ವೈಭವ್ ಸೂರ್ಯವಂಶಿ ಇತಿಹಾಸ, 25 ವರ್ಷದ ಶುಭಮನ್ ಗಿಲ್ ದಾಖಲೆ ಉಡೀಸ್! Vaibhav Suryavanshi
ಭಾರತೀಯ
ಕ್ರಿಕೆಟ್ ಲೋಕದಲ್ಲಿ ವೈಭವ್ ಸೂರ್ಯವಂಶಿ ಮತ್ತೊಬ್ಬ ಲೆಜೆಂಡ್ ಆಟಗಾರನಾಗಿ ಮಿಂಚಲು ಸಜ್ಜಾಗಿದ್ದು, ವೈಭವ್ ಸೂರ್ಯವಂಶಿ ಆಟ ನೋಡುತ್ತಾ ಕೋಟಿ ಕೋಟಿ ಅಭಿಮಾನಿಗಳು ಫಿದಾ ಆಗಿದ್ದಾರೆ. ವೈಭವ್ ಸೂರ್ಯವಂಶಿಗೆ ಈಗ 14 ವರ್ಷ ವಯಸ್ಸು ಅಂತಾ ಹೇಳುವ ಸಮಯದಲ್ಲೇ, ಇಲ್ಲ ಇಲ್ಲ ವೈಭವ್ ಸೂರ್ಯವಂಶಿಗೆ ಈಗ 16 ವರ್ಷ ವಯಸ್ಸು ಅಂತಾ ಹೇಳುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಇಷ್ಟೆಲ್ಲಾ ಗೊಂದಲದ ನಡುವೆಯು ಕೂಡ ವೈಭವ್ ಸೂರ್ಯವಂಶಿ ಇತಿಹಾಸ ನಿರ್ಮಿಸಿದ್ದು, 25 ವರ್ಷದ ಶುಭಮನ್ ಗಿಲ್ ದಾಖಲೆ ಉಡೀಸ್! id="toptextpromo"> id='are-slot-1' class='oiad oi-axt oiadv'> id='top-searched-articles'>ವೈಭವ್
ಸೂರ್ಯವಂಶಿ ಪಾಲಿಗೆ ಕನ್ನಡಿಗ ರಾಹುಲ್ ದ್ರಾವಿಡ್ ದೇವರ ರೀತಿ ಬಂದು ಸಹಾಯ ಮಾಡಿದ್ದಾರೆ. ಹೇಗೆ ಅಂದ್ರೆ, 2025 ಐಪಿಎಲ್ ಟೂರ್ನಿಗೆ ವೈಭವ್ ಸೂರ್ಯವಂಶಿ ಆಯ್ಕೆ ಆಗಲು ಇದೇ ರಾಹುಲ್ ದ್ರಾವಿಡ್ ಅವರೇ ಕಾರಣ. ಖುದ್ದಾಗಿ ರಾಹುಲ್ ದ್ರಾವಿಡ್ ಅವರ ಗಟ್ಟಿ ನಿರ್ಧಾರದ ಪರಿಣಾಮ ವೈಭವ್ ಸೂರ್ಯವಂಶಿ ಐಪಿಎಲ್ ಟೂರ್ನಿಗೆ ಆಯ್ಕೆ ಆಗಿದ್ದರು. ಆ ನಂತರ ಇಂಗ್ಲೆಂಡ್ ವಿರುದ್ಧದ ಅಂಡರ್-19 ಟೂರ್ನಿಗೆ ಕೂಡ ಆಯ್ಕೆ ಆಗಿ ಅದ್ಭುತವಾಗಿ ಆಡುತ್ತಿದ್ದಾರೆ. ಇಂತಹ ಸಮಯದಲ್ಲೇ ಶುಭಮನ್ ಗಿಲ್ ನಿರ್ಮಾಣ ಮಾಡಿದ್ದ ದಾಖಲೆಯನ್ನೂ ಉಡೀಸ್ ಮಾಡಿದ್ದಾರೆ ಇದೇ ವೈಭವ್ ಸೂರ್ಯವಂಶಿ! id='are-slot-2' class='oiad oi-axt oiadv'>












Click it and Unblock the Notifications