0002 ಆರ್‌ಸಿಬಿ ಅಭಿಮಾನಿಗಳು ಅರೆಸ್ಟ್, ಬೆಂಗಳೂರು ಪೊಲೀಸರಿಂದ ದಿಢೀರ್... Virat Kohli
ಆರ್‌ಸಿಬಿ ಅಭಿಮಾನಿಗಳು ನೋವಿನಲ್ಲಿ ಇದ್ದಾರೆ, ಭಾರತ & ಪಾಕಿಸ್ತಾನ ಯುದ್ಧದ ನಂತರ 2025 ಐಪಿಎಲ್ ಟೂರ್ನಿ ನಡೆಯುವುದೇ ಅನುಮಾನ ಎನ್ನಲಾಗಿತ್ತು. ದಿಢೀರ್ ಐಪಿಎಲ್ ಆಟವನ್ನ ನಿಲ್ಲಿಸಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ನೋವು ತಂದಿತ್ತು. ಅದರಲ್ಲೂ ಆರ್‌ಸಿಬಿ ಅಭಿಮಾನಿಗಳು ಈ ಸುದ್ದಿ ಕೇಳಿ ಆಘಾತ ಎದುರಿಸಿದ್ದರು. ಇಷ್ಟೆಲ್ಲದರ ನಡುವೆ ಮತ್ತೆ 2025 ಐಪಿಎಲ್ ಟೂರ್ನಿ ಆರಂಭವಾಗಿದೆ. ಹೀಗಿದ್ದಾಗಲೇ, 0002 ಆರ್‌ಸಿಬಿ ಅಭಿಮಾನಿಗಳು ಅರೆಸ್ಟ್, ಬೆಂಗಳೂರು ಪೊಲೀಸರಿಂದ ದಿಢೀರ್...
18 ವರ್ಷಗಳ ವನವಾಸ ಮುಕ್ತಾಯ ಆಗಲಿದೆ, ವಿರಾಟ್ ಕೊಹ್ಲಿ ಹುಡುಗರು ಈ ಸಲ ಕಪ್ ಎತ್ತಲಿದ್ದಾರೆ... ಅಂತೂ ಆರ್‌ಸಿಬಿ ತಂಡ 2025ರ ಐಪಿಎಲ್ ಟೂರ್ನಿ ಗೆದ್ದು ಬೀಗಲಿದೆ... ಹೀಗೆ ಕೋಟಿ ಕೋಟಿ ಅಭಿಮಾನಿಗಳು ಕೋಟ್ಯಂತರ ಕನಸು ಕಂಡಿದ್ದರು. ಅದರಲ್ಲೂ ಈ ಸಲ ಕಪ್ ನಮ್ದೆ ಅಂತಾ ಮತ್ತೊಮ್ಮೆ ಎದುರಾಳಿಗಳಿಗೆ ಬೆಂಗಳೂರು ತಂಡದ ಅಭಿಮಾನಿಗಳು ತೊಡೆ ತಟ್ಟಿ ನಿಂತಿದ್ದರು. ಇಂತಹ ಸಮಯದಲ್ಲೇ ಯುದ್ಧ ಘೋಷಣೆ ಆಗಿ ಐಪಿಎಲ್ ನಿಂತು ಹೋಗಿದೆ. ಆದರೆ ಮತ್ತೆ ಐಪಿಎಲ್ ಶುರುವಾಗಿರುವ ಖುಷಿ ಕೂಡ ಇತ್ತು, ಇದೇ ವೇಳೆ ಇಲ್ಲೊಬ್ಬ ಆರ್‌ಸಿಬಿ ಫ್ಯಾನ್ ಅಂತಾ ಹೇಳಿಕೊಂಡ ವ್ಯಕ್ತಿ ಇದೀಗ ಏನೇನೋ ಮಾತನಾಡಿ ಪೊಲೀಸರ ಅತಿಥಿ ಆಗಿದ್ದಾರೆ...

11 ಮ್ಯಾಚ್ ಆಡಿರುವ ಬೆಂಗಳೂರು ತಂಡ ಆರ್‌ಸಿಬಿ 2025ರ ಐಪಿಎಲ್ ಟೂರ್ನಿ ಫೈನಲ್‌ಗೆ ಎಂಟ್ರಿ ಕೊಡಲು ಕಾಯುತ್ತಿದೆ. 2025ರ ಐಪಿಎಲ್ ಟೂರ್ನಿಯಲ್ಲಿ 11 ಮ್ಯಾಚ್ ಆಡಿ ಭರ್ಜರಿ 8 ಮ್ಯಾಚ್ ಗೆದ್ದಿರುವ ನಮ್ಮ ಬೆಂಗಳೂರು ಹುಡುಗರು, ಇನ್ನೇನು ಪ್ಲೇಆಫ್ ಕೂಡ ಕನ್ಫರ್ಮ್ ಮಾಡಿಕೊಳ್ಳಲು ಕಾಯುತ್ತಿದ್ದರು. ಆರ್‌ಸಿಬಿ ತಂಡ ಈ ಬಾರಿ ಕಪ್ ಗೆದ್ದು ಹೊಸ ಇತಿಹಾಸ ನಿರ್ಮಾಣ ಮಾಡಲಿದೆ ಅಂತಾನೇ ಇಡೀ ಕ್ರಿಕೆಟ್ ಪ್ರಪಂಚ ಕಾಯುತ್ತಿದೆ. ಹೀಗಿದ್ದಾಗಲೇ ಫ್ಯಾನ್ ಒಬ್ಬ ಅಭಿಮಾನಿ ಏನೇನೋ ಮಾತನಾಡಿ ದೊಡ್ಡ ಸಮಸ್ಯೆಗೆ ಸಿಲುಕಿದ್ದಾರೆ.












Click it and Unblock the Notifications