ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆರಿಗೆ ರಜೆ ಕಂಪನಿ ಕೊಟ್ಟರೆ ಸಾಕು, 7 ವಾರದ ಸಂಬಳ ಸರ್ಕಾರ ಕೊಡುತ್ತೆ

|
Google Oneindia Kannada News

Recommended Video

ಹೆರಿಗೆ ರಜೆ ಮೇಲೆ ಹೋಗುವವರಿಗೆ ಸಿಹಿ ಸುದ್ದಿ ಕೊಟ್ಟ ಕೇಂದ್ರ ಸರ್ಕಾರ | Oneindia Kannada

ನವದೆಹಲಿ, ನವೆಂಬರ್ 16: ಮಹಿಳೆಯರನ್ನು ನೌಕರಿಗೆ ತೆಗೆದುಕೊಳ್ಳಲು ಕೆಲವು ಕಂಪನಿಗಳು ಹಿಂದೇಟು ಹಾಕುತ್ತವೆ ಯಾಕೆಂದರೆ ಆಕೆಯ ಮದುವೆ, ಹೆರಿಗೆ ಇನ್ನೂ ಹಲವು ರಜೆಗಳನ್ನು ಕೊಡಬೇಕು ಎಂದು.

ಆದರೆ ಕೇಂದ್ರ ಸರ್ಕಾರ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು ಕಂಪನಿಗೆ ನೀವು ರಜೆ ಕೊಡಿ ನಾವು ಏಳು ತಿಂಗಳ ಸಂಬಳವನ್ನು ಅವರಿಗೆ ನೀಡುತ್ತೇವೆ ಎಂದು ಸೂಚನೆ ನೀಡಿದೆ.

ಹೆರಿಗೆ ರಜೆ: ಮಹಿಳೆಯರಿಗೆ ಕೆಲಸ ಕೊಡಲು ಕಂಪನಿಗಳು ಹಿಂದೇಟುಹೆರಿಗೆ ರಜೆ: ಮಹಿಳೆಯರಿಗೆ ಕೆಲಸ ಕೊಡಲು ಕಂಪನಿಗಳು ಹಿಂದೇಟು

ಹೆರಿಗೆಗೆ ತೆರಳುವ ಮಹಿಳಾ ನೌಕರರಿಗೆ 26 ವಾರಗಳ ರಜೆ ನೀಡಬೇಕು ಎಂದು ಕೇಂದ್ರ ಸರ್ಕಾರ ನಿಯಮ ಮಾಡಿತ್ತು. ಇದರಲ್ಲಿ ಮೊದಲ ಏಳು ವಾರಗಳ ವೇತನವನ್ನು ತಾವೇ ಭರಿಸುವುದಾಗಿ ಈಗ ಕೇಂದ್ರ ಹೇಳಿದೆ.

ಭಾರತ್ ಬಂದ್: ಕುಡಚಿ ಬಳಿ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ ಭಾರತ್ ಬಂದ್: ಕುಡಚಿ ಬಳಿ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ

ಈ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಯೋಜನೆ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ವಲಯಕ್ಕೂ ಅನ್ವಯಿಸುತ್ತೆ ಎಂದು ತಿಳಿಸಿದೆ. ರಾಜ್ಯ ಸರ್ಕಾರಗಳು ಕಾರ್ಮಿಕ ಕಲ್ಯಾಣ ಸೆಸ್ ಬಳಕೆ ಮಾಡುವಲ್ಲಿ ಹಿಂದೆ ಬಿದ್ದಿದೆ.

Centre may reimburse private firms for increased maternity leave

ಹೀಗಾಗಿ ಇದರಿಂದಲೇ 15,000 ರೂಪಾಯಿಗಿಂತಲೂ ಹೆಚ್ಚು ವೇತನ ಪಡೆಯುತ್ತಿರುವ ನೌಕರರಿಗೆ ನೀಡುವ ರಜೆಯಲ್ಲಿ 7 ವಾರಗಳ ವೇತನವನ್ನು ನೀಡುವುದಾಗಿಯೂ ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಹಿಂದಿದ್ದ 12 ವಾರಗಳ ಮೆಟರ್ನಿಟಿ ಲೀವ್ ಅವಧಿಯನ್ನು 26 ವಾರಗಳಿಗೆ ಏರಿಕೆ ಮಾಡಲಾಗಿತ್ತು.

ರಸ್ತೆಯಲ್ಲೇ ಹೆರಿಗೆ: ವಿಡಿಯೋವಾದರೂ ಅಧಿಕಾರಿಗಳ ಮನಕಲಕಲಿ! ರಸ್ತೆಯಲ್ಲೇ ಹೆರಿಗೆ: ವಿಡಿಯೋವಾದರೂ ಅಧಿಕಾರಿಗಳ ಮನಕಲಕಲಿ!

ಇನ್ನುಮುಂದೆ ಮಹಿಳೆಯರು ನೆಮ್ಮದಿಯಿಂದ ಕೆಲಸಕ್ಕೆ ಹೋಗಬಹುದಾಗಿದೆ. ಕೇಂದ್ರ ಸರ್ಕಾರವು ಏಳು ವಾರದ ರಜೆಯನ್ನು ಭರಿಸಿದರೆ ಗರ್ಭಿಣಿ ತಮ್ಮ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

English summary
In a bid to help women on maternity leave retain their jobs, the government may dip into labour welfare cess collected by states to reimburse employers providing maternity benefits to female staff, officials familiar with the matter said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X