50 ಕೋಟಿ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ, ಯುದ್ಧ ನಿಂತ ತಕ್ಷಣವೇ ಐಪಿಎಲ್ ಮತ್ತೆ... India vs Pakistan

ಬೆಂಗಳೂರು ತಂಡ... ಕನ್ನಡಿಗರ ತಂಡ... ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಕೇಳಿದರೆ ಸಾಕು ಇಡೀ ಕ್ರಿಕೆಟ್ ಜಗತ್ತು ಹುಚ್ಚೆದ್ದು ಕುಣಿಯುತ್ತದೆ. ಯಾಕಂದ್ರೆ ನಮ್ಮ ಆರ್‌ಸಿಬಿ ತಂಡಕ್ಕೆ 50 ಕೋಟಿಗೂ ಹೆಚ್ಚು ಅಭಿಮಾನಿಗಳಿದ್ದಾರೆ. ಆದರೆ ಭಾರತ & ಪಾಕಿಸ್ತಾನ ಯುದ್ಧ ಶುರುವಾದ ನಂತರ ದಿಢೀರ್ ಐಪಿಎಲ್ ನಿಂತು ಹೋಗಿ ಭಾರಿ ಬೇಸರ ಮೂಡಿತ್ತು. ಹೀಗಿದ್ದಾಗಲೇ, 50 ಕೋಟಿ ಆರ್‌ಸಿಬಿ ಅಭಿಮಾನಿಗಳಿಗೆ ಭರ್ಜರಿ ಸುದ್ದಿ, ಯುದ್ಧ ನಿಂತ ತಕ್ಷಣವೇ ಐಪಿಎಲ್ ಮತ್ತೆ...

ಆರ್‌ಸಿಬಿ ತಂಡವನ್ನ ಜೀವಕ್ಕಿಂತ ಹೆಚ್ಚಾಗಿ ಹಚ್ಚಿಕೊಂಡಿದ್ದಾರೆ ಕೋಟಿ ಕೋಟಿ ಅಭಿಮಾನಿಗಳು. ಫುಟ್‌ಬಾಲ್ ತಂಡಗಳನ್ನೂ ಮೀರಿಸಿ ಈಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭಾರಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳು ಇದ್ದಾರೆ. ಇಡೀ ಇಂಡಿಯಾ ತುಂಬಾ, ನಮ್ಮದೇ ಆರ್‌ಸಿಬಿ ತಂಡ ಅಂದ್ರೆ ಹುಚ್ಚೆದ್ದು ಕುಣಿಯುತ್ತಾರೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು. ಹಾಗೇ, ವಿದೇಶಿ ನೆಲದಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ ಅತಿಯಾದ ಪ್ರೀತಿಯು ಇದೆ. ಇಂತಹ ಸಮಯದಲ್ಲೇ, ಆರ್‌ಸಿಬಿ 2025ರ ಐಪಿಎಲ್ ಕಪ್‌ನ ಗೆಲ್ಲುತ್ತೆ ಅಂತಾ ಕಾಯುತ್ತಿದ್ದರು ಫ್ಯಾನ್ಸ್. ಆದರೆ ಯುದ್ಧ ಶುರುವಾಗಿ ಐಪಿಎಲ್ ನಿಂತು ಹೋಗಿತ್ತು.

Indian Premier League And RCB Team Fans Are Got Very Good News

ಆರ್‌ಸಿಬಿ... ಆರ್‌ಸಿಬಿ... ಆರ್‌ಸಿಬಿ..

ಐಪಿಎಲ್ 2025 ಆರ್‌ಸಿಬಿ ಪಾಲಿಗೆ ವರವಾಗಿ ಪರಿಣಮಿಸಿದ್ದು, ಈ ಬಾರಿಯ ಐಪಿಎಲ್ ನಮ್ಮ ಆರ್‌ಸಿಬಿ ಪಾಲಿಗೆ ಒಲಿದು ಬರುವುದು ಗ್ಯಾರಂಟಿ ಆಗಿದೆ. ಹೀಗಿದ್ದಾಗ ದಿಢೀರ್ ಭಾರತ & ಪಾಪಿ ಪಾಕಿಸ್ತಾನ ನಡುವೆ ಯುದ್ಧ ಶುರುವಾಗಿತ್ತು. ಭಾರತೀಯ ಸೇನೆ ಪಾಪಿ ಪಾಕಿಸ್ತಾನಕ್ಕೆ ಸರಿಯಾಗಿ ಏಟು ಕೊಡುತ್ತಿತ್ತು. ಹೀಗಿದ್ದರೂ ಭಾರತೀಯರ ಸುರಕ್ಷತೆ & ಐಪಿಎಲ್ ಪ್ರೇಕ್ಷಕರ ಸುರಕ್ಷತೆಯ ದೃಷ್ಟಿಯಿಂದ ಐಪಿಎಲ್ ಮುಂದೂಡಿಕೆ ಮಾಡಲಾಗಿತ್ತು. ಹೀಗಿದ್ದಾಗ ಆರ್‌ಸಿಬಿ ಅಭಿಮಾನಿ ಬಳಗ ಇದರಿಂದ ಬೇಸರ ಹೊರ ಹಾಕಿದ್ದರು. ಆದರೆ ಇದೀಗ ಮತ್ತೆ ಐಪಿಎಲ್ ಶುರುವಾಗಿ & ಆರ್‌ಸಿಬಿ ಕಪ್ ಗೆಲ್ಲುವುದು ಗ್ಯಾರಂಟಿ ಆಗುತ್ತಿದೆ.

ಒಟ್ನಲ್ಲಿ ಆರ್‌ಸಿಬಿ ತಂಡ ಈ ಬಾರಿಯ ಕಪ್ ಗೆಲ್ಲುವುದು ಗ್ಯಾರಂಟಿ ಆಗಿದ್ದು, ಭಾರತ ಮಾತ್ರ ಅಲ್ಲ ಇಡೀ ಜಗತ್ತು ಇದೀಗ ಆರ್‌ಸಿಬಿ ತಂಡ ಕಪ್ ಗೆಲ್ಲುವುದನ್ನ ನೋಡಲು ಕಾಯುತ್ತಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ಹುಡುಗರು ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆ ಮೂಲಕ ಹೊಸ ಮನ್ವಂತರ ಶುರುವಾಗುವ ನಿರೀಕ್ಷೆ ಕೂಡ ಮೂಡಿದೆ. ಮತ್ತೊಂದು ಕಡೆ ಆರ್‌ಸಿಬಿ ತಂಡದಲ್ಲಿ ಭಾರಿ ಬದಲಾವಣೆಗಳು ನಡೆಯುವ ನಿರೀಕ್ಷೆ ಕೂಡ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+