ಪಾಕ್ ಮಣಿಸಿ ಟಿ20 ಕಪ್ ಎತ್ತಿದ ಇಂಗ್ಲೆಂಡ್ ಹೊಗಳಿದ ನೆಟಿಜನ್ಸ್
ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ವಿಜಯಿಯಾಗಿ ಹೊರಹೊಮ್ಮಿದೆ. ಅಂತಿಮ ಹಣಾಹಣಿಯಲ್ಲಿ ಪಾಕಿಸ್ತಾನ ವಿರುದ್ಧ ಆಂಗ್ಲರು ಜಯ ದಾಖಲಿಸಿ ಕಪ್ ಎತ್ತಿದ್ದಾರೆ. ಸ್ಯಾಮ್ ಕರನ್ ಹಾಗೂ ಬೆನ್ ಸ್ಟೋಕ್ಸ್ ಉತ್ತಮ ಪ್ರದರ್ಶನದ ಮೂಲಕ ಟಿ20 ವಿಶ್ವಕಪ್ ಮತ್ತೊಮ್ಮೆ ಕೈ ಸೇರಿದೆ.
ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರದಂದು ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಕೊಂಡಾಗಲೇ ಇಂಗ್ಲೆಂಡಿಗೆ ಆನೆಬಲ ಬಂದಂತೆ ಆಗಿತ್ತು. ಎಂಸಿಜಿಯಲ್ಲಿ ಟಾಸ್ ಮುಖ್ಯಪಾತ್ರ ವಹಿಸುತ್ತಾ ಬಂದಿದೆ. ಆದರೂ, ಪಾಕಿಸ್ತಾನ ತನ್ನ ಬೌಲಿಂಗ್ ಬಲದ ಮೇಲೆ ಹೆಚ್ಚಿನ ನಂಬಿಕೆ ಇರಿಸಿಕೊಂಡಿತ್ತು. ಆದರೆ, ಶಾಹೀನ್ ಅಫ್ರಿದಿ ಗಾಯಗೊಂಡಿದ್ದು, ಪಾಕ್ ಪಾಲಿಗೆ ಮುಳುವಾಯಿತು.
#PKMKBForever #PAKvENG #EngvsPak #PAKvsEng #PakVsEngFinal #PakistanCricket #T20WorldCupFinal #IndVsPak1965War
— काला साया (@iamakki19) November 13, 2022
😂😂😂😂 pic.twitter.com/vfzFvGg5aH
ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿ 137/8 ಸ್ಕೋರ್ ಮಾಡಿತ್ತು. ಸ್ಯಾಮ್ ಕರನ್ 12 ರನ್ನಿತ್ತು 3 ವಿಕೆಟ್ ಕಿತ್ತಿದ್ದು, ಪಾಕ್ ಸ್ಕೋರ್ ನಿಯಂತ್ರಿಸಲು ಸಾಧ್ಯವಾಯಿತು. ಆದರೆ, ಚೇಸ್ ಮಾಡಲು ಕಣಕ್ಕಿಳಿದ ಇಂಗ್ಲೆಂಡ್ 45/3ಕ್ಕೆ ಕುಸಿದಿತ್ತು. ಬೆನ್ ಸ್ಟೋಕ್ಸ್ ಅಜೇಯ 52ರನ್ ಗಳಿಸಿ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಿದರು.

ಈ ಗೆಲುವಿನ ಮೂಲಕ ಇಂಗ್ಲೆಂಡ್ ಏಕದಿನ ಹಾಗೂ ಟಿ20 ವಿಶ್ವಕಪ್ ಗೆದ್ದ ತಂಡ ಹಾಗೂ ಎರಡು ಬಾರಿ ಟಿ20 ವಿಶ್ವಕಪ್ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2019ರಲ್ಲಿ ಇಯಾನ್ ಮಾರ್ಗನ್ ನೇತೃತ್ವದ ತಂಡವು ನ್ಯೂಜಿಲೆಂಡ್ ಮಣಿಸಿ ಕಪ್ ಗೆದ್ದುಕೊಂಡಿತ್ತು.
Whole Pakistan Right Now:
— Aishwary (@The_aishwary_) November 13, 2022
*
*
*
*#T20WorldCup22 #PakvsEng #final
#T20WorldCupFinal pic.twitter.com/TCnDxLJNWW
She won #PAKvsEng pic.twitter.com/sn41K933nr
— Pranavvv (@WarkePranav) November 13, 2022
Indian cricketers:- They are busy making a team in dream 11 .
— Atharv Shenoy (@ShenoyAtharv) November 13, 2022
Pak cricketers:- they are all efforts to fulfilled dream of own country.#ICCWorldCup2022 #BCCI #IPL2023 #Dream11












Click it and Unblock the Notifications