Paris Olympics 2024: ಇಂದು ಯಾವ ಕ್ರೀಡೆಗಳಲ್ಲಿ ಭಾರತೀಯ ಆಟಗಾರರು ಎಷ್ಟು ಗಂಟೆಗೆ ಕಣಕ್ಕೆ ಇಳಿಯುತ್ತಾರೆ?

ಪ್ಯಾರೀಸ್‌ ಒಲಿಂಪಿಕ್ಸ್ ಆರಂಭವಾಗಿದೆ. ಭಾನುವಾರ ಭಾರತ ಪದಕ ಬೇಟೆಯನ್ನು ಆರಂಭಿಸಿದೆ. ಇನ್ನು ಹಲವು ಈವೆಂಟ್‌ಗಳು ನಡೆಯಬೇಕಿವೆ. ಭಾರತ ಈ ಬಾರಿ ದಾಖಲೆಯ ಪದಕವನ್ನು ಬಾಚಿಕೊಳ್ಳುವ ಇರಾದೆಯನ್ನು ಹೊಂದಿದೆ. ಸ್ಟಾರ್‌ ಅಥ್ಲೀಟ್‌ಗಳು ಭರ್ಜರಿ ಪ್ರದರ್ಶನ ನೀಡಿ ವಿಶ್ವಾಸ ಮೂಡಿಸಿದ್ದಾರೆ.

ಈಗಾಗಲೇ ಪ್ರಮುಖ ಕ್ರೀಡೆಗಳು ಆರಂಭವಾಗಿವೆ. ಭಾರತ ಹಾಕಿಯಲ್ಲಿ ಶುಭಾರಂಭ ಮಾಡಿದೆ. ಬ್ಯಾಡ್ಮಿಂಟನ್‌ನಲ್ಲೂ ಪಿವಿ ಸಿಂಧು, ಲಕ್ಷ್ಯ ಸೇನ್ ಪದಕ ಅಭಿಯಾನವನ್ನು ಆರಂಭಿಸಿದ್ದಾರೆ. ಶೂಟರ್‌ಗಳು ಇನ್ನು ಪೋಡಿಯಂನತ್ತ ದೃಷ್ಟಿ ನೆಟ್ಟಿದ್ದಾರೆ. ಹಾಗದರೆ ಸೋಮವಾರ ಪ್ಯಾರೀಸ್‌ನಲ್ಲಿ ಭಾರತ ಯಾವೆಲ್ಲಾ ಈವೆಂಟ್‌ಗಳಲ್ಲಿ ಭಾಗವಹಿಸುತ್ತದೆ? ಇಲ್ಲಿದೆ ವೇಳಾ ಪಟ್ಟಿ

Paris Olympics 2024 Schedule of Indian Athletes and Their Respective Sports for Today

ಮಧ್ಯಾಹ್ನ 12- ಬ್ಯಾಡ್ಮಿಂಟನ್‌, ಪುರುಷರ ಡಬಲ್ಸ್
ಮಧ್ಯಾಹ್ನ 12.45 ಶೂಟಿಂಗ್, ಮಿಶ್ರ ಟೀಮ್ ಇವೆಂಟ್
ಮಧ್ಯಾಹ್ನ 1ಕ್ಕೆ, ಶೂಟಿಂಗ್‌, 10 ಮೀಟರ್‌ ಏರ್ ರೈಫಲ್‌ ಫೈನಲ್‌, ರಮಿತಾ ಜಿಂದಾಲ್‌
ಮಧ್ಯಾಹ್ನ 1ಕ್ಕೆ, ಶೂಟಿಂಗ್,
ಮಧ್ಯಾಹ್ನ 3.30ಕ್ಕೆ ಶೂಟಿಂಗ್, 10 ಮೀಟರ್ ಏರ್ ರೈಫಲ್ ಫೈನಲ್, ಅರ್ಜುನ್‌ ಬಾಬುತಾ
ಸಂಜೆ 4.15ಕ್ಕೆ ಹಾಕಿ, ಭಾರತ ವಿರುದ್ಧ ಅರ್ಜೆಂಟೀನಾ
ಸಂಜೆ 5.30ಕ್ಕೆ, ಬ್ಯಾಡ್ಮಿಂಟನ್, ಪುರುಷರ ಸಿಂಗಲ್ಸ್‌
ಸಂಜೆ 5.45ಕ್ಕೆ, ಆರ್ಚರಿ,
ರಾತ್ರಿ 11.30ಕ್ಕೆ, ಟೇಬಲ್‌ ಟೇನಿಸ್‌,
ರಾತ್ರಿ 12ಕ್ಕೆ, ಈಜು, ಮಹಿಳೆಯರ 400 ಮೀಟರ್‌ ಫ್ರೀ ಸ್ಟೈಲ್‌
ರಾತ್ರಿ 12.10ಕ್ಕೆ, ಈಜು, ಪುರುಷರ 200 ಮೀಟರ್ ಫ್ರೀ ಸ್ಟೈಲ್‌
ರಾತ್ರಿ 12.49ಕ್ಕೆ, ಈಜು, ಪುರುಷರ 100 ಮೀಟರ್ ಬ್ಯಾಕ್‌ ಸ್ಟ್ರೋಕ್‌
ರಾತ್ರಿ 12.55ಕ್ಕೆ, ಈಜು, ಮಹಿಳೆಯರ 100 ಮೀಟರ್ ಬ್ಯಾಕ್‌ ಸ್ಟ್ರೋಕ್‌
ರಾತ್ರಿ 1.11ಕ್ಕೆ, ಈಜು, ಮಹಿಳೆಯರ 200 ಮೀಟರ್ ಫ್ರೀ ಸ್ಟೈಲ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+