ಉಜ್ಜು ಉಜ್ಜು... ಸ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ ಚೆನ್ನೈ ತಂಡ ಬ್ಯಾನ್ ಅಂತಾ... RCB VS CSK
ಇಂಡಿಯಾ VS ಪಾಕಿಸ್ತಾನ ಪಂದ್ಯದ ರೀತಿಯೇ ಆರ್‌ಸಿಬಿ VS ಚೆನ್ನೈ ತಂಡದ ನಡುವೆ ಭಾರಿ ದೊಡ್ಡ ಕದನಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಡಿಯಾ VS ಪಾಕಿಸ್ತಾನ ಪಂದ್ಯ ಹೇಗೋ, ಐಪಿಎಲ್ ಅಖಾಡದಲ್ಲಿ ಆರ್‌ಸಿಬಿ VS ಚೆನ್ನೈ ನಡುವಿನ ಪಂದ್ಯವನ್ನು ಬಿಂಬಿಸಲಾಗುತ್ತದೆ. ಹೀಗೆ ಹೈವೋಲ್ಟೇಜ್ ಪಂದ್ಯಕ್ಕಾಗಿ ಕಾಯುತ್ತಿರುವಾಗಲೇ, ಸ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ ಚೆನ್ನೈ ತಂಡ ಬ್ಯಾನ್ ಅಂತಾ...
ಆರ್‌ಸಿಬಿ.. ಆರ್‌ಸಿಬಿ.. ಆರ್‌ಸಿಬಿ.. ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್ ಈಗ ಆರ್‌ಸಿಬಿ ತಂಡದ ಭರ್ಜರಿ ಗೆಲುವಿಗಾಗಿ ಕಾಯುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಅವರದ್ದೇ ತವರು ನೆಲದಲ್ಲಿ ಹೀನಾಯವಾಗಿ ಸೋಲಿಸಿ, ಭರ್ಜರಿಯಾಗಿ ಗೆದ್ದು ಬೀಗೋದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಸಜ್ಜಾಗಿದ್ದಾರೆ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಲಕ್ಷ ಲಕ್ಷ ಪ್ರಮಾಣದಲ್ಲಿ ಚೆನ್ನೈಗೆ ಹೋಗಿದ್ದಾರೆ. ಹೀಗಿದ್ದಾಗಲೇ, ಸ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ ಚೆನ್ನೈ ತಂಡ ಬ್ಯಾನ್ ಅಂತಾ...

ಚೆನ್ನೈ ತಂಡ ಬ್ಯಾನ್ ಅಂತಾ...
ಲಕ್ಷಾಂತರ ಕೋಟಿ ರೂಪಾಯಿ ವ್ಯವಹಾರ ನಡೆಸುವ ಐಪಿಎಲ್ ಅಖಾಡದಲ್ಲಿ ಆರ್‌ಸಿಬಿಗೆ ಬಹುದೊಡ್ಡ ಸ್ಥಾನ ಇದ್ದು, ನೂರಾರು ಕೋಟಿ ಅಭಿಮಾನಿಗಳು ಆರ್‌ಸಿಬಿ ತಂಡಕ್ಕೆ ಇದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್‌ಸಿಬಿ ತಂಡದ ನಡುವೆ ಮ್ಯಾಚ್ ನಡೆಯುತ್ತೆ ಅಂದರೆ, ಇಡೀ ದೇಶವೇ ಈ ಕಡೆ ತಿರುಗಿ ನೋಡುತ್ತೆ. ಯಾಕಂದ್ರೆ ಈ ಇಬ್ಬರ ನಡುವಿನ ಮ್ಯಾಚ್ ಅಷ್ಟು ಹವಾ ಕ್ರಿಯೇಟ್ ಮಾಡುತ್ತದೆ. ಹೀಗಿದ್ದಾಗಲೇ, ಸ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ ಚೆನ್ನೈ ತಂಡ ಬ್ಯಾನ್ ಅಂತಾ...
ಸ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ್ರಾ?
ಅಂದಹಾಗೆ ಈ ಹಿಂದೆ ಕಳ್ಳಾಟ ಆಡಿ ಐಪಿಎಲ್ ಟೂರ್ನಿಯಿಂದ 2 ವರ್ಷ ನಿಷೇಧ ಶಿಕ್ಷೆಯನ್ನು ಅನುಭವಿಸಿತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡ. ಇದೀಗ ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ್ದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧದ ಮ್ಯಾಚ್ ಸಮಯದಲ್ಲಿ ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೀಗಾಗಿ, ಸ್ಯಾಂಡ್ ಪೇಪರ್ ತಗೊಂಡು ಬಾಲ್ ಉಜ್ಜಿದ ಚೆನ್ನೈ ತಂಡ ಬ್ಯಾನ್ ಅಂತಾ ಸೋಷಿಯಲ್ ಮೀಡಿಯಾದ ತುಂಬಾ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಬಿಸಿಸಿಐ ಇನ್ನೂ ಯಾವುದೇ ರೀತಿಯ ಅಧಿಕೃತ ಹೇಳಿಕೆ ನೀಡಿಲ್ಲ ಅಥವಾ ತನಿಖೆಗೆ ಕೂಡ ಆದೇಶಿಸಿಲ್ಲ. ಹೀಗಾಗಿ ಚೆನ್ನೈ ತಂಡ ಬ್ಯಾನ್ ಅನ್ನುವ ಬಗ್ಗೆ ವದಂತಿ ಜೋರಾಗಿದೆ.












Click it and Unblock the Notifications