Get Updates
Get notified of breaking news, exclusive insights, and must-see stories!

ಎನ್ಡಿಟಿವಿ ತೊರೆದ ಜನಪ್ರಿಯ ಪತ್ರಕರ್ತೆ ಬರ್ಖಾ ದತ್

ನವದೆಹಲಿ, ಫೆ.16: ಎನ್ ಡಿಟಿವಿ ಸಮೂಹ ಸಂಪಾದಕಿ, ಜನಪ್ರಿಯ ಟಿವಿ ಪತ್ರಕರ್ತೆ ಬರ್ಖಾ ದತ್ ಅವರು ಎನ್ ಡಿಟಿವಿಯನ್ನು ಅಧಿಕೃತವಾಗಿ ತೊರೆಯುವ ಸುದ್ದಿ ಬಂದಿದೆ. ಹೊಸ ಮಾಧ್ಯಮ ಸಂಸ್ಥೆಯೊಂದನ್ನು ಸ್ಥಾಪಿಸಲು ಬರ್ಖಾ ಅವರು ಮುಂದಾಗಿದ್ದಾರೆ.

ಹೊಸ ಮಾಧ್ಯಮ ಸಂಸ್ಥೆ ಸ್ಥಾಪಿಸುವ ತನಕ ಎನ್ ಡಿಟಿವಿಯಲ್ಲಿ ಎಂದಿನಂತೆ ತಮ್ಮ ಎರಡು ಶೋಗಳನ್ನು ಮುಂದುವರೆಸುತ್ತಾರೆ ಎಂದು ಎನ್ ಡಿಟಿವಿ ಹೇಳಿದೆ. ರಾಜದೀಪ್ ಸರ್ದೇಸಾಯಿ ಹಾಗೂ ಸಾಗರಿಕಾ ಘೋಶ್ ಇಬ್ಬರು ಸಿಎನ್ಎನ್ ಐಬಿಎನ್ ತೊರೆದ ಮೇಲೆ ಬರ್ಖಾ ದತ್ ಅವರ ನಿರ್ಗಮನ ಟಿವಿ ಮಾಧ್ಯಮದಲ್ಲಿ ದೊಡ್ಡ ಆಘಾತಕಾರಿ ಸುದ್ದಿ ಎನ್ನಬಹುದು.

Barkha Dutt leaving NDTV

ಎನ್ ಡಿಟಿವಿ ಸೇರಿದಾಗ ಬರ್ಖಾದತ್ ಅವರಿಗಿನ್ನೂ 23 ವರ್ಷ, ವರದಿಗಾರ್ತಿಯಾಗಿ ಸೇರಿದ ಬರ್ಖಾ ಅವರು ಮಾಧ್ಯಮ ಕ್ಷೇತ್ರದಲ್ಲಿ ಬೆಳೆದ ರೀತಿ ಅನುಕರಣೀಯ. ಅವರ ಕಾರ್ಯಕ್ಷಮತೆ ಬಗ್ಗೆ ನಮಗೆ ಅಭಿಮಾನವಿದೆ ಎಂದು ಎನ್ ಡಿಟಿವಿ ಮುಖ್ಯಸ್ಥ ಪ್ರಣಯ್ ರಾಯ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲೂ ಸಕ್ರಿಯವಾಗಿರುವ ಬರ್ಖಾದತ್ ಅವರು ತಮ್ಮ ಈ ನಿರ್ಧಾರದ ಬಗ್ಗೆ ಜನರು ನೀಡಿರುವ ಪ್ರತಿಕ್ರಿಯೆ ಕಂಡು ಈ ರೀತಿ ಟ್ವೀಟ್ ಮಾಡಿದ್ದಾರೆ.


ಪ್ರಣಯ್ ರಾಯ್ ಅವರು ಭಾನುವಾರ ಮಧ್ಯಾಹ್ನವೇ ತಮ್ಮ ಸಹದ್ಯೋಗಿಗಳಿಗೆ ಬರ್ಖಾ ದತ್ ನಿರ್ಗಮನದ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿ ಪತ್ರ ಬರೆದಿದ್ದರು.ಈ ಪತ್ರದ ವಿವರ ಈ ಕೆಳಗಿನಂತಿದೆ:

Dear All
Barkha Dutt was only 23 when she joined NDTV as a young reporter cum producer. NDTV was the first place she ever worked in and for two decades we have seen her evolve into one of our most prolific reporters. She has been a key member of the NDTV family and a big part of our memorable journey from a production house that created a nightly news bulletin for doordarshan to what we are today. She has worn many hats for NDTV: journalist, anchor, editor and NDTV has been both her learning ground and her second home.

Now twenty years later we wish her all the very best as she embarks on yet another role with us. Barkha will be moving to the role of Consulting Editor. She will remain as closely associated with NDTV as she has all these years as the anchor for Buck Stops Here on weeknights and We The People on weekends. She will also be available as always for analysis and inputs on big news events and stories. While her TV relationship with NDTV remains unchanged, in her new role she will be setting up her own multi media content company and policy group. We have literally seen barkha grow from a child to an adult professional and look forward to our close bonds only strengthening further as she embarks on this new venture.

I know you will join us in wishing Barkha the very very best.

Radhika and Prannoy

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+