ಇಂಡಿಯಾ ಟುಡೇ, ಎಕ್ಸಿಟ್ ಪೋಲ್ : ಬಿಹಾರದಲ್ಲಿ ಹರ್ ಹರ್ ಮೋದಿ

ಇಂಡಿಯಾ ಟುಡೇ:, ಎಕ್ಸಿಟ್ ಪೋಲ್ : ಬಿಹಾರದಲ್ಲಿ ಹರ್ ಹರ್ ಮೋದಿ

ವಿವಿಧ ವಾಹಿನಿಗಳು ನೀಡುತ್ತಿರುವ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, ಎರಡು ವಾಹಿನಿಗಳು ಯಾವ ಮೈತ್ರಿಕೂಟಕ್ಕೂ ಸ್ಪಷ್ಟ ಬಹುತಮ ಸಿಗುವುದಿಲ್ಲ ಎಂದು ಹೇಳುತ್ತಿವೆ.

ಎಬಿಪಿ - ಎಸಿ ನೀಲ್ಸನ್, ನ್ಯೂಸ್ ಎಕ್ಸ್ - ನೇತಾ ಸಂಸ್ಥೆಗಳು ನಡೆಸಿದ ಜಂಟಿ ಸಮೀಕ್ಷೆಯ ಪ್ರಕಾರ, ಎನ್ದಿಎ ಮೈತ್ರಿಕೂಟ ಸರಳ ಬಹುಮತ ಪಡೆಯುವಲ್ಲಿ ಕೊಂಚ ಎಡವಲಿದೆ.

ಇಂಡಿಯಾ ಟುಡೇ ಮತ್ತು ಏಕ್ಸಿಸ್ ಮೈ ಇಂಡಿಯಾ ನಡೆಸಿದ ಸಮೀಕ್ಷೆಯ ಪ್ರಕಾರ, ದೆಹಲಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಲಿದೆ. ಅದೇ ರೀತಿ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಗೆ ತೀವ್ರ ಮುಖಭಂಗವಾಗಲಿದೆ.

India Today - Axis My India exit poll report 2019: What wlll happen in Bihar

ಎನ್ಡಿಎ ಮೈತ್ರಿಕೂಟಕ್ಕೆ ನಿರ್ಣಾಯಕವಾಗಲಿರುವ ಇನ್ನೊಂದು ರಾಜ್ಯವೆಂದರೆ ಅದು ಬಿಹಾರ. ಸಮೀಕ್ಷೆಯ ಪ್ರಕಾರ ಅಲ್ಲೂ ಉತ್ತಮ ಸಾಧನೆಯನ್ನು ಮಾಡಲಿದೆ.

ನರೇಂದ್ರ ಮೋದಿ - ನಿತೀಶ್ ಕುಮಾರ್ - ಅಮಿ ಶಾ - ರಾಂ ವಿಲಾಸ್ ಪಾಸ್ವಾನ್ ಜೋಡಿ, ವಿರೋಧ ಪಕ್ಷಗಳಿಗೆ, ಸಮೀಕ್ಷೆಯ ಪ್ರಕಾರ ಬಿಸಿಮುಟ್ಟಿಸಿದೆ. ಸಮೀಕ್ಷೆಯ ಪ್ರಕಾರ ಬಿಹಾರ ಫಲಿತಾಂಶ ಹೀಗಿರಲಿದೆ:

ಬಿಹಾರ
ಒಟ್ಟು ಸ್ಥಾನ: 40
ಎನ್ಡಿಎ ಮೈತ್ರಿಕೂಟ : 38-40
ಯುಪಿಎ ಮೈತ್ರಿಕೂಟ : 00-02
ಇತರರು : 0

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+