ಅಂಕಲ್ ಮಕ್ಕಳಿಗೆ ಮತ್ತೆ ಹೀನಾಯ ಸೋಲು, ಗೆದ್ದು ಬೀಗಿದ ಆರ್‌ಸಿಬಿ... RCB VS CSK

ಅಂಕಲ್‌ನ ಹೊಡಿತಿನಿ ಸುಬ್ಬಿ... ಅಂಕಲ್‌ನ ಹೊಡಿತಿನಿ ಸುಬ್ಬಿ... ಅಂತಾ ಹೇಳಿ ಹೇಳಿನೇ ಈಗಾಗಲೇ ಚೆನ್ನೈ ತಂಡವನ್ನು ಅದರದ್ದೇ ಅಡ್ಡೆಗೆ ನುಗ್ಗಿ ಸೋಲಿಸಿ ಬಂದಿದ್ದಾರೆ ಆರ್‌ಸಿಬಿ ತಂಡದ ಬೆಂಗಳೂರು ಆಟಗಾರರು. ಹೀಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಮೊದಲ ಸೋಲು ಕರುಣಿಸಿದ್ದ ನಮ್ಮ ಬೆಂಗಳೂರು ತಂಡ ಈಗ ಮತ್ತೊಂದು ಹೀನಾಯ ಸೋಲು ಕರುಣಿಸಿ, ಚೆನ್ನೈ ತಂಡ & ಧೋನಿ ಬಳಗಕ್ಕೆ ಭೀಕರ ಆಘಾತ ನೀಡಿದೆ!

ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕನ್ನಡಿಗರು ಅಂಕಲ್‌ ಮಕ್ಳು ಅಂತಾ ಕರೆಯೋ ಕಾರಣ ಏನು ಅಂದ್ರೆ, ಒಟ್ಟು ಎರಡು ಕಾರಣಗಳು ಇವೆ. ಒಂದು ಕಾರಣ, ಮಹೇಂದ್ರ ಸಿಂಗ್ ಧೋನಿ ಈ ತಂಡದ ಪ್ರಮುಖ ಆಟಗಾರ, ಮಹೇಂದ್ರ ಸಿಂಗ್ ಧೋನಿಗೆ ವಯಸ್ಸಾದ ಕಾರಣಕ್ಕೆ ಅಂಕಲ್ ಅಂತ ರೇಗಿಸುತ್ತಾರೆ ಆರ್‌ಸಿಬಿ ಅಭಿಮಾನಿಗಳು. ಹಾಗೇ ಮತ್ತೊಂದು ಕಡೆಯಲ್ಲಿ ಚೆನ್ನೈ ತಂಡದ ಆಟಗಾರರು ಬೇರೆ ರಾಜ್ಯದವರು ಅನ್ನೋ ಕಾರಣಕ್ಕೂ, ಹೀಗೆ ಕರೆಯುತ್ತಾರೆ ಎನ್ನಲಾಗುತ್ತೆ. ಈ ಮೂಲಕ ಅಂಕಲ್‌ ಮಕ್ಳು... ಅನ್ನೋ ಪದ ಪದೇ ಪದೇ ವೈರಲ್ ಕೂಡ ಆಗುತ್ತಿದೆ. ಈ ರೀತಿ ಇದೀಗ ಅಂಕಲ್‌ ಮಕ್ಕಳಿಗೆ ಮತ್ತೊಮ್ಮೆ ಸೋಲಿನ ರುಚಿ ತೋರಿಸಿದೆ ಆರ್‌ಸಿಬಿ!

RCB Beat Chennai Super Kings In Social Media Followers Race

ಆರ್‌ಸಿಬಿ ತಂಡಕ್ಕೆ ಮತ್ತೊಂದು ಭರ್ಜರಿ ಜಯ!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೇ 2025ರ ಕಪ್ ಗೆಲ್ಲೋದು ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್. ಐಪಿಎಲ್ 18ನೇ ಸೀಸನ್ ಆರ್‌ಸಿಬಿ ತಂಡಕ್ಕೆ ಲಕ್ ತಂದುಕೊಡುವುದು ಗ್ಯಾರಂಟಿ, ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಪಕ್ಕಾ ಕಪ್ ಗೆಲ್ಲುತ್ತೆ ಅಂತಾ ಹೇಳುತ್ತಿದ್ದಾರೆ. ಮತ್ತೊಂದ್ಕಡೆ ಆರ್‌ಸಿಬಿ ವಿರೋಧಿಗಳು ಮಾತ್ರ, ಕಪ್ ಗೆಲ್ಲೋದಿಲ್ಲ ಅಂತಾ ಭವಿಷ್ಯ ನುಡಿಯುತ್ತಿದ್ದಾರೆ. ಹೀಗಿದ್ದಾಗಲೇ, ಅಂಕಲ್ ಮಕ್ಕಳಿಗೆ ಮತ್ತೆ ಹೀನಾಯ ಸೋಲು, ಗೆದ್ದು ಬೀಗಿದ ಆರ್‌ಸಿಬಿ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+