ಮಹಿಳೆಗೆ ಗುಂಡು ಹಾರಿಸಿ, ರಸ್ತೆ ಮೇಲೆ ಎಸೆದು ಹೋದ ಪೊಲೀಸ್ ಅಧಿಕಾರಿ

ನವದೆಹಲಿ, ಸೆಪ್ಟೆಂಬರ್ 28: ಪೊಲೀಸ್ ಅಧಿಕಾರಿಯೊಬ್ಬರು ಮಹಿಳೆಗೆ ಗುಂಡು ಹಾರಿಸಿ, ರಸ್ತೆಯ ಮೇಲೆ ಎಸೆದುಹೋಗಿರುವ ಘಟನೆ ದೆಹಲಿಯ ಅಲಿಪುರ ಪ್ರದೇಶದಲ್ಲಿ ನಡೆದಿದೆ. ಬಳಿಕ ಮತ್ತೋರ್ವ ಸಬ್‌ ಇನ್‌ಸ್ಪೆಕ್ಟರ್ ಆ ಮಹಿಳೆಯನ್ನು ನೋಡಿ ಆಸ್ಪತ್ರೆಗೆ ಸೇರಸಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೆಹಲಿ ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ ಸಂದೀಪ್ ದಹಿಯಾ ಎಂಬುವವರು ಮಹಿಳೆಗೆ ಗುಂಡು ಹಾರಿಸಿದ್ದರು ಎಂದು ಸಂತ್ರಸ್ತ ಮಹಿಳೆ ಮಾಹಿತಿ ನೀಡಿದ್ದಾರೆ.

Woman Shot, Dumped On Road by Delhi Police: Saved By Another Cop

ವರದಿಗಳ ಪ್ರಕಾರ ದಹಿಯಾ ಅವರ ಸಾಂಸಾರಿಕ ಜೀವನದಲ್ಲಿ ಕೆಲವು ಘಟನೆಗಳು ನಡೆದಿದ್ದು, ವೈವಾಹಿಕ ಜೀವನದಿಂದ ದೂರವಾಗುವ ಪ್ರಕ್ರಿಯೆಯೂ ನಡೆಯುತ್ತಿತ್ತು. ಮಹಿಳೆಗೆ ಸಬ್‌ಇನ್‌ಸ್ಪೆಕ್ಟರ್ ಕಳೆದ ಒಂದು ವರ್ಷದಿಂದ ಪರಿಚಯವಿದ್ದು ಅವರು ಮಧ್ಯೆ ಸಂಪರ್ಕವಿತ್ತು.

ಸಂದೀಪ್ ದಹಿಯಾ ವಿರುದ್ಧ ಪ್ರಕರಣ ದಾಖಳಾಗಿತ್ತು, ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+