ಸಿಯಟ್ ಕ್ರಿಕೆಟ್ ಪ್ರಶಸ್ತಿ, ಕೊಹ್ಲಿ, ರಾಬಿನ್ ವಿಜೇತರು

ಮುಂಬೈ, ಜೂ.3: ವಿರಾಟ್ ಕೊಹ್ಲಿ, ಆರ್ ಅಶ್ವಿನ್, ರಾಬಿನ್ ಉತ್ತಪ್ಪ, ಶಿಖರ್ ಧವನ್ ಸೇರಿದಂತೆ ಅನೇಕ ಕ್ರಿಕೆಟರ್ ಗಳಿಗೆ ಸಿಯಟ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ.ಕಳೆದ ರಾತ್ರಿ ನಡೆದ ವರ್ಣರಂಜಿತ ಕಾರ್ಯಕ್ರಮದ ಚಿತ್ರಗಳು ನಿಮಗಾಗಿ ಇಲ್ಲಿದೆ.

2013-14ನೇ ಸಾಲಿನ ಜಾಗತಿಕ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಯನ್ನು ವಿರಾಟ್ ಕೊಹ್ಲಿ ಪಡೆದುಕೊಂಡಿದ್ದಾರೆ. ದೆಹಲಿಯ ಸ್ಫೋಟಕ ಬ್ಯಾಟ್ಸ್ ಮನ್ ಕೊಹ್ಲಿ ಅವರು 2011-12ರ ಸಾಲಿನಲ್ಲೂ ಇದೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದರು. ಭಾರತೀಯ ಕ್ರಿಕೆಟರ್ ಪ್ರಶಸ್ತಿ ಅಶ್ವಿನ್ ಹಾಗೂ ದೇಸಿ ಕ್ರಿಕೆಟರ್ ಪ್ರಶಸ್ತಿ ರಾಬಿನ್ ಉತ್ತಪ್ಪ ಪಾಲಾಗಿದೆ.

ಪ್ರಶಸ್ತಿ ವಿಜೇತರ ಪಟ್ಟಿ ಇಲ್ಲಿದೆ:

* ಸಿಯಟ್ ಅಂತಾರಾಷ್ಟ್ರೀಯ ಕ್ರಿಕೆಟರ್ ಆಫ್ ದಿ ಇಯರ್ : ವಿರಾಟ್ ಕೊಹ್ಲಿ
* ಭಾರತೀಯ ಕ್ರಿಕೆಟರ್ ಆಫ್ ದಿ ಇಯರ್ : ರವಿಚಂದ್ರನ್ ಅಶ್ವಿನ್
* ವರ್ಷದ ಅತ್ಯಂತ ಜನಪ್ರಿಯ ಕ್ರಿಕೆಟರ್ : ಗ್ಲೆನ್ ಮ್ಯಾಕ್ಸ್ ವೆಲ್
* ಭಾರತೀಯ ದೇಸಿ ಶ್ರೇಷ್ಠ ಕ್ರಿಕೆಟರ್ : ರಾಬಿನ್ ಉತ್ತಪ್ಪ.
* ಉದಯೋನ್ಮುಖ ತಾರೆ : ವಿಜಯ್ ಜೋಲ್
* ಶ್ರೇಷ್ಠ ಬೌಲರ್ ಟೆಸ್ಟ್ : ಮಿಚೆಲ್ ಜಾನ್ಸನ್
* ಶ್ರೇಷ್ಠ ಏಕದಿನ ಆಟಗಾರ : ಶಿಖರ್ ಧವನ್
* ಟಿ20 ಆಲ್ ರೌಂಡರ್ : ಶಕೀಬ್ ಅಲ್ ಹಸನ್
* ಸಿಯಟ್ ಜೀವತಾವಾಧಿ ಪ್ರಶಸ್ತಿ : ಸಯ್ಯದ್ ಕಿರ್ಮಾನಿ

ಸಿಯಟ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭ

ಸಿಯಟ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭ

ಮುಂಬೈನಲ್ಲಿ ನಡೆದ ಸಿಯಟ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರ ನಡುವೆ ಬಿಸಿಸಿಐ ಅಧ್ಯಕ್ಷ ಸುನಿಲ್ ಗವಾಸ್ಕರ್

ಗೆಳತಿ ಜತೆ ಸಮಾರಂಭಕ್ಕೆ ಬಂದ ರಾಬಿನ್

ಗೆಳತಿ ಜತೆ ಸಮಾರಂಭಕ್ಕೆ ಬಂದ ರಾಬಿನ್

ಟೆನ್ನಿಸ್ ಆಟಗಾರ್ತಿ ಗೆಳತಿ ಶೀತಲ್ ಗೌತಮ್ ಜತೆ ಸಮಾರಂಭಕ್ಕೆ ಬಂದ ರಾಬಿನ್ ಉತ್ತಪ್ಪ

ಸಮಾರಂಭಕ್ಕೆ ಶಕೀಬ್ ಅಲ್ ಹಸನ್ ಆಗಮನ

ಸಮಾರಂಭಕ್ಕೆ ಶಕೀಬ್ ಅಲ್ ಹಸನ್ ಆಗಮನ

ಮುಂಬೈನಲ್ಲಿ ನಡೆದ ಸಿಯಟ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೆಳತಿ ಜತೆಯಲ್ಲಿ ಬಾಂಗ್ಲಾದೇಶದ ಆಲ್ ರೌಂಡರ್ ಶಕೀಬ್ ಅಲ್ ಹಸನ್

