ದೆಹಲಿಯ ಆ 11 ಮಂದಿ ಸಾವಿಗೂ, ಸಂಖ್ಯೆ 11ಕ್ಕೂ ಇರುವ ಸಂಬಂಧವೇನು?

Recommended Video

      New Delhi, Burari Case : 11 ಜನರ ಆತ್ಮಹತ್ಯೆಗೂ ಸಂಖ್ಯೆ 11ಕ್ಕೂ ಇರುವ ಸಂಬಂಧವೇನು? | Oneindia Kannada

      ನವದೆಹಲಿ, ಜುಲೈ 05: ದೆಹಲಿಯ ಬುರಾರಿ ಪ್ರದೇಶದ ಮನೆಯೊಂದರಲ್ಲಿ ಕೆಲವೇ ದಿನ ಹಿಂದೆ 11 ಶವ ಪತ್ತೆಯಾಗಿದ್ದ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆಯುತ್ತಲೇ ಇದೆ.

      ಮುಂಚೆ ಇದು ಕೊಲೆಯೆಂದು ಅನುಮಾನಿಸಲಾಗಿತ್ತು. ಆ ನಂತರ ಸಾಮೂಹಿಕ ಆತ್ಮಹತ್ಯೆ ಎನ್ನಲಾಯಿತು. ಆ ನಂತರ ಆತ್ಮಹತ್ಯೆಗೆ ವಿಚಿತ್ರ ವಿಚಿತ್ರ ಕಾರಣಗಳು ದೊರೆಯಲಾರಂಬಿಸಿದವು. ಈಗ ಹೊಸ ಸುದ್ದಿಯೆಂದರೆ 11 ದೇಹಗಳು ದೊರೆಯಲು ಹಾಗೂ ಸಂಖ್ಯೆ 11ಕ್ಕೂ ಸಂಭಂದವಿದೆ ಎನ್ನಲಾಗುತ್ತಿದೆ.

      ಬುರಾರಿಯ ಆ ಮನೆಯಲ್ಲಿ 11 ಶವಗಳು ಸಿಕ್ಕಿತು, ಕತೆ ಅಲ್ಲಿಗೆ ಮುಗಿಯಲಿಲ್ಲ, ಆ ಮನೆಗೂ 11 ಸಂಖ್ಯೆಗೂ ಸಂಬಂಧವೊಂದು ಇದೆ ಎನ್ನಲಾಗುತ್ತಿದೆ. ಆ ಮನೆಯಲ್ಲಿ ಸರಿಯಾಗಿ 11 ಡೈರಿಗಳು ದೊರೆತಿವೆ. ಮೆನೆಗೆ ಸರಿಯಾಗಿ 11 ಕಿಟಕಿಗಳಿವೆ, ಗ್ರಿಲ್‌ನಲ್ಲಿ 11 ಸರಳುಗಳಿವೆ, ಮನೆಯ ಗೋಡೆಗೆ 11 ಪೈಪುಗಳನ್ನು ಜೋಡಿಸಲಾಗಿದೆ.

      Delhi deaths getting new turns every day

      11 ಸಂಖ್ಯೆ ಕೇವಲ ಕಾಕತಾಳಿಯವೋ ಅಥವಾ ಉದ್ದೇಶಿತವೋ ತಿಳಿಯದಾಗಿದೆ. ಪೊಲೀಸರು ಈ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+