ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವಿ ದರ್ಶನ ಪಡೆದು ಬೆಟ್ಟದಿಂದ ಹೆಂಡತಿಯನ್ನೇ ದೂಡಿದ

|
Google Oneindia Kannada News

ಮಹಾರಾಷ್ಟ್ರ, ಜುಲೈ 16: ನಾಸಿಕ್ ನಲ್ಲಿನ ನಂದೂರಿ ಬೆಟ್ಟದಲ್ಲಿ ಸಪ್ತಶೃಂತಿ ದೇವಿ ದರ್ಶನ ಪಡೆದ ವ್ಯಕ್ತಿಯೊಬ್ಬ ಅದೇ ಬೆಟ್ಟದ ಮೇಲಿಂದ ತನ್ನ ಹೆಂಡತಿಯನ್ನೇ ದೂಡಿದ್ದಾನೆ.

30 ವರ್ಷದ ಬಾಬುಲಾಲ್ ಕಾಡೆ ತನ್ನ ಹೆಂಡತಿ ಕವಿತಾ (22) ಳನ್ನು ಬೆಟ್ಟದ ತುದಿಯಿಂದ ತಳ್ಳಿದ್ದಾನೆ. ದಂಪತಿ ಮಧ್ಯಪ್ರದೇಶದವರು ಎಂದು ತಿಳಿದುಬಂದಿದೆ.

 ಉಡುಪಿಯಲ್ಲಿ ಖಾಸಗಿ ಬಸ್ ನೌಕರನ ಬರ್ಬರ ಹತ್ಯೆ ಉಡುಪಿಯಲ್ಲಿ ಖಾಸಗಿ ಬಸ್ ನೌಕರನ ಬರ್ಬರ ಹತ್ಯೆ

ಮಹಾರಾಷ್ಟ್ರದ ನಾಸಿಕ್ ನಲ್ಲಿನ ನಂದೂರಿ ಬೆಟ್ಟಕ್ಕೆ ಸಪ್ತಶೃಂಗಿ ದೇವಿ ದರ್ಶನಕ್ಕೆ ದಂಪತಿ ಬಂದಿದ್ದರು. ಇಬ್ಬರೂ ದೇವಿ ದರ್ಶನವನ್ನೂ ಪಡೆದರು. ನಂತರ ಬೆಟ್ಟದ ಸುಂದರ ಪ್ರಕೃತಿ ನಡುವೆ ಹೆಂಡತಿಯ ಫೋಟೊಗಳನ್ನೂ ತೆಗೆದಿದ್ದಾನೆ ಬಾಬುಲಾಲ್. ನಂತರ ಅದೇನಾಯಿತೋ, ಬೆಟ್ಟದಿಂದ ಹೆಂಡತಿಯನ್ನು ನೂಕಿದ್ದಾನೆ.

man pushes his wife from mountain in nasik

"ಅಲ್ಲಿಗೆ ಬಂದಿದ್ದ ಇತರ ಯಾತ್ರಿಗಳು ಬಾಬುಲಾಲ್ ನನ್ನು ಹಿಡಿದು ನಮಗೆ ಒಪ್ಪಿಸಿದ್ದಾರೆ. ಕಣಿವೆಯಿಂದ ಕವಿತಾ ಮೃತದೇಹವನ್ನು ಪತ್ತೆ ಹಚ್ಚಲಾಗಿದೆ. ಆದರೆ ಈ ಕೊಲೆಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ. ಈ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದ್ದಾರೆ ಕಲ್ವಾನ್ ಪೊಲೀಸ್ ಅಧಿಕಾರಿ ಪ್ರಮೋದ್ ವಾಘ್.

English summary
man has been arrested for pushing his wife to death from the peak of a mountain in Nasik of Maharashtra. other pilgrims handed him over to police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X