ವಿರಾಟ್ ಕೊಹ್ಲಿ ‘ಎಣ್ಣೆ’ ಡಾನ್ಸ್ ನೋಡಿದ್ದೀರಾ?

ವಿರಾಟ್ ಕೊಹ್ಲಿ ಹೆಸರು ಭಾರತದಲ್ಲಿ ಮಾತ್ರವಲ್ಲ, ಪೂರ್ತಿ ಪಶ್ಚಿಮ ತೀರದಲ್ಲೂ ಭರ್ಜರಿ ಅಬ್ಬರದಿಂದ ರಾರಾಜಿಸುತ್ತಿದೆ. ವಿರಾಟ್ ಕೊಹ್ಲಿ ಅವರು ಕಳೆದ 10 ವರ್ಷದಿಂದಲೂ ಕ್ರಿಕೆಟ್ ವೃತ್ತಿ ಜೀವನದ ಅತ್ಯಂತ ತುತ್ತ ತುದಿಯಲ್ಲಿ ಇದ್ದಾರೆ. ಹೀಗೆ ತಮ್ಮ ಕ್ರಿಕೆಟ್ ಬದುಕಿನಲ್ಲಿ ಈ ನಮ್ಮ ಕೊಹ್ಲಿ ಅವರು ಪೀಕ್ ಮುಟ್ಟಿರುವ ಸಮಯದಲ್ಲೇ, ಕೊಹ್ಲಿ ಎಣ್ಣೆ ಹೊಡೆಯುತ್ತಾರಾ? ಎಂಬ ಪ್ರಶ್ನೆ ಕಾಡುತ್ತಿದೆ. ಅದಕ್ಕೆ ಉತ್ತರ ಕೂಡ ಇಲ್ಲಿದೆ!

ವಿರಾಟ್ ಕೊಹ್ಲಿ ತಮ್ಮ ಆರೋಗ್ಯದ ಬಗ್ಗೆ & ಡಯಟ್ ಬಗ್ಗೆ ಅದೆಷ್ಟು ಕೇರ್ ತೆಗೆದುಕೊಳ್ತಾರೆ ಅನ್ನೋದು ಇಡೀ ಜಗತ್ತಿಗೇ ಗೊತ್ತು. ಯಾಕಂದ್ರೆ ಕೊಹ್ಲಿ ಅವರ ರೀತಿ ನಮ್ಮ ದೇಹ ಕೂಡ ಇರಬೇಕು. ನಮಗೂ ಕಟ್ಟು ಮಸ್ತಾದ ಬಾಡಿ ಬೇಕು ಅಂತಾ ಕೋಟ್ಯಂತರ ಜನರು ಆಸೆಯನ್ನ ವ್ಯಕ್ತಪಡಿಸುತ್ತಿದ್ದಾರೆ. ಹೀಗಿದ್ದಾಗ ವಿರಾಟ್ ಕೊಹ್ಲಿ ಎಣ್ಣೆ ಹೊಡೆಯುತ್ತಾರಾ? ಕೊಹ್ಲಿ ಎಣ್ಣೆ ಹೊಡೆಯೋದಿಲ್ವಾ? ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಲ್ಲದೆ ವಿರಾಟ್ ಕೊಹ್ಲಿ ಎಣ್ಣೆ ಹಾಕಿ ಒಂದೆರಡು ಪೆಗ್ ಒಳಗೆ ಹೋದ ನಂತರ, ಚಿತಾಲ್ ಪತಾಲ್ ಆಗಿ ಡಾನ್ಸ್ ಮಾಡಿರುವ ವಿಡಿಯೋ ಕೂಡ ಈಗ ವೈರಲ್ ಆಗುತ್ತಿದೆ!

Discover What Virat Kohli Said About Drinking Alcohol

16 ವರ್ಷಗಳ RCB ಪಯಣ!

ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಮಾತ್ರವಲ್ಲ, ಕನ್ನಡಿಗರ ತಂಡವಾಗಿರುವ RCB ಪಾಲಿಗು ರನ್ ಮಷಿನ್ ಅಂತಾ ಹೇಳಬಹುದು ಯಾಕಂದ್ರೆ ಕಳೆದ 16 ವರ್ಷದಿಂದ ಕನ್ನಡಿಗರ ಆರ್‌ಸಿಬಿ ಟೀಂಗೆ ಆಟ ಆಡುತ್ತಿರುವ ವಿರಾಟ್ ಕೊಹ್ಲಿ, ನೂರಾರು ದಾಖಲೆಗಳನ್ನ ತಮ್ಮ ಹೆಸರಿಗೆ ಬರೆದುಕೊಂಡು ಅಬ್ಬರಿಸುತ್ತಿದ್ದಾರೆ. ಈ ನಡುವೆ ಅವರು ಎಣ್ಣೆ ಬಗ್ಗೆ ಮಾತನಾಡಿರುವ ವಿಡಿಯೋ ಈಗ ಭಾರಿ ವೈರಲ್ ಆಗುತ್ತಿದೆ. ಅಂದಹಾಗೆ ಈ ಮೊದಲು ಎಣ್ಣೆ ಅಂದ್ರೆ ಆಲ್ಕೋಹಾಲ್ ಸೇವಿಸುತ್ತಿದ್ದ ವಿರಾಟ್ ಕೊಹ್ಲಿ ಈಗ ಎಣ್ಣೆ ಹೊಡೆಯುವುದನ್ನ ಬಿಟ್ಟಿದ್ದಾರಂತೆ. ಅಲ್ಲದೆ ತಮ್ಮ ಆರೋಗ್ಯ ಮತ್ತು ಅದರ ಬಗ್ಗೆ ಅತಿಹೆಚ್ಚು ಕಾಳಜಿ ವಹಿಸುತ್ತಾರಂತೆ.

634 ರನ್ ಚಚ್ಚಿದ್ದಾರೆ ಕೊಹ್ಲಿ!

ವಿರಾಟ್ ಕೊಹ್ಲಿ ಈಗಾಗಲೇ ಐಪಿಎಲ್ 2024ರ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ಪರವಾಗಿ 153 ಸ್ಟ್ರೈಕ್ ರೇಟ್ ಮೂಲಕ 634ಕ್ಕೂ ಹೆಚ್ಚು ರನ್ ಚಚ್ಚಿ ಬಿಸಾಡಿದ್ದಾರೆ. ಈ ಮೂಲಕ, ಐಪಿಎಲ್ ಅಖಾಡದಲ್ಲೂ ವಿರಾಟ್ ಕೊಹ್ಲಿ ಅಬ್ಬರ ಜೋರಾಗಿದೆ. ಈಗ 2024ರ ಟಿ20 ವಿಶ್ವಕಪ್‌ಗೆ ಕೊಹ್ಲಿ ಆಯ್ಕೆಯಾಗಿದ್ದು, ತಮ್ಮ ಫಿಟ್‌ನೆಸ್ ಮೂಲಕ ಇಡೀ ಜಗತ್ತಿನ ಗಮನ ಸೆಳೆಯುತ್ತಾರೆ. ಅಲ್ಲದೆ ಕೊಹ್ಲಿ ಅವರು ಆಲ್ಕೋಹಾಲ್ ಸೇವನೆ ಮಾಡೋದಿಲ್ಲ ಅನ್ನೋದು ಇದೀಗ ಅಭಿಮಾನಿಗಳಿಗೆ ಕೂಡ ಮಾದರಿ ಆಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+