ಸಚಿನ್‌ ಮಗಳ ಜೊತೆ ಶುಭಮನ್ ಗಿಲ್ ಲವ್ವಿ-ಡವ್ವಿ: ಕನ್ನಡಿಗ ಕೆಎಲ್‌ ರಾಹುಲ್‌ ಎಂಟ್ರಿಯಿಂದ ಟ್ವಿಸ್ಟ್‌... Shubman Gill

ಸಚಿನ್ ತೆಂಡೂಲ್ಕರ್ ಹೆಸರು ಕೇಳಿದರೆ ಇಡೀ ಇಂಡಿಯಾ ಮಾತ್ರವಲ್ಲ ಇಡೀ ಜಗತ್ತೇ ಒಂದು ಕ್ಷಣ ಎದ್ದು ನಿಂತು ಗೌರವ ಕೊಡುತ್ತದೆ. ಯಾಕಂದ್ರೆ ಕ್ರಿಕೆಟ್ ಲೋಕದ ದೇವರು ಅಂತಾ ಕರೆಸಿಕೊಳ್ಳುವ ಭಾರತೀಯ ಕ್ರಿಕೆಟ್ ಲೋಕದ ಮಾಜಿ ಸ್ಟಾರ್ ಸಚಿನ್ ತೆಂಡೂಲ್ಕರ್ ಅಷ್ಟು ದೊಡ್ಡ ದೊಡ್ಡ ದಾಖಲೆ ನಿರ್ಮಿಸಿದ್ದಾರೆ. ಆದರೆ ಇಂತಹ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ ಮಗಳನ್ನು ಶುಭಮನ್ ಗಿಲ್ ಪಟಾಯಿಸಿದ್ದು, ಮದುವೆ ಕೂಡ ಆಗ್ತಾರೆ ಅನ್ನೋ ಸುದ್ದಿ ಸಂಚಲನ ಸೃಷ್ಟಿ ಮಾಡಿದೆ. ಹೀಗಿದ್ದಾಗಲೇ, ಸಚಿನ್‌ ಮಗಳ ಜೊತೆ ಶುಭಮನ್ ಗಿಲ್ ಲವ್ವಿ-ಡವ್ವಿ: ಕನ್ನಡಿಗ ಕೆಎಲ್‌ ರಾಹುಲ್‌ ಎಂಟ್ರಿಯಿಂದ ಟ್ವಿಸ್ಟ್‌...

Shubman Gill And Sara Tendulkar Name Is On Trend For This Reason
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+