ವಿಮಾನದಲ್ಲಿ ಕುಡಿದು ಮಹಿಳಾ ಪ್ರಯಾಣಿಕರ ಸೀಟಿನ ಮೇಲೆ ಮೂತ್ರ ವಿಸರ್ಜನೆ!

ನವದೆಹಲಿ, ಸೆಪ್ಟೆಂಬರ್ 01: ವ್ಯಕ್ತಿಯೊಬ್ಬ ಮದ್ಯಪಾನ ಮಾಡಿ, ಮಹಿಳಾ ಪ್ರಯಾಣಿಕರೊಬ್ಬರ ಸೀಟಿನ ಮೇಲೆ ಮೂತ್ರ ವಿಸರ್ಜಿಸಿದ ಘಟನೆ ಏರ್ ಇಂಡಿಯಾ ವಿಮಾನದಲ್ಲಿ ನಡೆದಿದೆ.

ಗುರುವಾರ ನ್ಯೂಯಾರ್ಕ್ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯ ವಿರುದ್ಧ ತನಿಖೆಗೆ ವಿಮಾನಯಾನ ಸಚಿವಾಲಯದ ಜಯಂತ್ ಸಿನ್ಹಾ ಆದೇಶಿಸಿದ್ದಾರೆ.

ಈ ಕುರಿತು ಮಹಿಳಾ ಪ್ರಯಾಣಿಕರ ಪುತ್ರಿ ಇಂದ್ರಾಣಿ ಘೋಷ್ ಎಂಬುವವರು ಟ್ವೀಟ್ ಮಾಡಿ, ಏರ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಅಸಹ್ಯಕರ! ನಿಮ್ಮ(ಏರ್ ಇಂಡಿಯಾ) ನ್ಯೂಯಾರ್ಕ್ ನಿಂದ ದೆಹಲಿಗೆ ಹೊರಟಿದ್ದ ಫ್ಲೈಟ್ AI102ನಲ್ಲಿ ಕುಡಿತ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ ನನ್ನ ತಾಯಿ ಕುಳಿತಿದ್ದ ಸೀಟಿನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ.

ಈ ಕುರಿತು ಮಹಿಳಾ ಪ್ರಯಾಣಿಕರ ಪುತ್ರಿ ಇಂದ್ರಾಣಿ ಘೋಷ್ ಎಂಬುವವರು ಟ್ವೀಟ್ ಮಾಡಿ, ಏರ್ ಇಂಡಿಯಾವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 'ಅಸಹ್ಯಕರ! ನಿಮ್ಮ(ಏರ್ ಇಂಡಿಯಾ) ನ್ಯೂಯಾರ್ಕ್ ನಿಂದ ದೆಹಲಿಗೆ ಹೊರಟಿದ್ದ ಫ್ಲೈಟ್ AI102ನಲ್ಲಿ ಕುಡಿತ ಮತ್ತಿನಲ್ಲಿದ್ದ ಪ್ರಯಾಣಿಕನೊಬ್ಬ ನನ್ನ ತಾಯಿ ಕುಳಿತಿದ್ದ ಸೀಟಿನ ಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಆಕೆ ವಿಮಾನದಲ್ಲಿ ಒಬ್ಬರೇ ಪ್ರಯಾಣಿಸುತ್ತಿದ್ದರು. ಈ ಘಟನೆಯಿಂದ ಅವರಿಗೆ ಆಘಾತವಾಗಿದೆ. ಈ ಕುರಿತು ತಕ್ಷಣವೇ ಪ್ರತಿಕ್ರಿಯೆ ನೀಡಿ' ಎಂದಿದ್ದಾರೆ.

Drunk man urinates on Woman passengers seat in AIr India flight

'ಆದರೆ ನನ್ನ ತಾಯಿ ದೆಹಲಿ ಏರ್ ಪೋರ್ಟಿನಲ್ಲಿ ವ್ಹೀಲ್ ಚೇರ್ ನಲ್ಲಿ ಕುಳಿತು ಕಾಯುತ್ತಿದ್ದಾಗ ಆ ವ್ಯಕ್ತಿ ವಿಮಾನ ನಿಲ್ದಾಣದಿಂದ ಆಚೆ ಹೋಗಿದ್ದನ್ನು ನೋಡಿದ್ದಾರೆ. ಅವರಿಗೆ ಶಿಕ್ಷೆ ಇಲ್ಲವೇ?' ಎಂದು ಆಕೆ ಪ್ರಶ್ನಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+