ಸುದ್ದಿಯಲ್ಲಿ ಜಾವೇದ್ ಅಖ್ತರ್ ಟ್ವಿಟ್ಟರ್ ಖಾತೆ

ನವದೆಹಲಿ, ಆಗಸ್ಟ್ 26: ಯಾಕೋ ಮೂರು ದಿನದಿಂದ ನನ್ನ ಟ್ವಿಟ್ಟರ್ ಖಾತೆಯಲ್ಲಿ ವಿಷಯಗಳನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗುತ್ತಿರಲಿಲ್ಲ, ಏನಾಗಿದೆ ಎಂದೇ ತಿಳಿಯುತ್ತಿಲ್ಲ ಎಂದು ಗೀತ ರಚನೆಕಾರ ಜಾವೇದ್ ಅಖ್ತರ್ ಟ್ವೀಟ್ ಮಾಡಿದ್ದಾರೆ.

ವಿವಾದಾತ್ಮಕ ಅಥವಾ ಸಾಮಾಜಿಕ ಕಳಕಳಿ ವಿಷಯವಾಗಿ ಒಂದಲ್ಲಾ ಒಂದು ಬಗೆಯ ಸುದ್ದಿಯಿಂದ ಚಾಲ್ತಿಯಲ್ಲಿರುವ ಪ್ರಸಿದ್ಧ ಗೀತ ರಚನೆಕಾರ ಜಾವೇದ್ ಅಖ್ತರ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಇದೀಗ ಅವರ ಟ್ವಿಟ್ಟರ್ ಖಾತೆ ಕುರಿತ ಅವರ ಹೇಳಿಕೆ ವೈರಲ್ ಆಗುತ್ತಿದೆ. ಜಾವೇದ್ ಅಖ್ತರ್ ಅವರ ಟ್ವಿಟ್ಟರ್ ಖಾತೆ ಮೂರು ದಿನಗಳಿಂದ ಕೆಲಸ ಮಾಡುತ್ತಿಲ್ಲ, ಯಾವುದೇ ವಿಷಯವನ್ನು ಅಪ್‌ಲೋಡ್ ಮಾಡಲು ಸಾಧ್ಯವಾಗಿಲ್ಲ ಎಂದು ಬರೆದುಕೊಂಡಿದ್ದಾರೆ.

Javed Akhtar Says Some Thing Is Wrong With My Twitter Account

ಜಾವೇದ್ ಅಖ್ತರ್ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಾರೆ. ಕಳೆದ ಮೂರು ದಿನಗಳಿಂದ ನನ್ನ ಟ್ವಿಟರ್ ಸಂದೇಶ ಲೋಡ್ ಆಗುತ್ತಿಲ್ಲ. ಏಕೆ ಎಂದು ನನಗೆ ಗೊತ್ತಿಲ್ಲ? ಈ ರೀತಿಯಾಗಿ, ಜಾವೇದ್ ಅಖ್ತರ್ ಈ ಸಮಸ್ಯೆಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಈ ಕಾರಣದಿಂದಾಗಿ ಜಾವೇದ್ ಅಖ್ತರ್ ಅವರ ಅಭಿಮಾನಿಗಳು ಸಹ ಬಹಳ ಆಸಕ್ತಿದಾಯಕ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಆಗಸ್ಟ್ 24 ರ ನಂತರ ಜಾವೇದ್ ಅಖ್ತರ್ ಇಂದು ಟ್ವೀಟ್ ಮಾಡಿದ್ದಾರೆ.

ಜಾವೇದ್ ಅಖ್ತರ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ್ಗೆ ಅವರು ಸಾಮಾಜಿಕ ಕಾಳಜಿಗಳ ಬಗ್ಗೆ ಟ್ವೀಟ್ ಮಾಡುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+