ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಡಿಆರ್‌ಡಿಒ ಅಧ್ಯಕ್ಷರಾಗಿ ಸಮೀರ್ ವಿ ಕಾಮತ್ ನೇಮಕ

|
Google Oneindia Kannada News

ನವದೆಹಲಿ, ಆಗಸ್ಟ್ 25: ವಿಜ್ಞಾನಿ ಸಮೀರ್ ವಿ ಕಾಮತ್ ಅವರನ್ನು ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಜೊತೆಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಪ್ರಸ್ತುತ ಕಾರ್ಯದರ್ಶಿ ಜಿ ಸತೀಶ್ ರೆಡ್ಡಿ ಅವರನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವೈಜ್ಞಾನಿಕ ಸಲಹೆಗಾರರನ್ನಾಗಿ ನೇಮಿಸಲಾಗಿದೆ.

Breaking: ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಸಂಬಂಧ 3 ಅಧಿಕಾರಿಗಳು ವಜಾBreaking: ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಸಂಬಂಧ 3 ಅಧಿಕಾರಿಗಳು ವಜಾ

ಆ ಸಂಸ್ಥೆಯಲ್ಲಿ ವಿಜ್ಞಾನಿಯಾಗಿರುವ ಕಾಮತ್ 1985ರಲ್ಲಿ ಐ.ಐ.ಟಿ. ಅವರು ಖರಗ್‌ಪುರದಲ್ಲಿ ಮೆಟಲರ್ಜಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮಾಡಿದ್ದಾರೆ. ಅವರು 1988ರಲ್ಲಿ USA ನ ಓಹಿಯೋ ಸ್ಟೇಟ್ ಯೂನಿವರ್ಸಿಟಿಯಿಂದ ಮೆಟೀರಿಯಲ್ಸ್ ಸೈನ್ಸ್ ಮತ್ತು ಎಂಜಿನಿಯರಿಂಗ್‌ನಲ್ಲಿ ತಮ್ಮ ಪಿಎಚ್‌ಡಿ ಪಡೆದಿದ್ದಾರೆ.

Scientist Samir V Kamat appointed DRDO chief

ಸಮೀರ್ ವಿ ಕಾಮತ್, 1989 ಹೈದರಾಬಾದ್‌ನ DRDO ನಲ್ಲಿ ವಿಜ್ಞಾನಿಯಾಗಿ, ಸಂಸ್ಥೆಯಲ್ಲಿಯೂ ಕೆಲಸ ಮಾಡಿದ್ದಾರೆ. ನಂತರ ಅವರ ಆಗಸ್ಟ್ 2015 ರಲ್ಲಿ ಪ್ರಯೋಗಾಲಯ ನಿರ್ದೇಶಕರ ಹುದ್ದೆಯನ್ನು ವಹಿಸಿಕೊಂಡರು. ಜುಲೈ 1, 2017 ರಂದು DRDO ನಲ್ಲಿ ಜನರಲ್ ನೇವಲ್ ಸಿಸ್ಟಮ್ಸ್ & ಮೆಟೀರಿಯಲ್ಸ್ (NS & M) ನ ಡೈರೆಕ್ಟರ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈಗ ಸಂಸ್ಥೆಯ ಮುಖ್ಯಸ್ಥ ಹಾಗೂ ಇಲಾಖಾ ಕಾರ್ಯದರ್ಶಿ ಸ್ಥಾನಕ್ಕೆ ಏರಿದ್ದಾರೆ.

English summary
Distinguished Samir V Kamat has been appointed as Defence Research Development Organisation chief. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X