ವಿಡಿಯೋ: ರಾಹುಲ್ ಗಾಂಧಿಯಿದ್ದ ವಿಮಾನದಲ್ಲಿ ತಾಂತ್ರಿಕ ದೋಷ

Recommended Video

      ತಪ್ಪಿದ ವಿಮಾನ ದುರಂತ, ಕೂದಲೆಳೆ ಅಂತರದಲ್ಲಿ ರಾಹುಲ್ ಪಾರು..!

      ನವದೆಹಲಿ, ಏಪ್ರಿಲ್ 26: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿದ್ದ ವಿಮಾನದ ಎಂಜಿನ್ ನಲ್ಲಿ ದೋಷ ಕಾಣಿಸಿಕೊಂಡ ಪರಿಣಾಮ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ಮತ್ತೆ ದೆಹಲಿಯಲ್ಲೇ ಇಳಿಸಿದ ಘಟನೆ ನಡೆದಿದೆ.

      ಈ ಕುರಿತು ರಾಹುಲ್ ಗಾಂಧಿ ಅವರೇ ವಿಡಿಯೋ ಸಮೇತ ಟ್ವೀಟ್ ಮಾಡಿದ್ದಾರೆ.

      ಚುನಾವಣಾ ಪ್ರಚಾರದ ಸಲುವಾಗಿ ದೆಹಲಿಯಿಂದ ಬಿಹಾರದ ಪಾಟ್ನಾಕ್ಕೆ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರು ಹೊರಟಿದ್ದರು. ಆದರೆ ಇದ್ದಕ್ಕಿದ್ದಂತೆ ವಿಮಾನದ ಎಂಜಿನ್ ನಲ್ಲಿ ದೋಷ ಉಂಟಾದ ಕಾರಣ ವಿಮಾನವನ್ನು ದೆಹಲಿಯಲ್ಲೇ ಲ್ಯಾಂಡ್ ಮಾಡಲಾಯಿತು.

      Video: Engine trouble on Rahul Gandhis flight to Patna

      ಬಿಹಾರದ ಸಮಷ್ಠಿಪುರ, ಒಡಿಶಾದ ಬಲಾಸೋರ್, ಮಹಾರಾಷ್ಟ್ರದ ಸಂಗಮ್ನೇರ್ ಗಳಲ್ಲಿ ನಡೆಯಬೇಕಿದ್ದ ಕಾಂಗ್ರೆಸ್ ಸಭೆ ಇದರಿಂದಾಗಿ ಸ್ವಲ್ಪ ತಡವಾಗಿ ನಡೆಯಲಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+