ವಿಶ್ವದಲ್ಲಿ 6 ಮಿಲಿಯನ್ ನರ್ಸ್‌ಗಳ ಅಭಾವ ಇದೆ -WHO

ನವದೆಹಲಿ, ಏಪ್ರಿಲ್ 07: ವಿಶ್ವದಲ್ಲಿ 6 ಮಿಲಿಯನ್ ನರ್ಸ್‌ಗಳ ಅಭಾವ ಇದೆ ಎಂದು WHO (ವಿಶ್ವ ಆರೋಗ್ಯ ಸಂಸ್ಥೆ) ತಿಳಿಸಿದೆ. ಕೊರೊನಾ ವೈರಸ್‌ ವಿಶ್ವದ ತುಂಬ ಹರುತ್ತಿರುವ ಈ ಪರಿಸ್ಥಿತಿಯಲ್ಲಿ ನರ್ಸ್‌ಗಳ ಅವಶ್ಯಕತೆ ತುಂಬ ಇದೆ ಎಂದಿದೆ.

Recommended Video

      RCB ಸ್ಪಿನ್ನರ್ ಚಾಹಲ್ ಈಗ ಮನೆಯಲ್ಲಿ ಏನು ಮಾಡುತ್ತಿದ್ದಾರೆ ? | Oneindia Kannada

      ಸದ್ಯ ವಿಶ್ವದಲ್ಲಿ 28 ಮಿಲಿಯನ್ ನರ್ಸ್‌ಗಳು ಸೇವೆ ಸಲ್ಲಿಸುತ್ತಿದ್ದಾರೆ. 2018ರವರೆಗಿನ ಹಿಂದಿನ ಐದು ವರ್ಷಗಳಲ್ಲಿ 4.7 ಮಿಲಿಯನ್ ನರ್ಸ್‌ಗಳು ಹೆಚ್ಚಾಗಿದ್ದಾರೆ. ಆದರೆ, ಸದ್ಯದ ಸಂದರ್ಭದಲ್ಲಿ 6 ಮಿಲಿಯನ್ ನರ್ಸ್‌ಗಳು ಬೇಕಾಗಿದೆ.

      ಇಂದು ಕೋಟ್ಯಾಂತರ ನರ್ಸ್‌ಗಳು ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ಮನೆ, ಸಂಸಾರವನ್ನು ಮರೆತು, ಊಟ ನಿದ್ದೆ ಬಿಟ್ಟು ತಮ್ಮ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಓಡಿಸಲು ಅವರು ನೀಡುತ್ತಿರುವ ಬೆಂಬಲ ಬಹಳ ದೊಡ್ಡದಿದೆ.

      World Running Short Of 6 Million Nurses Says WHO

      ಆಫ್ರಿಕಾ, ದಕ್ಷಿಣ ಏಷ್ಯ, ಮಧ್ಯ ಪೂರ್ವ, ದಕ್ಷಿಣ ಆಫ್ರಿಕಾ ರಾಷ್ಟ್ರಗಳಲ್ಲಿ ನರ್ಸ್‌ಗಳ ಕೊರತೆ ಇದೆ. ಈ ರಾಷ್ಟ್ರಗಳು ಶುಶ್ರೂಷಾ ಕಾರ್ಯಪಡೆಗೆ, ಶುಶ್ರೂಷಾ ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

      ಕೊರೊನಾ ವೈರಸ್‌ನಿಂದ ವಿಶ್ವದಲ್ಲಿ 100 ಹೆಚ್ಚು ನರ್ಸ್‌ಗಳು ಮರಣ ಹೊಂದಿದ್ದಾರೆ ಎಂದು ಅಂಕಿಅಂಶ ತಿಳಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+