ಮದುವೆಯಾಗಲ್ಲ ಎಂದಿದ್ದಕ್ಕೆ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ ಯುವತಿ

ನವದೆಹಲಿ, ಜೂನ್ 17: ಇಷ್ಟು ದಿನ ಯುವಕರು ಹೆಣ್ಣುಮಕ್ಕಳ ಹಿಂದೆ ಬಿದ್ದು ಮದುವೆಯಾಗಲು ಪೀಡಿಸುವುದು, ಅವರ ಮೇಲೆ ಆ್ಯಸಿಡ್ ಎರಚುವುದುದನ್ನು ನೋಡಿದ್ದೇವೆ, ಆದರೆ ಮದುವೆಯಾಗಲು ಒಪ್ಪದ ಪ್ರಿಯಕರನ ಮೇಲೆ ಯುವತಿಯೊಬ್ಬಳು ಆ್ಯಸಿಡ್ ಎರಚಿರುವ ಘಟನೆ ವರದಿಯಾಗಿದೆ.

ಈ ಇಬ್ಬರು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.ಆದರೆ ಇಷ್ಟು ದಿನದ ಪ್ರೀತಿ ಎಲ್ಲಿ ಮಾಯವಾಗಿತ್ತೋ ಗೊತ್ತಿಲ್ಲ, ಏಕಾಏಕಿ ಮದುವೆಯಾಗುವುದಿಲ್ಲ ಎಂದು ನಿರಾಕರಿಸಿದ್ದ.

ಅದೇ ಕೋಪಕ್ಕೆ ಯುವತಿ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದ್ದಾಳೆ.ಈ ಘಟನೆ ದೆಹಲಿಯ ವಿಕಾಸಪುರಿಯಲ್ಲಿ ನಡೆದಿದೆ. ಬೈಕ್‌ನಲ್ಲಿ ಹೋಗುತ್ತಿದ್ದರು.ಬೈಕ್‌ನಲ್ಲಿ ಕುಳಿತಿದ್ದಾಗ ಯುವತಿ ಹೆಲ್ಮೆಟ್ ತೆಗಿ ಎಂದಿದ್ದಾಳೆ, ಆತ ಹೆಲ್ಮೆಟ್ ತೆಗೆದ ಕೂಡಲೇ ಆ್ಯಸಿಡ್ ಎರಚಿದ್ದಾಳೆ. ಹುಡುಗನ ಮುಖ ಸಂಪೂರ್ಣವಾಗಿ ಸುಟ್ಟು ಹೋಗಿದೆ, ಹುಡುಗಿಯ ಕೈಗೂ ಕೂಡ ಸುಟ್ಟ ಗಾಯಗಳಾಗಿವೆ.

Girl throws acid on Boy friend

ಮೊದಲು ಯಾರೋ ಕಿಡಿಗೇಡಿಗಳ ದುಷ್ಕೃತ್ಯ ಇದು ಎಂದುಕೊಂಡರೆ ಬಳಿಕ ಹುಡುಗಿಯೇ ಗೆಳೆಯನಿಗೆ ಆ್ಯಸಿಡ್ಎರಚಿರುವುದು ಗೊತ್ತಾಗಿದೆ. ಯುವತಿ ತಾನೇ ಈ ಕೃತ್ಯ ಎಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+