ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಆಘಾತ, 2025 ಐಪಿಎಲ್ ನಂತರ ಕಿಂಗ್ ಕೊಹ್ಲಿ ನಿವೃತ್ತಿ... Virat Kohli
ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕದ ಕಿಂಗ್ ಆಗಿ ಮೆರೆಯುತ್ತಿರುವ ಸ್ಟಾರ್, ಆದರೆ ದಿಢೀರ್ ಅಂತಾ ವಿರಾಟ್ ಕೊಹ್ಲಿ ಕ್ರಿಕೆಟ್ ಲೋಕಕ್ಕೇ ವಿದಾಯ ಹೇಳುತ್ತಿದ್ದಾರೆ. ಸರಿಯಾಗಿ 1 ವರ್ಷದ ಹಿಂದೆ ಟಿ20 ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದ್ದರು, ಕೆಲವು ದಿನಗಳ ಹಿಂದಷ್ಟೇ ಟೆಸ್ಟ್ ಕ್ರಿಕೆಟ್‌ಗೆ ಕೂಡ ವಿದಾಯ ಹೇಳಿದ್ದಾರೆ. ವಿರಾಟ್ ಕೊಹ್ಲಿ ಅವರ 100 ಕೋಟಿಗೂ ಮೀರಿದ ಅಭಿಮಾನಿಗಳ ಎದೆಯಲ್ಲಿ ಬೆಂಕಿ ಹೊತ್ತಿಸಿದೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಆಘಾತ, 2025 ಐಪಿಎಲ್ ನಂತರ ಕಿಂಗ್ ಕೊಹ್ಲಿ ನಿವೃತ್ತಿ...
ವಿರಾಟ್ ಕೊಹ್ಲಿ ಕಿಂಗ್ ರೀತಿ ಬದುಕುತ್ತಿದ್ದು, ಕ್ರಿಕೆಟ್ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರದಲ್ಲೂ ಈ ನಮ್ಮ ವಿರಾಟ್ ಕೊಹ್ಲಿ ಅವರಿಗೆ ದೊಡ್ಡ ಹೆಸರು ಇದೆ. ಅದರಲ್ಲೂ 2 ಮಕ್ಕಳ ತಂದೆ ಆಗಿರುವ ವಿರಾಟ್ ಕೊಹ್ಲಿ ಅವರನ್ನ ನೋಡಿ ಅದೆಷ್ಟೋ ಜನರ ಹೊಟ್ಟೆ ಕೂಡ ಉರಿದಿತ್ತು. ಭಾರತೀಯ ಕ್ರಿಕೆಟ್ ತಂಡಕ್ಕೆ ವಿರಾಟ್ ಕೊಹ್ಲಿಯೇ ಆಧಾರವಾಗಿ ನಿಂತಿದ್ದರು. ಆದರೆ ದಿಢೀರ್ ಅಂತಾ ಈ ನಮ್ಮ ಕಿಂಗ್ ಕೊಹ್ಲಿ ಅವರು ಆಘಾತ ನೀಡುತ್ತಿದ್ದಾರೆ. ಇಂತಹ ಸಮಯದಲ್ಲೇ 2025 ಐಪಿಎಲ್ ನಂತರ ಕಿಂಗ್ ಕೊಹ್ಲಿ ನಿವೃತ್ತಿ...

2025 ಐಪಿಎಲ್ ನಂತರ ಕಿಂಗ್ ಕೊಹ್ಲಿ...
1,000 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತೆ ಆಗಿದೆ. ವಿರಾಟ್ ಕೊಹ್ಲಿ ಇದೀಗ ಜಾಗತಿಕ ಮಟ್ಟದಲ್ಲೂ ಬಹುದೊಡ್ಡ ಹೆಸರನ್ನು ಸಂಪಾದನೆ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ಜಾಹೀರಾತು ಪಡೆಯಲು ದೊಡ್ಡ ದೊಡ್ಡ ಬ್ರಾಂಡ್ ಕಂಪನಿಗಳು ಸಾಲಾಗಿ ನಿಲ್ಲುತ್ತವೆ. ಅದರಲ್ಲೂ ಐಪಿಎಲ್ ಅಖಾಡದಲ್ಲಿ ಕೂಡ ಈ ನಮ್ಮ ಕಿಂಗ್ ವಿರಾಟ್ ಕೊಹ್ಲಿ ಅವರ ಹವಾ ಜೋರಾಗಿದೆ. ಹೀಗಿದ್ದಾಗಲೇ, ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಮತ್ತೊಂದು ಆಘಾತ, 2025 ಐಪಿಎಲ್ ನಂತರ ಕಿಂಗ್ ಕೊಹ್ಲಿ ನಿವೃತ್ತಿ...












Click it and Unblock the Notifications