ತಮಿಳುನಾಡಿನ ಚೆಂದುಳ್ಳಿ ಚೆಲುವೆ ಮುಡಿಗೆ ಫೆಮಿನಾ ಮಿಸ್ ಇಂಡಿಯಾ ಕಿರೀಟ

ಮುಂಬೈ, ಜೂನ್ 20: ತಮಿಳುನಾಡಿನ ಚೆಂದುಳ್ಳಿ ಚೆಲುವೆ ಅನುಕೀರ್ತಿ ವ್ಯಾಸ್ ಅವರನ್ನು ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2018 ಕಿರೀಟ ಧರಿಸಿದ್ದಾರೆ.

ಮಹಾರಾಷ್ಟ್ರದ ಮುಂಬೈಯ ಡೊಮೆಯಲ್ಲಿರುವ ಎನ್ ಎಸ್ ಸಿಐ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ 2018 ರ ವಿಶ್ವಸುಂದರಿ ಕಿರೀಟ ಧರಿಸಿದ ಮಾನುಷಿ ಚಿಲ್ಲರ್, ಅನುಕೀರ್ತಿ ಅವರಿಗೆ ಕಿರೀಟ ತೊಡಿಸಿ ಅಭಿನಂದನೆ ಸಲ್ಲಿಸಿದರು.

ಹರ್ನಾಣದ ಮೀನಾಕ್ಷಿ ಮತ್ತು ಆಂಧ್ರ ಪ್ರದೇಶದ ಶ್ರೇಯಾ ರಾವ್ ಇಬ್ಬರೂ ಈ ಸ್ಪರ್ಧೆಯಲ್ಲಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

Tamil Nadus Anukreethy Vas: Femina Miss India World 2018

19 ವರ್ಷದ ಅನುಕೀರ್ತಿ ವ್ಯಾಸ್ ತಮಿಳುನಾಡು ಮೂಲದವರಾಗಿದ್ದು, ಫ್ರೆಂಚ್ ನಲ್ಲಿ ಬಿಎ ಪದವಿ ಗಳಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿರುವ ಅನುಕೀರ್ತಿ, ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಗಳಲ್ಲೂ ಪಾಲ್ಗೊಂಡು ಬಹುಮಾನ ಗಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+