ವಿಡಿಯೋ: ನಡುಬೀದಿಯಲ್ಲೇ ಜುಟ್ಟು ಜುಟ್ಟು ಹಿಡಿದು ಬಡಿದಾಡಿಕೊಂಡರು

Posted By:
Subscribe to Oneindia Kannada

ನವದೆಹಲಿ, ನವೆಂಬರ್, 22: ಯುವತಿಯರ ಗುಂಪು ನಡುಬೀದಿಯಲ್ಲೇ ಜುಟ್ಟು ಜುಟ್ಟು ಹಿಡಿದು ಬಡಿದಾಡಿಕೊಂಡ ಘಟನೆ ನವದೆಹಲಿಯಲ್ಲಿ ನಡೆದಿದೆ.

ನವದೆಹಲಿಯ ಪಿತಂಪುರ ಬಳಿಯ ಎನ್ ಎಸ್ ಪಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಯುವತಿಯರು ಸೊಂಟಕ್ಕೆ ಕಟ್ಟಿಕೊಂಡಿದ್ದ ಬೆಲ್ಟ್ ಗಳನ್ನು ಬಿಚ್ಚಿಕೊಂಡು ಪರಸ್ಪರ ಒಬ್ಬರಿಗೊಬ್ಬರು ಬಡಿದಾಡುಕೊಳ್ಳುತ್ತಿದ್ದಾರೆ.

Girls fight on Delhi streets near NSP, use belts

ಯುವತಿಯರು ಬಡಿದಾಡಿಕೊಳ್ಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಯುವತಿಯರ ಮಾರಾಮಾರಿಯನ್ನು ಸಾರ್ವಜನಿಕರು ತಡೆಯಲು ಪ್ರಯತ್ನಿಸಿದ್ದಾರೆ ಆದರೆ ಸಾಧ್ಯವಾಗಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a viral video Delhi girl were caught beating each other. The video which was shot in NSP area of Delhi which is near Pitampura, the girls were using belts to beat each other. The passers-by try to stop them but to no avail.
Please Wait while comments are loading...