ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಭಾರಿ ಆಘಾತ, ಪಂಜಾಬ್ ಕಿಂಗ್ಸ್ ದಿಗ್ವಿಜಯ! Punjab Kings VS CSK

2025ರ

ಐಪಿಎಲ್
ಟೂರ್ನಿ
ದೊಡ್ಡ
ತಿರುವು
ಪಡೆಯುತ್ತಿದ್ದು,
ಇನ್ನೇನು
ಪ್ಲೇಆಫ್
ಆಟವೂ
ಶುರುವಾಗಿದೆ.
ಸೋಲು
&
ಗೆಲುವಿನ
ಲೆಕ್ಕಾಚಾರದ
ಮೇಲೆ
ಟ್ರೋಫಿ
ಗೆಲ್ಲುವುದು
ಯಾರಪ್ಪಾ?
ಅನ್ನೋ
ಪ್ರಶ್ನೆಗೆ
ಉತ್ತರ
ಸಿಗಲಿದೆ.
ಅದರಲ್ಲೂ
ಚೆನ್ನೈ
ಸೂಪರ್
ಕಿಂಗ್ಸ್
ತನ್ನ
ಹೀನಾಯವಾದ
ಪ್ರದರ್ಶನ
ಮಂದುವರಿಸಿದ್ದು,
ಇಂದು
ಪಂಜಾಬ್
ಕಿಂಗ್ಸ್
ಎದುರಲ್ಲೂ
ಚೆನ್ನೈ
ಸೂಪರ್
ಕಿಂಗ್ಸ್
ಟೀಂ
ಮಕಾಡೆ
ಮಲಗಿದೆ!

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ವಿರಾಟ್

ಕೊಹ್ಲಿ
ಅಭಿಮಾನಿಗಳಿಗೂ
&
ಮಹೇಂದ್ರ
ಸಿಂಗ್
ಧೋನಿ
ಅಭಿಮಾನಿಗಳ
ನಡುವೆ
ಭಾರಿ
ತಿಕ್ಕಾಟ
ನಡೆಯುತ್ತಿದೆ.
ಎರಡೂ
ಕಡೆಯು
ದೊಡ್ಡ
ಗಲಾಟೆ
ಸೋಷಿಯಲ್
ಮೀಡಿಯಾ
ತುಂಬಾ
ಬೆಂಕಿ
ಹೊತ್ತಿಸುತ್ತಿದೆ.
ಅದ್ರಲ್ಲೂ
ಆರ್‌ಸಿಬಿ
ಅಂದ್ರೆ
ಬೆಂಗಳೂರು
ತಂಡ
&
ಸಿಎಸ್‌ಕೆ
ಅಂದ್ರೆ
ಚೆನ್ನೈ
ತಂಡ
ಅಂತಾ
ದೊಡ್ಡ
ಗಲಾಟೆ
ಆಗಾಗ
ನಡೆಯುತ್ತಾ
ಬಂದಿದೆ.
ಇಷ್ಟೆಲ್ಲಾ
ಸಾಲದು
ಎಂಬಂತೆ,
ಇದೀಗ
ಚೆನ್ನೈ
ಸೂಪರ್
ಕಿಂಗ್ಸ್
ತಂಡ
ಪಂಜಾಬ್
ಕಿಂಗ್ಸ್
ಎದುರಲ್ಲೂ
ಹೀನಾಯವಾಗಿ
ಸೋತು
ಸುಣ್ಣವಾಗಿದೆ.
ಮೂಲಕ
2025ರ
ಐಪಿಎಲ್
ಟೂರ್ನಿಯಿಂದ
ಚೆನ್ನೈ
ಸೂಪರ್
ಕಿಂಗ್ಸ್
ತಂಡ
ಹೊರ
ಬಿದ್ದಂತೆ
ಆಗಿದೆ.
ಹಾಗಾದ್ರೆ
ಹೇಗಿತ್ತು
ಮ್ಯಾಚ್?

id='are-slot-2'
class='oiad
oi-axt
oiadv'>

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+