ತಜಿಕಿಸ್ತಾನದಲ್ಲಿ ಭೂಕಂಪನ, ನಡುಗಿದ ನವದೆಹಲಿ
id='top-searched-articles'>
ನವದೆಹಲಿ,
ಡಿ.07: ತಜಿಕಿಸ್ತಾನದಲ್ಲಿ ಭಾರಿ ಪ್ರಮಾಣದ ಭೂಕಂಪನ ಸಂಭವಿಸಿದ್ದು ಇದರ ಪರಿಣಾಮ ಭಾರತದ ರಾಜಧಾನಿ ನವದೆಹಲಿ ಹಾಗೂ ಸುತ್ತ ಮುತ್ತಲ ಪ್ರದೇಶ ನಡುಗಿದೆ. id="toptextpromo"> id='are-slot-1' class='oiad oi-axt oiadv'>
ಪ್ರಾಥಮಿಕ ವರದಿಗಳ ಪ್ರಕಾರ ರಿಕ್ಚರ್ ಮಾಪಕದಲ್ಲಿ 7.2 ಪ್ರಮಾಣದ ಕಂಪನ ದಾಖಲಾಗಿದೆ. ಸೋಮವಾರ ಮಧ್ಯಾಹ್ನದ ಈ ಕಂಪನದಿಂದ ದೆಹಲಿ, ನೋಯ್ಡಾ, ಎನ್ ಸಿಆರ್ ಪ್ರದೇಶ, ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕಂಪದ ಅನುಭವವಾಗಿದೆ.
#Earthquake alert in Gurgaon! People are outside office in Cyber City pic.twitter.com/GZGouHJss9
— KV (Kunal Vimal) (@kvQuote) December 7, 2015 ಅಫ್ಘಾನಿಸ್ತಾನದ
ಗಡಿಭಾಗಕ್ಕೆ ಹೊಂದಿಕೊಂಡಿರುವ ತಜಕಿಸ್ತಾನದ ಮುರ್ಗೋಬ್ ಪಟ್ಟಣದ 109 ಕಿ.ಮೀ ಹಿಂದೂಕುಷ್ ಪರ್ವತ ಪ್ರದೇಶವೇ ಈ ಕಂಪನ ಕೇಂದ್ರ ಭಾಗ ಎಂದು ಗುರುತಿಸಲಾಗಿದೆ.ಇತ್ತೀಚಿಗೆ ಇದೇ ಹಿಂದೂಕುಶ್ ಪರ್ವತ ಪ್ರದೇಶದಲ್ಲಿ ಭೂಕಂಪವಾಗಿತ್ತು, ಪಾಕಿಸ್ತಾನ ಹಾಗೂ ಭಾರತದಲ್ಲಿ ನಡುಕ ಉಂಟಾಗಿತ್ತು.











Click it and Unblock the Notifications