ಹೇಗಿದೆ ನಮ್ಮ ಜೋಡಿ ಎಂದ ರಾಬಿನ್ -ಧವನ್

ಹೇಗಿದೆ ನಮ್ಮ ಜೋಡಿ ಎಂದ ರಾಬಿನ್ -ಧವನ್

2013-14ನೇ ಸಾಲಿನ ಸಿಯಟ್ ಕ್ರಿಕೆಟ್ ಪ್ರಶಸ್ತಿ ಗೆದ್ದ ರಾಬಿನ್ ಉತ್ತಪ್ಪ ಹಾಗೂ ಶಿಖರ್ ಧವನ್ ಪೋಸ್ ನೀಡಿದ್ದು ಹೀಗೆ

ರಮೀಜ್-ಸುನಿಲ್ ನಡುವೆ ಶಿಖರ್

ರಮೀಜ್-ಸುನಿಲ್ ನಡುವೆ ಶಿಖರ್

ರಮೀಜ್ ರಾಜಾ-ಸುನಿಲ್ ಗವಾಸ್ಕರ್ ಪ್ರಶ್ನೆಗಳ ನಡುವೆ ಸಿಲುಕಿದ ಶಿಖರ್ ಧವನ್

ಕಾರ್ಯಕ್ರಮ ನಿರೂಪಕ ರಮೀಜ್ ರಾಜ

ಕಾರ್ಯಕ್ರಮ ನಿರೂಪಕ ರಮೀಜ್ ರಾಜ

ಮುಂಬೈನಲ್ಲಿ ನಡೆದ ಸಿಯಟ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭ ನಿರೂಪಕ ಪಾಕಿಸ್ತಾನದ ಮಾಜಿ ಕ್ರಿಕೆಟರ್ ರಮೀಜ್ ರಾಜ

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್

ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ ವೆಲ್

ಮುಂಬೈನಲ್ಲಿ ನಡೆದ ಸಿಯಟ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯೊಂದಿಗೆ ಗ್ಲೆನ್ ಮ್ಯಾಕ್ಸ್ ವೆಲ್

ಶಿಖರ್ ಧವನ್ ಮತ್ತೊಂದು ಭಂಗಿ

ಶಿಖರ್ ಧವನ್ ಮತ್ತೊಂದು ಭಂಗಿ

2013-14ನೇ ಸಾಲಿನ ಸಿಯಟ್ ಕ್ರಿಕೆಟ್ ಪ್ರಶಸ್ತಿ ಪಡೆದ ಶಿಖರ್ ಧವನ್ ಮತ್ತೊಂದು ಭಂಗಿ

ಉದಯೋನ್ಮುಖ ತಾರೆ ವಿಜಯ್

ಉದಯೋನ್ಮುಖ ತಾರೆ ವಿಜಯ್

ಉದಯೋನ್ಮುಖ ತಾರೆ ಪ್ರಶಸ್ತಿ ಪಡೆದ ವಿಜಯ್ ಜೋಲ್

ಸಂಭಾಷಣೆ ನಿರತ ಪ್ರಶಸ್ತಿ ವಿಜೇತ ಕಿರ್ಮಾನಿ

ಸಂಭಾಷಣೆ ನಿರತ ಪ್ರಶಸ್ತಿ ವಿಜೇತ ಕಿರ್ಮಾನಿ

ಸಂಭಾಷಣೆ ನಿರತ ಜೀವಮಾನದ ಶ್ರೇಷ್ಠ ಪ್ರಶಸ್ತಿ ವಿಜೇತ ಕಿರ್ಮಾನಿ

ಪ್ರಶಸ್ತಿ ಪಡೆಯುತ್ತಿರುವ ಗ್ಲೆನ್ ಮ್ಯಾಕ್ಸ್ ವೆಲ್

ಪ್ರಶಸ್ತಿ ಪಡೆಯುತ್ತಿರುವ ಗ್ಲೆನ್ ಮ್ಯಾಕ್ಸ್ ವೆಲ್

ಮಾಝಿ ಕ್ರಿಕೆಟರ್ ದಿಲೀಪ್ ವೆಂಗ್ ಸರ್ಕಾರ್ ರಿಂದ ಪ್ರಶಸ್ತಿ ಪಡೆಯುತ್ತಿರುವ ಗ್ಲೆನ್ ಮ್ಯಾಕ್ಸ್ ವೆಲ್

ಮ್ಯಾಕ್ಸ್ ವೆಲ್ ಸಂತಸದ ಕ್ಷಣಗಳು

ಮ್ಯಾಕ್ಸ್ ವೆಲ್ ಸಂತಸದ ಕ್ಷಣಗಳು

ಮುಂಬೈನಲ್ಲಿ ನಡೆದ ಸಿಯಟ್ ಕ್ರಿಕೆಟ್ ಪ್ರಶಸ್ತಿ ಪ್ರದಾನ ಸಮಾರಂಭ ಆಸ್ಟ್ರೇಲಿಯಾದ ಮ್ಯಾಕ್ಸ್ ವೆಲ್ ಸಂತಸದ ಕ್ಷಣಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+