ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿಯನ್ನು ಕಳ್ಳ ಎಂದು ಕರೆದರೆ ತಪ್ಪಾಗುತ್ತೆ: ನಿತಿನ್ ಗಡ್ಕರಿ

|
Google Oneindia Kannada News

ನವದೆಹಲಿ, ಮೇ 23: ಪ್ರಧಾನಿ ಮೋದಿಯನ್ನು ಕಳ್ಳ ಎಂದು ಕರೆದರೆ ತಪ್ಪಾಗುತ್ತದೆ ಯಾಕೆಂದರೆ ಮೋದಿ ಯಾವುದೋ ಪಕ್ಷಕ್ಕೆ ಮಾತ್ರ ಸೇರಿದವರಲ್ಲ ಅವರು ಇಡೀ ದೇಶಕ್ಕೆ ಸೇರಿದವರು ಎಂದು ಬಿಜೆಪಿ ಮುಖಂಡ ನಿತಿನ್ ಗಡ್ಕರಿ ಹೇಳಿದ್ದಾರೆ.

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಮೋದಿಯ ಮೇಲೆನಂಬಿಕೆ ಇಟ್ಟು ಬಿಜೆಪಿಗೆ ಮತ ಹಾಕಿದ್ದಾರೆ . ಜನರಿಗೆ ದೇಶಕ್ಕೆ ಯಾರಿಂದ ಒಳಿತಾಗುತ್ತದೆ ಎನ್ನುವ ಜ್ಞಾನವಿದೆ, ಮೋದಿಯಿಂ ಮಾತ್ರವೇ ದೇಶದ ಬದಲಾವಣೆ ಸಾಧ್ಯ ಎನ್ನುವುದು ಮತದಾರರಿಗೆ ತಿಳಿದಿದೆ ಎಂದರು.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಪ್ರಧಾನಿ ಯಾವುದೋ ಪಕ್ಷವಲ್ಲ ಅವರು ಇಡೀ ದೇಶಕ್ಕೆ ಸೇರಿದವರು ಹೀಗಿರುವಾಗ ಅವರನ್ನು ಕಳ್ಳ ಎಂದು ಉದ್ಘರಿಸುವುದು ತಪ್ಪಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಅಂದುಕೊಂಡಿದ್ದೇ ಬೇರೆ ಬಂದಿರುವ ಫಲಿತಾಂಶವೇ ಬೇರೆ, ಬಿಜೆಪಿಗೆ ತಾವು ಅಂದುಕೊಂಡಿದ್ದಕ್ಕಿಂತಲೂ ಉತ್ತಮ ಫಲಿತಾಂಶ ಲಭ್ಯವಾಗಿದೆ.

Calling Modi thief was wrong Nitin Gadkari

ಕೇಂದ್ರದಲ್ಲಿ ಎನ್‌ಡಿ ಒಟ್ಟು 351 ಸೀಟುಗಳನ್ನು ಗಳಿಸಿದೆ, ಕರ್ನಾಟಕದಲ್ಲಿ 25 ಸೀಟುಗಳನ್ನು ಗಳಿಸಿದೆ.

English summary
BJP leader Nitin Gadkari on Thursday said calling Prime Minister Narendra a thief was wrong as the Prime Minister does not belong to a party but the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X