ಬಿಹಾರದಾದ್ಯಂತ 24 ಗಂಟೆಯೊಳಗೆ ಸಿಡಿಲು ಬಡಿದು 30 ಮಂದಿ ಸಾವು

ಪಾಟ್ನಾ (ಬಿಹಾರ), ಜೂನ್ 27: ಬಿಹಾರದಾದ್ಯಂತ ವಿವಿಧೆಡೆ ಕಳೆದ ಇಪ್ಪತ್ನಾಲ್ಕು ಗಂಟೆಯೊಳಗೆ ಸಿಡಿಲು ಬಡಿದು, ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಹಾರದ ಭಾಗಲ್ಪುರ್, ಬೆಗುಸರಾಯ್, ಸಹರ್ಸಾ, ಪೂರ್ನಿಯಾ, ಅರಾರಿಯಾ, ಕತಿಯಾರ್, ಜಮುಯ್, ಖಗರಿಯಾ, ಮಧ್ಯೆಪುರ, ಮಧುಬನಿ, ದರ್ಭಂಗಾ, ಸೀತಾಮಾರ್ಹಿ, ಮಿತಿಗರಿ ಮತ್ತು ಗಯಾ ಜಿಲ್ಲೆಗಳಲ್ಲಿ ಸಾವಿನ ಪ್ರಕರಣ ವರದಿ ಆಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಮಂಡಳಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

30 people died in Bihar in last 24 hours due to lightning

ಮೃತರ ಕುಟುಂಬಗಳಿಗೆ ನಾಲ್ಕು ಲಕ್ಷ ರುಪಾಯಿ ಪರಿಹಾರ ಧನವನ್ನು ರಾಜ್ಯ ಸರಕಾರ ಘೋಷಣೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹವಾಮಾನ ಇಲಾಖೆ ಪ್ರಕಾರ, ಜೂನ್ ಹಾಗೂ ಸೆಪ್ಟೆಂಬರ್ ಮಧ್ಯೆ ಮುಂಗಾರು ಕಾಲದಲ್ಲಿ ಸಿಡಿಲು ಬಡಿಯುವ ಪ್ರಕರಣಗಳು ವರದಿ ಆಗುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+