ಅರಮನೆ ನಗರಿ ಮೈಸೂರಲ್ಲಿ ಭೂಕಂಪ ಆಯ್ತಂತೆ, ನಿಜಾನಾ..?!

ಮೈಸೂರು, ಫೆಬ್ರವರಿ 22: ಅರಮನೆ ನಗರಿ ಮೈಸೂರಿನಲ್ಲಿ ಭೂಕಂಪದ ಅನುಭವವಾಯ್ತಂತೆ ನಿಜಾನಾ? ಹಾಗೊಂದು ಸುದ್ದಿ ಹರಿದಾಡುತ್ತಿದೆ. ಮೈಸೂರಿನ ಕುವೆಂಪುನಗರ, ಸರಸ್ವತಿ ಪುರಂ, ಗೋಕುಲಂ, ವಿಜಯನಗರದ ಸುತ್ತಮುತ್ತ ಅನುಭವ ಹಲವರಿಗೆ ಭೂಕಂಪದ ಅನುಭವವಾಗಿದೆ!

ಭೂಮಿಯೊಳಗಿನಿಂದ ಭಾರೀ ಶಬ್ದ ಕೇಳಿದಂತೆನ್ನಿಸಿದ್ದು, ನಂತರ ಕಂಪನದ ಅನುಭವವಾಗಿದೆ. ಇದರಿಂದ ಗಾಬರಿಗೊಂಡ ಜನ ಮನೆಯಿಂದ ಆಚೆ ಬಂದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಸಾಂಸ್ಕೃತಿಕ ನಗರಿಯಲ್ಲಿ ಆತಂಕದ ಪರಿಸ್ಥಿತಿ ಮನೆ ಮಾಡಿತ್ತು.

Is there Mild earthquake in Mysuru?

ಆದರೆ ಈ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+