೋಧಿಗಳು & ಶತ್ರುಗಳು. ಹೀಗಿದ್ದಾಗಲೇ, 3 ವರ್ಷ ಆರ್‌ಸಿಬಿ ತಂಡ ಬ್ಯಾನ್ ಆಗುವ ಸಾಧ್ಯತೆ ಅಂತಾ ಬಿಸಿಸಿಐ ನಿಯಮ ಉಲ್ಲೇಖಿಸಿ...
ಬೆಂಗಳೂರು ತಂಡ ಆರ್‌ಸಿಬಿ ಏನೇ ಮಾಡಿದರೂ ತಪ್ಪು ಅನ್ನೋ ರೀತಿ ಇದೀಗ ಶತ್ರುಗಳು ಮಾತನಾಡುತ್ತಿದ್ದಾರೆ. ಹೀಗೆ ಕನ್ನಡಿಗರ ಬೆಂಗಳೂರು ತಂಡ ಆರ್‌ಸಿಬಿ ಟಾರ್ಗೆಟ್ ಮಾಡಿ, ಬ್ಯಾನ್ ಮಾಡಲು ಕೆಲವು ಶತ್ರುಗಳು ಪ್ರಯತ್ನ ಮಾಡ್ತಾ ಇದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಜೂನ್ 4 ಬುಧವಾರ ಕಾಲ್ತುಳಿತ ಉಂಟಾಗಿ 11 ಸತ್ತು ಹೋದ ಪ್ರಕರಣವನ್ನೇ ಮುಂದೆ ಇಟ್ಟುಕೊಂಡು ಇದೀಗ ಆರ್‌ಸಿಬಿ ತಂಡವನ್ನ ಬ್ಯಾನ್ ಮಾಡೋಕೆ ಪ್ರಯತ್ನ ಶುರುವಾಗಿದೆ. ಹಾಗಾದ್ರೆ, 3 ವರ್ಷ ಆರ್‌ಸಿಬಿ ತಂಡ ಬ್ಯಾನ್ ಆಗುತ್ತಾ?
ಚೆನ್ನೈ ರೀತಿ ಫಿಕ್ಸಿಂಗ್ ಮಾಡಿಲ್ಲ ಅಂತಿದ್ದಾರೆ...
ಅಂದಹಾಗೆ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳಿಗೆ ಇದೀಗ ದೊಡ್ಡ ಚಿಂತೆ ಶುರುವಾಗಿದೆ. ಯಾಕಂದ್ರೆ ನಮ್ಮ ಆರ್‌ಸಿಬಿ ತಂಡ 3 ವರ್ಷ ಬ್ಯಾನ್ ಆಗುತ್ತೆ ಅಂತಾ ಆರ್‌ಸಿಬಿ ವಿರೋಧಿಗಳು & ಶತ್ರುಗಳು ಸೋಷಿಯಲ್ ಮೀಡಿಯಾದ ಮೂಲಕ ಚರ್ಚೆ ಮಾಡುತ್ತಾ ಹೇಳುತ್ತಿದ್ದಾರೆ. ಬಿಸಿಸಿಐ ನಿಯಮದ ಪ್ರಕಾರ ಸಮಸ್ಯೆ ಮಾಡುವ & ನಿಯಮ ಮೀರುವ ತಂಡಗಳನ್ನ ಬ್ಯಾನ್ ಮಾಡಬಹುದು. ಅದೇ ರೀತಿ ಇದೀಗ ಬೆಂಗಳೂರು ತಂಡ ಆರ್‌ಸಿಬಿ ಕೂಡ 3 ವರ್ಷ ಬ್ಯಾನ್ ಆಗುತ್ತೆ ಅಂತಾ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಶತ್ರುಗಳು ಸೋಷಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಸರಿಯಾಗಿ ಉತ್ತರ ನೀಡುತ್ತಿರುವ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು, ಚೆನ್ನೈ ತಂಡದ ರೀತಿ ನಾವು ಫಿಕ್ಸಿಂಗ್ ಮಾಡಿಲ್ಲ ಅಂತಾ ಸರಿಯಾಗಿ ತಿರುಗೇಟು ನೀಡುತ್ತಿದ್ದಾರೆ...
-
ಎಲ್ಎಸ್ಜಿ ವಿರುದ್ಧ ಆರ್‌ಸಿಬಿ ಪರ ಫೀಲ್ಡಿಂಗ್ಗೆ ಬಾರದ ವಿರಾಟ್.. ಕೊಹ್ಲಿ ಈ ಲಿಸ್ಟ್ಗೆ ಸೇರಿರುವುದು ಇದೇ ಮೊದಲ ಬಾರಿ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ












Click it and Unblock the Notifications