ಮೇ 17ರಂದು ನಡೆಯಬೇಕಿದ್ದ ಆರ್‌ಸಿಬಿ & ಕೆಕೆಆರ್ ಪಂದ್ಯ ರದ್ದಾಗುವ... RCB vs KKR
ಭಾರತ & ಪಾಕಿಸ್ತಾನ ಯುದ್ಧ ಭೀತಿ ನಂತರ ಮತ್ತೆ 2025ರ ಐಪಿಎಲ್ ಟೂರ್ನಿ ಆರಂಭವಾಗಿ ಭರ್ಜರಿ ಖುಷಿ ನೀಡಿದೆ. ಅದರಲ್ಲೂ 2025ರ ಐಪಿಎಲ್ ಕಪ್ ಗೆಲ್ಲುವ ಫೇವರಿಟ್ ತಂಡವಾಗಿ ನಿಂತಿರುವ ನಮ್ಮ ಬೆಂಗಳೂರು ತಂಡ ಆರ್‌ಸಿಬಿ ಅಭಿಮಾನಿಗಳು ಈ ಸುದ್ದಿಯಿಂದ ಖುಷಿಯಲ್ಲಿ ಕುಣಿದಾಡಿದ್ದಾರೆ. ಹೀಗಿದ್ದಾಗಲೇ, ಮೇ 17ರಂದು ನಡೆಯಬೇಕಿದ್ದ ಆರ್‌ಸಿಬಿ & ಕೆಕೆಆರ್ ಪಂದ್ಯ ರದ್ದಾಗುವ...
ಹೌದು 11 ಮ್ಯಾಚ್ ಆಡಿರುವ ಬೆಂಗಳೂರು ತಂಡ ಆರ್‌ಸಿಬಿ 2025 ಐಪಿಎಲ್ ಟೂರ್ನಿ ಫೈನಲ್ ಎಂಟ್ರಿ ಕೊಡಲು ಕಾಯುತ್ತಿದೆ. 2025ರ ಐಪಿಎಲ್ ಟೂರ್ನಿಯಲ್ಲಿ 11 ಮ್ಯಾಚ್ ಆಡಿ ಭರ್ಜರಿ 8 ಮ್ಯಾಚ್ ಗೆದ್ದಿರುವ ನಮ್ಮ ಬೆಂಗಳೂರು ಹುಡುಗರು ಪ್ಲೇಆಫ್ ಕನ್ಫರ್ಮ್ ಮಾಡಿಕೊಳ್ಳಲು ಈಗ ಕಾಯ್ತಾ ಇದ್ದಾರೆ. ಇಂತಹ ಸಮಯದಲ್ಲೇ ಆರ್‌ಸಿಬಿ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿಯು ಸಿಕ್ಕಿದೆ, ಇನ್ನೇನು ಮ್ಯಾಚ್ ನೋಡಲು ಸಿದ್ಧವಾದ ಬೆಂಗಳೂರು ತಂಡ ರಾಯಲ್ ಚಾಲೆಂಜರ್ಸ್ ತಂಡದ ಅಭಿಮಾನಿಗಳಿಗೆ ಆಘಾತ ಎದುರಾಗಿದೆ...

ಮೇ 17ರಂದು ನಡೆಯಬೇಕಿದ್ದ ಆರ್‌ಸಿಬಿ...
ಬೆಂಗಳೂರಿನಲ್ಲಿ ಆರ್‌ಸಿಬಿ ತಂಡ ಮತ್ತೊಮ್ಮೆ ಗೆದ್ದು ಬೀಗುವುದನ್ನು ನೋಡಬೇಕು ಅಂತಾ ಇದೀಗ ಅಭಿಮಾನಿಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಅಲ್ಲದೆ ರಾಯಲ್ ಚಾಲೆಂಜರ್ಸ್ ಪರವಾಗಿ ಘೋಷಣೆ ಕೂಗಲು ಸಕಲ ಸಿದ್ಧತೆ ನಡೆಸಿದ್ದಾರೆ. ವಿರಾಟ್ ಕೊಹ್ಲಿ ಟೆಸ್ಟ್ ನಿವೃತ್ತಿ ಸುದ್ದಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅಭಿಮಾನಿಗಳಿಗೆ ಬೇಸರ & ಆಘಾತವನ್ನ ನೀಡಿದೆ. ಹೀಗಿದ್ದಾಗಲೇ, ಮೇ 17ರಂದು ನಡೆಯಬೇಕಿದ್ದ ಆರ್‌ಸಿಬಿ & ಕೆಕೆಆರ್ ಪಂದ್ಯ ರದ್ದಾಗುವ...
ಅಂದಹಾಗೆ ಬೆಂಗಳೂರಲ್ಲಿ ಆರ್‌ಸಿಬಿ & ಕೆಕೆಆರ್ ಪಂದ್ಯ ನಡೆಯಲಿದ್ದು, ಈ ಹಿನ್ನೆಲೆ ಭಾರಿ ದೊಡ್ಡ ಸಿದ್ಧತೆ ಸಾಗಿದೆ. ಹೀಗಿದ್ದಾಗ ಬೆಂಗಳೂರಿನ ಜನರಿಗೆ ಮಳೆ ಶಾಕ್ ಕೊಟ್ಟಿದೆ. ಇನ್ನೋಂದು ಕಡೆ ಉಗ್ರರ ಕಾಟ ಕೂಡ ಬೆಂಗಳೂರಿನ ಪಂದ್ಯಕ್ಕೆ ಕಾಡುತ್ತಿದೆ ಅಂತಾ ಈಗ ಸುದ್ದಿ ಶುರುವಾಗಿದೆ. ಹಾಗೇ ಭದ್ರತೆ ಕಾರಣಕ್ಕೆ ಹೆಚ್ಚಿನ ಸೆಕ್ಯುರಿಟಿ ಕೂಡ ನೀಡಲಾಗಿದೆ. ಹೀಗಿದ್ದಾಗಲೇ ಕೆಲವರು ಮೇ 17ರಂದು ನಡೆಯಬೇಕಿದ್ದ ಆರ್‌ಸಿಬಿ & ಕೆಕೆಆರ್ ಪಂದ್ಯ ರದ್ದಾಗುವ ಸಾಧ್ಯತೆ... ಅಂತಾ ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೆ, ಆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಹೀಗಾಗಿ ಇದು ಗಾಳಿ ಸುದ್ದಿ ಆಗಿದ್ದು, ಮ್ಯಾಚ್‌ಗಾಗಿ ಎಲ್ಲಾ ರೀತಿಯ ಸಿದ್ದತೆ ನಡೆದಿದೆ.












Click it and Unblock the Notifications