ದೆಹಲಿಯಲ್ಲಿ ಹಳಿ ತಪ್ಪಿದ ರಾಜಧಾನಿ ಎಕ್ಸ್ ಪ್ರೆಸ್ ರೈಲು
ನವದೆಹಲಿ, ಸೆಪ್ಟೆಂಬರ್ 07 : ಇಂದು ಬೆಳಗ್ಗೆ ಉತ್ತರ ಪ್ರದೇಶದಲ್ಲಿ ರೈಲು ಹಳಿ ತಪ್ಪಿದ್ದ ಬೆನ್ನಲ್ಲಿಯೇ ಇದೀಗ ಮತ್ತೊಂದು ರೈಲು ದೆಹಲಿಯಲ್ಲಿ ಹಳಿ ತಪ್ಪಿರುವ ಘಟನೆ ನಡೆದಿದೆ.

ರಾಂಚಿಯಿಂದ ದೆಹಲಿಯತ್ತ ಹೋಗುತ್ತಿದ್ದ ರಾಜಧಾನಿ ಎಕ್ಸ್ ಪ್ರೆಸ್ ರೈಲು ದೆಹಲಿಯ ಶಿವಾಜಿ ಸೇತುವೆ ಬಳಿ ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿದ ಬಗ್ಗೆ ಇನ್ನು ವರದಿಯಾಗಿಲ್ಲ.
#Visual: Engine and Power car of Ranchi Rajdhani Express derail on Delhi's Shivaji Bridge. No injuries reported pic.twitter.com/MPk978U8LV
— ANI (@ANI) September 7, 2017












Click it and Unblock the Notifications