ಕ್ರಿಕೆಟ್ ಮಹಾಯುದ್ಧಕ್ಕೆ ಮುಹೂರ್ತ ಫಿಕ್ಸ್, ಫೆಬ್ರವರಿ 15 ಭಾನುವಾರ ಭಾರತ & ಪಾಕಿಸ್ತಾನ... T20 World Cup
ಕ್ರಿಕೆಟ್
ಎಂಬ ಆಟವೇ ಒಂದು ರಣರಂಗ, ಅದರಲ್ಲೂ ಭಾರತ ಮತ್ತು ಪಾಕಿಸ್ತಾನ ನಡುವೆ ಮ್ಯಾಚ್ ನಡೆಯುತ್ತೆ ಅಂದ್ರೆ ಅದು ಮತ್ತೊಂದು ಮಹಾಯುದ್ಧವೇ ಆಗಿರುತ್ತದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಮ್ಯಾಚ್ ಶುರುವಾದರೆ ಪ್ರಪಂಚದ ಮೂಲೆ ಮೂಲೆಯಿಂದ ಕೂಡ ಕೋಟಿ ಕೋಟಿ ಜನ ನೋಡ್ತಾರೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಭಾರಿ ಭರ್ಜರಿ ಡಿಮ್ಯಾಂಡ್ ಕೂಡ ಇದ್ದೇ ಇರುತ್ತದೆ. ಹೀಗಿದ್ದಾಗಲೇ ಟಿ20 ವಿಶ್ವಕಪ್ ಅಖಾಡದಲ್ಲೂ ಭಾರತ & ಪಾಕಿಸ್ತಾನ ಮಹಾಯುದ್ಧಕ್ಕೆ ಮುಹೂರ್ತ ಫಿಕ್ಸ್ ಆಗಿದೆ! id="toptextpromo"> id='are-slot-1' class='oiad oi-axt oiadv'> id='top-searched-articles'>ಭಾರತ
ಮತ್ತು ಪಾಕಿಸ್ತಾನ ನಡುವೆ ಹಲವು ಯುದ್ಧಗಳು ನಡೆದು ಹೋಗಿದ್ದು, ಪ್ರತಿಬಾರಿ ಕೂಡ ಭಾರತವೇ ಗೆದ್ದು ಬೀಗಿದೆ. ಹಾಗೇ ಕ್ರಿಕೆಟ್ ಯುದ್ಧದಲ್ಲಿ ಕೂಡ ಭಾರತಕ್ಕೆ ಪ್ರತಿಬಾರಿ ಕೂಡ ಭಾರಿ ಭರ್ಜರಿ ಗೆಲುವು ಸಿಕ್ಕಿದ್ದು, ಈ ಮೂಲಕ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ವಿಶ್ವಕಪ್ ಟೋರ್ನಿಗಳಲ್ಲಿ ಭಾರತವೇ ಅತಿಹೆಚ್ಚು ಬಾರಿ ಗೆದ್ದು ಬೀಗಿದೆ. ಹೀಗಿದ್ದಾಗ ಟಿ20 ವಿಶ್ವಕಪ್ ಅಖಾಡ ಮತ್ತೊಮ್ಮೆ ಭಾರತದ ಗೆಲುವಿಗೆ ವೇದಿಕೆ ರೆಡಿ ಮಾಡಿದ್ದು, 2026 ಫೆಬ್ರವರಿ 15 ಭಾನುವಾರ ಮತ್ತೆ ಭಾರತ ಮತ್ತು ಪಾಕಿಸ್ತಾನ ನಡುವೆ ಮ್ಯಾಚ್ ನಡೆಯಲಿದೆ. 2026 ಟಿ20 ವಿಶ್ವಕಪ್ ಟೋರ್ನಿಯಲ್ಲಿ ಹೈವೋಲ್ಟೇಜ್ ಪಂದ್ಯ ಇದಾಗಲಿದ್ದು, ಭಾರತೀಯ ಕ್ರಿಕೆಟ್ ಅಭಿಮಾನಿಗಳು ಪಾಕಿಸ್ತಾನದ ಸೋಲಿಗೆ ಕಾಯುತ್ತಿದ್ದಾರೆ... id='are-slot-2' class='oiad oi-axt oiadv'>












Click it and Unblock the Notifications