ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರಿಗೆ ಪಿತೃವಿಯೋಗ
ಮೈಸೂರು,
ಅಕ್ಟೋಬರ್ 07: ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್ ಅವರ ತಂದೆ ಎಚ್.ಕೆ. ರಾಮಕೃಷ್ಣಯ್ಯ ( 92) ನಿನ್ನೆ(ಅಕ್ಟೋಬರ್ 6) ಸಂಜೆ ನಿಧನರಾಗಿದ್ದಾರೆ. ಮೈಸೂರಿನ ವಿಜಯನಗರದ ರೈಲ್ವೆ ಲೇ ಔಟ್ ನ ಎರಡನೇ ಮೇನ್ ನಲ್ಲಿರುವ ನಿವಾಸದಲ್ಲಿ ನಿಧನರಾಗಿದ್ದ ರಾಮಕೃಷ್ಣಯ್ಯ, ರೈಲ್ವೆ ಇಲಾಖೆಯ ಮಾಜಿ ನೌಕರರಾಗಿದ್ದರು. id="toptextpromo"> id='are-slot-1' class='oiad oi-axt oiadv'>id='top-searched-articles'>
ಪತ್ನಿ
ಲೀಲಾ ಹಾಗೂ ನಾಲ್ಕು ಹೆಣ್ಣು, ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಬೆಳಗ್ಗೆ 11 ಗಂಟೆಗೆ ಗೋಕುಲಂ ಸ್ಮಶಾನದಲ್ಲಿ ನಡೆಯಲಿದೆ.











Click it and Unblock the Notifications