ಡಿಸೆಂಬರ್ 20ರಂದು ಮೈಸೂರಲ್ಲಿ ಓಡಲು ತಯಾರಾಗಿ

ಮೈಸೂರು, ನವೆಂಬರ್, 17: ಆರೋಗ್ಯದ ಜೋಪಾನಕ್ಕಾಗಿ ಇಂಡಿಯಾ ಕೇರ್ ಫೌಂಡೇಶನ್ ಹಾಗೂ ಇನ್ನಿತರ ಸಂಘ ಸಂಸ್ಥೆಯ ಸಹಯೋಗಲ್ಲಿ ಮೈಸೂರಿನ ಎಸ್ ಜೆಸಿಇ ಕಾಲೇಜಿನಲ್ಲಿ ಡಿಸೆಂಬರ್ 20ರಂದು 'ರನ್ ಇನ್ ನಮ್ಮ ಮೈಸೂರು' ಎಂಬ ಹೆಸರಿನ 'ಮೈಸೂರು ಮ್ಯಾರಥಾನ್-2015' ಆಯೋಜಿಸಲಾಗಿದೆ.

ಮೈಸೂರು ಮ್ಯಾರಥಾನ್ ನಲ್ಲಿ ಸುಮಾರು 5,000ಕ್ಕೂ ಹೆಚ್ಚು ಜನರು ಬಾಗವಹಿಸುವ ನಿರೀಕ್ಷೆಯಿದೆ. ಯಾವುದೇ ತೊಂದರೆಗಳು ಸಂಭವಿಸದಂತೆ ಸಂಭಾಳಿಸುವ ಸಲುವಾಗಿ 500 ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ. ಈ ಮ್ಯಾರಥಾನ್ ಆಯೋಜನೆಗೆ ಸುಮಾರು 25ಕ್ಕೂ ಹೆಚ್ಚು ಎನ್ ಜಿಒ ಸಂಸ್ಥೆಗಳು ಕೈ ಜೋಡಿಸಿವೆ.[26 ಮೈಲಿ ಓಡಲು 92 ವರ್ಷದ ಅಜ್ಜಿಗೆ 7 ಗಂಟೆ ಸಾಕು!]

India care Foundation and many ngo's together organize Mysuru Maraton on December 20th

ಬೆಂಗಳೂರಲ್ಲಿ ಒಡಿಸ್ಸಿ ನೃತ್ಯ

ಬೆಂಗಳೂರು, ನವೆಂಬರ್, 17 : ದತ್ತುವಾಗಿ ಪಡೆದಿರುವ ಹಲವಾರು ಸರ್ಕಾರಿ ಶಾಲೆಗಳ ಅಭಿವೃದ್ದಿಗಾಗಿ ಮಧುಲಿತಾ ಮೋಹಪಾತ್ರ ಅವರ ನೃತ್ಯ ತಂಡವು ನವೆಂಬರ್ 19ರ ಗುರುವಾರದಂದು ವೈಟ್ ಫೀಲ್ಡ್ ಬಳಿಯ ಜಾಗೃತಿ ರಂಗಮಂದಿರದಲ್ಲಿ ಸಂಜೆ 7.30ಕ್ಕೆ ಒಡಿಸ್ಸಿ ನೃತ್ಯವನ್ನು ಏರ್ಪಡಿಸಿದೆ. ಹೆಚ್ಚಿನ ಮಾಹಿತಿಗಾಗಿ ಮಧುಲಿತಾ ಮೋಹಪಾತ್ರ 9972520600 ಸಂಪರ್ಕಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+