ಮೈಸೂರಿನಲ್ಲಿನ ಹೊಸ ನಿವೇಶನಕ್ಕೆ ಅರ್ಜಿ ಹಾಕಿ

ಮೈಸೂರು, ಸೆಪ್ಟೆಂಬರ್, 05 : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಿವೇಶನ ಖರೀದಿಸಿ ನೆಮ್ಮದಿ ಜೀವನ ನಡೆಸಬೇಕೆಂದು ಬಯಸಿದ್ದೀರಾ? ಹಾಗಾದರೆ ನಿಮಗಿದೆ ಇಲ್ಲೊಂದು ಸುವರ್ಣ ಅವಕಾಶ.

ಗೋಲ್ಡನ್ ಪ್ರಾಪರ್ಟಿ ಕ್ಯಾಸಲ್ ಮೈಸೂರು ನಗರದಿಂದ 22 ಕಿ.ಮೀ ದೂರದಲ್ಲಿ ಟೌನ್ ಶಿಪ್ ನಿರ್ಮಾಣ ಮಾಡುತ್ತಿದೆ. ಸಧ್ಯದಲ್ಲೇ ಇಲ್ಲಿನ ನಿವೇಶನಗಳನ್ನು ಪಡೆದುಕೊಳ್ಳಬಹುದಾಗಿದೆ. ಹೊಸ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಬಹುದಾಗಿದೆ.[ನಿಮ್ಮ ಕನಸಿನ ಮನೆ ಸಾಕಾರಕ್ಕೆ ಬೆಂಗಳೂರಿನಲ್ಲಿ ನಿವೇಶನ]

Golden property castle build township project in Mysuru

ಹಣವನ್ನು ಒಂದೇ ಸಲ ಭರಿಸಬೇಕೆಂಬ ಯಾವುದೇ ನಿಯಮವಿಲ್ಲ. ಕಡಿಮೆ ವಿಸ್ತಿರ್ಣದ ನಿವೇಶನಕ್ಕೆ ಪ್ರತಿ ತಿಂಗಳು,5,000 ರೂ.ಗಳಂತೆ 60 ತಿಂಗಳು ಪಾವತಿಸಬಹುದು. 60/40 ವಿಸ್ತೀರ್ಣದ ನಿವೇಶನಕ್ಕೆ ಪ್ರತಿ ತಿಂಗಳು 10,000 ರೂ. ನಂತೆ ಪಾವತಿಸಬೇಕು. ಇದಕ್ಕೆ ಬಡ್ಡಿ ತಗಲುವುದಿಲ್ಲ.

ಗೋಲ್ಡನ್ ಪ್ರಾಪರ್ಟಿ ಕ್ಯಾಸಲ್ ಎಂದರೇನು?

ಇದು ಮೈಸೂರಿನ ಪ್ರತಿಷ್ಠಿತ ಪ್ರಥಮ ಏಕೀಕೃತ್ ಟೌನ್ ಶಿಪ್. ಅತ್ಯಂತ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದೆ. 180 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುವ ಈ ಟೌನ್ ಶಿಪ್‌ನಲ್ಲಿರುವ ನಿವೇಶನಗಳಲ್ಲಿ ರೀಟೇಲ್ ಮತ್ತು ಹಾಸ್ಪಟಾಲಿಟಿ ಯೋಜನೆಗಳು ಇರುತ್ತದೆ.

ಜೊತೆಗೆ ಇದರಲ್ಲಿ ಈಜುಕೊಳ ಸೇರಿದಂತೆ ಯುಜಿಡಿ, ನೀರು, ವಿದ್ಯುತ್ ಸಂಪರ್ಕ, ಶಾಪಿಂಗ್ ಮಾಲ್, ಮಾರುಕಟ್ಟ, ಕ್ಲಬ್ ಹೌಸ್, ಆಂತರಿಕ ಸಾರಿಗೆ ವ್ಯವಸ್ಥೆ, ಆಂಪಿಥಿಯೇಟರ್ ಸೇರಿದಂತೆ ನೀವು ಬಯಸುವ ಎಲ್ಲಾ ಸೌಲಭ್ಯಗಳು ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+