ವೈರಲ್ ವಿಡೀಯೋ: ಕೇಜ್ರಿವಾಲ್ ಕೆಮ್ಮು ಅಣಕಿಸಿದ ಬಿಜೆಪಿ ಕಾರ್ಯಕರ್ತರು

ನವದೆಹಲಿ, ಡಿಸೆಂಬರ್ 28: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾಷಣ ಆರಂಭಿಸುತ್ತಿದ್ದಂತೆಯೇ ಬಿಜೆಪಿ ಕಾರ್ಯಕರ್ತರು ಕೆಮ್ಮುವ ಮೂಲಕ ಅವರನ್ನು ಅಣಕಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ದೆಹಲಿಯ ವಿಜ್ಞಾನ ಭವನವೊಂದರಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಜೆಪಿಯ ಹಲವು ಗಣ್ಯರೂ ಭಾಗವಹಿಸಿದ್ದರು. ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿರುವ ಕೇಜ್ರಿವಾಲ್ ಅವರನ್ನು ಕಾರ್ಯಕರ್ತರು ಕೆಮ್ಮಿ ಅಣಕಿಸುತ್ತಿದ್ದಂತೆಯೇ ಕೆಲ ಕಾಲ ಕೇಜ್ರಿವಾಲ್ ಸುಮ್ಮನಾದರು. ಔನವಾಗಿರುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಆದರೂ ಕೇಳದ ಕಾರ್ಯಕರ್ತರು ಕೆಮ್ಮುವುದನ್ನು ಮುಂದುವರಿಸಿದರು. ಇದರಿಂದ ಕೇಜ್ರಿವಾಲ್ ಪೇಚಿಗೆ ಸಿಲುಕಿದರು.

ಕೂಡಲೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಮಧ್ಯಪ್ರವೇಶಿಸಿ ಕಾರ್ಯಕರ್ತರು ಮೌನವಾಗಿರಬೇಕು, ಸಭ್ಯತೆ ಕಾಯ್ದುಕೊಳ್ಳಬೇಕು. ಇದು ಬಹಳ ಮಹತ್ವದ ಕಾರ್ಯಕ್ರಮ, ಗಂಭೀರವಾಗಿರಿ ಎಂದು ಹೇಳುತ್ತಿದ್ದಂತೆಯೇ ಕಾರ್ಯಕರ್ತರು ಸುಮ್ಮನಾದರು.

BJP workers mock Arvind Kejriwal with coughing action

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕೆಲವರು ಬಿಜೆಪಿ ಕಾರ್ಯಕರ್ತರ ವರ್ತನೆಯನ್ನು ವಿರೋಧಿಸಿದ್ದರೆ, ಕೆಲವರು ಕೇಜ್ರಿವಾಲ್ ಅವರನ್ನು ಅಣಕಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+