ಚೀನಾ ಯುದ್ಧ ಸಿದ್ಧತೆ ನಡೆಸುತ್ತಿದೆ, ಪಾಕ್ ಗಿಂತ ಚೀನಾವೇ ಅಪಾಯಕಾರಿ!

ನವದೆಹಲಿ, ಜುಲೈ 19: 'ಚೀನಾ ಯುದ್ಧ ಸಿದ್ಧತೆ ಮಾಡಿಕೊಂಡಿದೆ, ಅದು ಪಾಕಿಸ್ತಾನದಲ್ಲಿ ನ್ಯೂಕ್ಲಿಯರ್ ಬಾಂಬ್ ಅನ್ನು ಇನ್ ಸ್ಟಾಲ್ ಮಾಡಿದೆ. ಪಾಕಿಸ್ತಾನಕ್ಕಿಂತ ಚೀನಾವೇ ಅಪಾಯಕಾರಿ ' ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಹೇಳಿದರು.

ಮುಂಗಾರು ಅಧಿವೇಶನದಲ್ಲಿ ಮಾತನಾಡಿದ ಮುಲಾಯಂ ಸಿಂಗ್ ಯಾದವ್, ಭಾರತಕ್ಕೆ ಚೀನಾದಿಂದ ಸಾಕಷ್ಟು ಅಪಾಯವಿದೆ, ಭೂತಾನ್ ಮತ್ತು ಸಿಕ್ಕಿಂ ಅನ್ನು ರಕ್ಷಿಸುವುದು ನಮ್ಮ ಜವಾಬ್ದಾರಿ. ಚೀನಾ ನಮ್ಮ ಶತ್ರು, ಪಾಕಿಸ್ತಾನವಲ್ಲ. ಪಾಕಿಸ್ತಾನ ನಮಗೆ ಅಪಾಯ ತಂದಿಡುವುದಿಲ್ಲ ಎಂದರು!

China is big threat to India, not Pakistan: SP leader Mulayam Singh Yadav

ಅಕಸ್ಮಾತ್ ಚೀನಾ ಭಾರತದ ಮೇಲೆ ದಾಳಿ ಮಾಡಿದರೆ ಅದನ್ನು ಎದುರಿಸಲು ಭಾರತ ಸಿದ್ಧವಾಗಿದೆಯೇ? ದಾಳಿ ಎದುರಿಸಲು ಯಾವೆಲ್ಲ ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ, ಸಂಸತ್ತಿಗೆ ಮಾಹಿತಿ ನೀಡಬೇಕು ಎಂದು ಮುಲಾಯಂ ಸಿಂಗ್ ಹೇಳಿದರು.

ಇದೇ ಸಂದರ್ಭದಲ್ಲಿ ದೇಶದಲ್ಲಿ ನಡೆಯುತ್ತಿರುವ ರೈತರ ಆತ್ಮಹತ್ಯೆ ಕುರಿತು ಕೇಮದ್ರ ಸರ್ಕಾರ ಪ್ರತಿಕ್ರಿಯಿಸಬೇಕು ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+