ಕಿಂಗ್ ವಿರಾಟ್ ಕೊಹ್ಲಿಗೆ ತಕ್ಷಣವೇ ಆರ್‌ಸಿಬಿ ನಾಯಕತ್ವ ವಹಿಸಲು... Virat Kohli

ವಿರಾಟ್ ಕೊಹ್ಲಿ ಬಿಟ್ಟು ಆರ್‌ಸಿಬಿ ಇಲ್ಲ, ಆರ್‌ಸಿಬಿ ಬಿಟ್ಟು ವಿರಾಟ್ ಕೊಹ್ಲಿ ಕ್ರಿಕೆಟ್ ಆಡುವುದೇ ಇಲ್ಲ ಬಿಡಿ. ಸ್ವತಃ ವಿರಾಟ್ ಕೊಹ್ಲಿ ಅವರೇ ಹೇಳುವಂತೆ ಸತತ 17 ವರ್ಷಗಳಿಂದಲೂ ಈ ರೀತಿ ಒಂದೇ ಒಂದು ತಂಡಕ್ಕೆ ಆಡುವ ಭಾಗ್ಯ ನನ್ನದು ಎಂದು, ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಹೊಗಳುತ್ತಾರೆ. ಅದರಲ್ಲೂ ವಿರಾಟ್ ಕೊಹ್ಲಿ ಅವರ ನಾಯಕತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ದೊಡ್ಡ ಸಾಧನೆ ಮಾಡಿತ್ತು...

ಕಿಂಗ್ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ಕ್ಯಾಪ್ಟನ್ ಆಗಿದ್ದಾಗ ಎದುರಾಳಿ ತಂಡದ ಆಟಗಾರರು ಕೆಮ್ಮುವುದಕ್ಕೂ ಹಿಂದೆ & ಮುಂದೆ ಯೋಚನೆ ಮಾಡುವ ಪರಿಸ್ಥಿತಿ ಇತ್ತು. ಆದರೂ ದಿಢೀರ್ ವಿರಾಟ್ ಕೊಹ್ಲಿ ಅವರನ್ನು ಆರ್‌ಸಿಬಿ ಕ್ಯಾಪ್ಟನ್ ಪಟ್ಟದಿಂದ ಕೆಳಗೆ ಇಳಿಸಲಾಗಿತ್ತು. ಇದನ್ನು ನೋಡಿ ಆರ್‌ಸಿಬಿ ಅಂದ್ರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಟಿ, ಕೋಟಿ ಅಭಿಮಾನಿಗಳು ಕಣ್ಣೀರು ಹಾಕಿದ್ದರು. ಹೀಗಿದ್ದಾಗಲೇ, ಕಿಂಗ್ ವಿರಾಟ್ ಕೊಹ್ಲಿಗೆ ತಕ್ಷಣವೇ ಆರ್‌ಸಿಬಿ ನಾಯಕತ್ವ ವಹಿಸಲು...

Virat Kohli And Royal Challengers Bengaluru Fans Are Requesting This With RCB Administrators

ಕಿಂಗ್ ವಿರಾಟ್ ಕೊಹ್ಲಿಗೆ ತಕ್ಷಣವೇ...

ಹೌದು, ಕಿಂಗ್ ವಿರಾಟ್ ಕೊಹ್ಲಿ ಎಂಬ ಬಿರುದು ಪಡೆದಿರುವ ಕ್ರಿಕೆಟ್ ಲೋಕದ ತಾರೆಯಾದ ಕೊಹ್ಲಿಗೆ ಇಡೀ ಜಗತ್ತಿನಲ್ಲಿ ನೂರಾರು ಕೋಟಿ ಅಭಿಮಾನಿಗಳು ಇದ್ದಾರೆ. ಇಂತಹ ಆಟಗಾರ ಹಿಂದೆ ಹುಟ್ಟಿಲ್ಲ & ಮುಂದೆ ಹುಟ್ಟೋದು ಇಲ್ಲ ಎಂಬ ಮಾತು ಕೂಡ ಅವರ ಅಭಿಮಾನಿ ದೇವರುಗಳದ್ದು. ಹೀಗಿದ್ದಾಗ ಆರ್‌ಸಿಬಿ ತಂಡ ಮತ್ತೆ ಸೋಲು ಕಾಣುತ್ತಿದ್ದು, ಅಭಿಮಾನಿಗಳ ಎದೆಯಲ್ಲಿ ಭಯ ಶುರುವಾಗಿದೆ. ಹೀಗಿದ್ದಾಗಲೇ, ಕಿಂಗ್ ವಿರಾಟ್ ಕೊಹ್ಲಿಗೆ ತಕ್ಷಣವೇ ಆರ್‌ಸಿಬಿ ನಾಯಕತ್ವ ವಹಿಸಲು...

ವಿರಾಟ್ ಕೊಹ್ಲಿಗೆ ಮತ್ತೆ ನಾಯಕತ್ವ?

ಹೌದು, ಕಿಂಗ್ ವಿರಾಟ್ ಕೊಹ್ಲಿ ವಿಚಾರದಲ್ಲಿ ಮತ್ತೊಮ್ಮೆ ಮಹತ್ವದ ಮನವಿ ಮಾಡಿರುವ ಆರ್‌ಸಿಬಿ ಅಭಿಮಾನಿಗಳು ಮಹತ್ವದ ಬೇಡಿಕೆಯ ಮುಂದಿಟ್ಟಿದ್ದಾರೆ. ಕಿಂಗ್ ವಿರಾಟ್ ಕೊಹ್ಲಿಗೆ ತಕ್ಷಣವೇ ಆರ್‌ಸಿಬಿ ನಾಯಕತ್ವ ವಹಿಸಲು ಕ್ರಮ ಕೈಗೊಳ್ಳಬೇಕು ಅಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಡಳಿತಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ಹೀಗಾಗಿಯೇ ಇದೀಗ ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರು ಆರ್‌ಸಿಬಿ ತಂಡದ ಕ್ಯಾಪ್ಟನ್ ಆಗುತ್ತಾರಾ? ಅನ್ನೋ ಕುತೂಹಲವು ಮೂಡಿದೆ. ಮತ್ತೊಂದು ಕಡೆ ಬೆಂಗಳೂರಿನಲ್ಲೇ ಆರ್‌ಸಿಬಿ ತಂಡ ಮ್ಯಾಚ್ ಸೋತ ನಂತರ, ಭಾರಿ ದೊಡ್ಡ ಕೋಲಾಹಲ ಎದ್ದಿದೆ. ದೆಹಲಿ ತಂಡ ಆರ್‌ಸಿಬಿ ತಂಡವನ್ನು ಮಣಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ದೊಡ್ಡ ಚರ್ಚೆಗೂ ವೇದಿಕೆ ಒದಗಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+