ಕೊರೊನಾ ತಡೆಗೆ ದೆಹಲಿಯಲ್ಲಿ '5 T' ಸೂತ್ರ, ಏನಿದು '5 T'?

ನವ ದೆಹಲಿ, ಏಪ್ರಿಲ್ 07: ಕೊರೊನಾ ತಡೆಯಲು ದೆಹಲಿ ಸರ್ಕಾರ ಹೊಸ ಸೂತ್ರವೊಂದನ್ನು ತಂದಿದೆ. ಮುಖ್ಯಮಂತ್ರಿ ಕೇಜ್ರಿವಾಲ್ ಅವರ ಈ ಸೂತ್ರಕ್ಕೆ '5 T' ಎಂದು ಹೆಸರಿಡಲಾಗಿದೆ.

'5 T' ಎಂದರೆ Testing, Tracing, Treatment, Teamwork, Tracking

Testing ಪರೀಕ್ಷೆ ಮಾಡುವುದು
Tracing ರೋಗ ಪತ್ತೆ ಹಚ್ಚುವುದು
Treatment ಚಿಕಿತ್ಸೆ ನೀಡುವುದು
Teamwork ತಂಡವಾಗಿ ಕೆಲಸ ಮಾಡುವುದು
Tracking ನಿಗಾ ವಹಿಸುವುದು

ಕೊರೊನಾ ವೈರಸ್‌ ತಡೆಯಲು '5 T' ಸೂತ್ರವನ್ನು ಕೇಜ್ರಿವಾಲ್ ಜಾರಿಗೆ ತಂದಿದ್ದಾರೆ.

Kejriwal 5T Plan To Control Coronavirus

ದೆಹಲಿಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು 500ರ ಗಡಿ ದಾಟಿದೆ. 7 ಮಂದಿ ಮರಣ ಹೊಂದಿದ್ದಾರೆ. ನಿಜಾಮುದ್ದೀನ್ ತಬ್ಲಿಘಿ ಜಮಾತ್ ಪ್ರಕರಣ ದೆಹಲಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.

ಭಾರತದಲ್ಲಿ ಸದ್ಯ ಕೊರೊನಾ ವೈರಸ್‌ ಪಾಸಿಟಿವ್ ಪ್ರಕರಣಗಳು 4421 ಆಗಿವೆ. 114 ಜನರು ಕೊರೊನಾದಿಂದ ನಿಧನ ಹೊಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+