ಬಿಹಾರ ಮತ ಎಣಿಕೆ: ಪ್ಲೂರಲ್ಸ್ ಪಕ್ಷದ ಪುಷ್ಪಂ ಪ್ರಿಯಗೆ ಆರಂಭಿಕ ಹಿನ್ನಡೆ
ಪಾಟ್ನಾ, ನವೆಂಬರ್ 10: ಪ್ಲೂರಲ್ಸ್ ಪಕ್ಷದ ಪುಷ್ಪಂ ಪ್ರಿಯ ಬಂಕಿಪೂರ್ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸುತ್ತಿದ್ದಾರೆ.ಕಳೆದ ಮಾರ್ಚ್‌ನಿಂದಲೇ ಇವರು ಕ್ಷೇತ್ರದ ಮೂಲೆ ಮೂಲೆಯಲ್ಲೂ ಪ್ರಚಾರ ನಡೆಸುತ್ತಿದ್ದರು, ಹಳ್ಳಿ ಹಳ್ಳಿಗಳಿಗೆ ತೆರಳಿ ಜನರ ಜತೆ ಬೆರೆಯಲು ಪ್ರಯತ್ನಿಸುತ್ತಿದ್ದರು.
Recommended Video
ಪ್ಲೂರಲ್ಸ ಪಕ್ಷವು ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾದಲ್ಲಿ ನೋಂಣಿಯಾಗಿದೆ. ಹಾಗೆಯೇ ಕಾಂಗ್ರೆಸ್‌ನ ಲವ್ಸಿನ್ಹಾ ಕೂಡ ಹಿನ್ನಡೆಯಲ್ಲಿದ್ದಾರೆ.
-ಎಂಟು ಅಭಿವೃದ್ಧಿ ವಲಯಗಳಲ್ಲಿ ಬಿಹಾರ ಅಭಿವೃದ್ಧಿ, 8 ಹೊಸ ಎಕ್ಸ್ ಪ್ರೆಸ್ ವೇಗಳಿಗೆ 8 ನಗರಗಳನ್ನು ಸಂಪರ್ಕಿಸುವ ಯೋಜನೆ.
- ಪ್ರತಿ ಅಭಿವೃದ್ಧಿ ವಲಯದಲ್ಲಿ ಎಂಟು ಕೈಗಾರಿಕಾ ವಲಯಗಳ ಸ್ಥಾಪನೆ.

-ಕೃಷಿಯನ್ನು ಉದ್ಯಮವಾಗಿ ಪರಿಗಣಿಸಿ ಮಾನ್ಯತೆ ನೀಡುವುದು.
ಎಂಟು ಅಭಿವೃದ್ಧಿ ವಲಯಗಳಲ್ಲಿ ಬಿಹಾರ ಅಭಿವೃದ್ಧಿ, 8 ಹೊಸ ಎಕ್ಸ್ ಪ್ರೆಸ್ ವೇಗಳಿಗೆ 8 ನಗರಗಳನ್ನು ಸಂಪರ್ಕಿಸುವ ಯೋಜನೆ.
- ಪ್ರತಿ ಅಭಿವೃದ್ಧಿ ವಲಯದಲ್ಲಿ ಎಂಟು ಕೈಗಾರಿಕಾ ವಲಯಗಳ ಸ್ಥಾಪನೆ.
3. ಕೃಷಿಯನ್ನು ಉದ್ಯಮವಾಗಿ ಪರಿಗಣಿಸಿ ಮಾನ್ಯತೆ ನೀಡುವುದು.
- ಎಲ್ಲರಿಗೂ ವರಮಾನಕ್ಕೆ ತಕ್ಕ ಸನ್ಮಾನ, ವಿದ್ಯೆಗೆ ತಕ್ಕ ಉದ್ಯೋಗ, ಸರ್ಕಾರಿ ಆಡಳಿತ ವ್ಯವಸ್ಥೆಯಲ್ಲಿ ವೇತನ ತಾರತಮ್ಯಕ್ಕೆ ಬ್ರೇಕ್.
-ಪೊಲೀಸ್ ವ್ಯವಸ್ಥೆಯಲ್ಲಿ ಭಾರಿ ಸುಧಾರಣೆ, ಅತ್ಯಾಧುನೀಕರಣ ವ್ಯವಸ್ಥೆ ಜಾರಿ
- ಶೈಕ್ಷಣಿಕ ವ್ಯವಸ್ಥೆಯಲ್ಲಿ ಬದಲಾವಣೆ, ಸಮಾನ ಶಾಲಾ ವ್ಯವಸ್ಥೆ ಜಾರಿಗೆ.
- ಆರೋಗ್ಯ ಕ್ಷೇತ್ರದಲ್ಲಿ ಸುಧಾರಣೆ: ಕುಟುಂಬಕ್ಕೊಬ್ಬ ಡಾಕ್ಟರ್.
- ಆಲ್ಕೋಹಾಲ್ ಮೇಲೆ ನಿಯಂತ್ರಣ, ನಿಷೇಧ, ತ್ವರಿತ ಕ್ರಮ ಜಾರಿಗೆ
-ವಿಐಪಿ ಸಂಸ್ಕೃತಿ ನಿರ್ಮೂಲನೆ, ಬಂಗಲೆ, ಬಾಡಿಗಾರ್ಡ್, ಅನಗತ್ಯ ಖರ್ಚಿಗೆ ಕಡಿವಾಣ.
-ಮುಖ್ಯ ರಸ್ತೆ, ಗಲ್ಲಿ, ಬಡಾವಣೆ, ಗ್ರಾಮ, ಸರ್ಕಲ್ ಎಲ್ಲೆಡೆ ಸಿಸಿಟಿವಿ ಅಳವಡಿಕೆ, ಕಾನೂನು ಸುವ್ಯವಸ್ಥೆಗೆ ಒತ್ತು.
- ಪ್ರಜೆಗಳೇ ಪ್ರಭುಗಳು ಎಂಬ ಸಿದ್ಧಾಂತಕ್ಕೆ ಬದ್ಧ, ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ.












Click it and Unblock the Notifications